ಹೊಸದೇನೂ ಕಾಣೇ ಇದರಲ್ಲಿ
ಹೊಸದೇನೂ ಕಾಣೇ ಇದರಲ್ಲಿ
ಇದು ಯೌವ್ವನದ ಹುಚ್ಚಾಟ ನನ್ನಾಣೆ
ಹೊಸದೇನೂ ನಾ ಕಾಣೇ
|| ಹೊಸದೇನೂ ಕಾಣೇ ಇದರಲ್ಲಿ
ಇದು ಯೌವ್ವನದ ಹುಚ್ಚಾಟ ನನ್ನಾಣೆ
ಹೊಸದೇನೂ ನಾ ಕಾಣೇ….||
ಒಲಿದ ಮೈ ಹೂವಿನಂತೆ ಬಿಚ್ಚಿ ನಿಂತಾಗ
ಎದೆಯಾಸೆ ಕಣ್ಣಿನಲ್ಲಿ ಮೂಡಿ ಬಂದಾಗ
ಒಲಿದ ಮೈ ಹೂವಿನಂತೆ ಬಿಚ್ಚಿ ನಿಂತಾಗ
ಎದೆಯಾಸೆ ಕಣ್ಣಿನಲ್ಲಿ ಮೂಡಿ ಬಂದಾಗ
ಏನೋ ಕಾಣುತಾ ಹಲ್ಲು ಕಿರಿವಳು
ಏನೋ ನೆನೆಯುತಾ
ತನ್ನ ಮೈಯ್ಯ ಮುರಿವಳು
|| ಹೊಸದೇನೂ ನಾ ಕಾಣೇ….||
ದೇವಿ ಗುಡಿಗೆ ಪೂಜೆಗೆಂದು
ಅವನು ಹೋಗುವಾ
ಗುಂಪಿನಲ್ಲಿ ನಿಂತು ನಗುವ
ಅವಳ ಕಾಣುವಾ
ದೇವಿ ಗುಡಿಗೆ ಪೂಜೆಗೆಂದು
ಅವನು ಹೋಗುವಾ
ಗುಂಪಿನಲ್ಲಿ ನಿಂತು ನಗುವ
ಅವಳ ಕಾಣುವಾ
ಕೈಯ ಮುಗಿದನೇ ತೀರ್ಥ ಕುಡಿದನೇ
ಮೂತಿ ಕಂಡನೇ
ಅವಳ ಮೂತಿ ಕಂಡನೇ
|| ಹೊಸದೇನೂ ನಾ ಕಾಣೇ….||
ಮನೆಗೆ ದೂರವಾಗಿ ನಡೆದು
ಅವನ ಸೇರುತಾ
ಸಿನಿಮಾ ತಾರೆಯಂತೆ ಕೂಗಿ
ಡ್ಯೂಯೆಟ್ ಹಾಡುತಾ
ಹಮ್ ತುಮ್ ಏಕ್
ಕಮರೇ ಮೇ ಬಂದ್ ಹೋ
ಔರ್ ಚಾವೀ ಖೋ ಜಾಯೇ
ಔರ್ ಚಾವೀ ಖೋ ಜಾಯೇ
ಹಮ್ ತುಮ ಏಕ್ ಕಮರೇ
ಮೇ ಬಂದ್ ಹೋ
ಔರ್ ಚಾವೀ ಖೋ ಜಾಯೇ
ಔರ್ ಚಾವೀ ಖೋ ಜಾಯೇ
ಮರವ ಸೂತ್ತುತಾ ಆಡಿ ಓಡುತಾ
ಅಪ್ಪಿ ನಲಿವರೋ
ನೆಲದ ಮೇಲೆ ಉರುಳುತಾ
|| ಹೊಸದೇನೂ ಕಾಣೇ ಇದರಲ್ಲಿ
ಇದು ಯೌವ್ವನದ
ಹುಚ್ಚಾಟ ನನ್ನಾಣೆ
ಹೊಸದೇನೂ ನಾ ಕಾಣೇ…||
ಹೊಸದೇನೂ ಕಾಣೇ ಇದರಲ್ಲಿ
ಹೊಸದೇನೂ ಕಾಣೇ ಇದರಲ್ಲಿ
ಇದು ಯೌವ್ವನದ ಹುಚ್ಚಾಟ ನನ್ನಾಣೆ
ಹೊಸದೇನೂ ನಾ ಕಾಣೇ
|| ಹೊಸದೇನೂ ಕಾಣೇ ಇದರಲ್ಲಿ
ಇದು ಯೌವ್ವನದ ಹುಚ್ಚಾಟ ನನ್ನಾಣೆ
