Edeyinda Dooravagi Lyrics

ಎದೆಯಿಂದ ದೂರವಾಗಿ Lyrics

in Hero

in ಹೀರೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎದೆಯಿಂದ ದೂರವಾಗಿ
ಉಸಿರೆ ನೀ ದೂಗುತಿರುವೇ..
ಇನ್ನೇನು ಬೇಡ ನೀ ನನ್ನ
ನಿಂತು ನೋಡೊ ಜೀವವೇ…
ಆ ಆ..ನಿನ್ನಿಂದಲೇನೆ ಮೂಡಿತು
ಒಂದು ದಿವ್ಯ ಸೇತುವೇ..
ಮದ್ಯ ಅಂತರಾ….ಇನ್ನೇತಕೇ…
ಕಣ್ ಮುಂದಿರೋ ಅಧ್ಯಾಯಕೇ…
 
ನಾ ಪರಿಯ ಬಯಸುವೇ ನಿನ್ನಾ ಭಾವನೆ…
ಆ…ಈ ಸೆಳೆತ ಕೊಡುತಿದೆ ಖಾಸಾ ವೇದನೆ…
ಯಾವುದೇ ತಡೆಯು ಬಂದರೂ ಸಹ
ನಾನಿಹೆ ನಿನ್ನೊಡನೇ….
 
ಅತಿಯಾದ ಪ್ರೀತಿಯಿಂದ
ಅಸಹಾಯನಾಗುತಿರುವೇ..
ಈ ಯಾನದಲ್ಲಿ ಆಗಾಗ
ಈ ಪರೀಕ್ಷೆ ಏತಕೇ…
ಆ….ನನ್ನನ್ನು ಈಗ ನೀ ಕೂಗಿದಂತೆ
ಭಾಸವೇತಕೆ…ಇಲ್ಲಿಂದಲೇ….ಬೇರೆ ಕಥೇ…
ನೀ ಬಂದರೆ….ನನ್ನಾ ಜೊತೆ…ಹೇ..ಹೇ…

ಎದೆಯಿಂದ ದೂರವಾಗಿ
ಉಸಿರೆ ನೀ ದೂಗುತಿರುವೇ..
ಇನ್ನೇನು ಬೇಡ ನೀ ನನ್ನ
ನಿಂತು ನೋಡೊ ಜೀವವೇ…
ಆ ಆ..ನಿನ್ನಿಂದಲೇನೆ ಮೂಡಿತು
ಒಂದು ದಿವ್ಯ ಸೇತುವೇ..
ಮದ್ಯ ಅಂತರಾ….ಇನ್ನೇತಕೇ…
ಕಣ್ ಮುಂದಿರೋ ಅಧ್ಯಾಯಕೇ…
 
ನಾ ಪರಿಯ ಬಯಸುವೇ ನಿನ್ನಾ ಭಾವನೆ…
ಆ…ಈ ಸೆಳೆತ ಕೊಡುತಿದೆ ಖಾಸಾ ವೇದನೆ…
ಯಾವುದೇ ತಡೆಯು ಬಂದರೂ ಸಹ
ನಾನಿಹೆ ನಿನ್ನೊಡನೇ….
 
ಅತಿಯಾದ ಪ್ರೀತಿಯಿಂದ
ಅಸಹಾಯನಾಗುತಿರುವೇ..
ಈ ಯಾನದಲ್ಲಿ ಆಗಾಗ
ಈ ಪರೀಕ್ಷೆ ಏತಕೇ…
ಆ….ನನ್ನನ್ನು ಈಗ ನೀ ಕೂಗಿದಂತೆ
ಭಾಸವೇತಕೆ…ಇಲ್ಲಿಂದಲೇ….ಬೇರೆ ಕಥೇ…
ನೀ ಬಂದರೆ….ನನ್ನಾ ಜೊತೆ…ಹೇ..ಹೇ…

Edeyinda Dooravagi song lyrics from Kannada Movie Hero starring Rishab Shetty, Ganavi Laxman, Pramod Shetty, Lyrics penned by Jayanth Kaikini Sung by Harshika Devanathan, Narayan Sharma, Music Composed by B Ajaneesh Loknath, film is Directed by M Bharath Raj and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