ಹೊಸದೇನೂ ನಾ ಕಾಣೇ….||
ಒಲಿದ ಮೈ ಹೂವಿನಂತೆ ಬಿಚ್ಚಿ ನಿಂತಾಗ
ಎದೆಯಾಸೆ ಕಣ್ಣಿನಲ್ಲಿ ಮೂಡಿ ಬಂದಾಗ
ಒಲಿದ ಮೈ ಹೂವಿನಂತೆ ಬಿಚ್ಚಿ ನಿಂತಾಗ
ಎದೆಯಾಸೆ ಕಣ್ಣಿನಲ್ಲಿ ಮೂಡಿ ಬಂದಾಗ
ಏನೋ ಕಾಣುತಾ ಹಲ್ಲು ಕಿರಿವಳು
ಏನೋ ನೆನೆಯುತಾ
ತನ್ನ ಮೈಯ್ಯ ಮುರಿವಳು
|| ಹೊಸದೇನೂ ನಾ ಕಾಣೇ….||
ದೇವಿ ಗುಡಿಗೆ ಪೂಜೆಗೆಂದು
ಅವನು ಹೋಗುವಾ
ಗುಂಪಿನಲ್ಲಿ ನಿಂತು ನಗುವ
ಅವಳ ಕಾಣುವಾ
ದೇವಿ ಗುಡಿಗೆ ಪೂಜೆಗೆಂದು
ಅವನು ಹೋಗುವಾ
ಗುಂಪಿನಲ್ಲಿ ನಿಂತು ನಗುವ
ಅವಳ ಕಾಣುವಾ
ಕೈಯ ಮುಗಿದನೇ ತೀರ್ಥ ಕುಡಿದನೇ
ಮೂತಿ ಕಂಡನೇ
ಅವಳ ಮೂತಿ ಕಂಡನೇ
|| ಹೊಸದೇನೂ ನಾ ಕಾಣೇ….||
ಮನೆಗೆ ದೂರವಾಗಿ ನಡೆದು
ಅವನ ಸೇರುತಾ
ಸಿನಿಮಾ ತಾರೆಯಂತೆ ಕೂಗಿ
ಡ್ಯೂಯೆಟ್ ಹಾಡುತಾ
ಹಮ್ ತುಮ್ ಏಕ್
ಕಮರೇ ಮೇ ಬಂದ್ ಹೋ
ಔರ್ ಚಾವೀ ಖೋ ಜಾಯೇ
ಔರ್ ಚಾವೀ ಖೋ ಜಾಯೇ
ಹಮ್ ತುಮ ಏಕ್ ಕಮರೇ
ಮೇ ಬಂದ್ ಹೋ
ಔರ್ ಚಾವೀ ಖೋ ಜಾಯೇ
ಔರ್ ಚಾವೀ ಖೋ ಜಾಯೇ
ಮರವ ಸೂತ್ತುತಾ ಆಡಿ ಓಡುತಾ
ಅಪ್ಪಿ ನಲಿವರೋ
ನೆಲದ ಮೇಲೆ ಉರುಳುತಾ
|| ಹೊಸದೇನೂ ಕಾಣೇ ಇದರಲ್ಲಿ
ಇದು ಯೌವ್ವನದ
ಹುಚ್ಚಾಟ ನನ್ನಾಣೆ
ಹೊಸದೇನೂ ನಾ ಕಾಣೇ…||
Hosadenu Kaane Idaralli song lyrics from Kannada Movie Hennu Samsarada Kannu starring Srinath, Manjula, K S Ashwath, Lyrics penned by Chi Udayashankar Sung by Manorama, Music Composed by Vijaya Bhaskar, film is Directed by A V Sheshagiri Rao and film is released on 1975