Cheluvegethake Innu Nachike Lyrics

ಚೆಲುವೆಗೇತಕೆ ಇನ್ನೂ ನಾಚಿಕೆ Lyrics

in Hennu Samsarada Kannu

in ಹೆಣ್ಣು ಸಂಸಾರದ ಕಣ್ಣು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆಹಾಹಾಹಾಹಾಹಾ  
ಹೆಣ್ಣು : ಆಹಾಹಾಹಾಹಾಹಾ
ಗಂಡು : ಚೆಲುವೆಗೇತಕೆ ಇನ್ನೂ ನಾಚಿಕೆ
                ನಿಲ್ಲು ಓಡದೇ ಹೀಗೆ ದೂರಕೆ
                ಒಲಿಯುತ ಬಂದರೆ ಪ್ರೇಮದ ಕಾಣಿಕೆ
                ಬಾ ನೀಡುವೆ ಸನಿಹಕೆ
                ಈ ಕೋಪ ಇನ್ನೇತಕೆ ..
 
ಹೆಣ್ಣು : ಚೆನ್ನ ನಿನ್ನನು ನಾನು ಬಲ್ಲೆನು
                ಮನದ ಆಸೆಯ ಅಂದೇ ಅರಿತೆನು
                ಒಲವಿನ ಮಾತಿಗೆ ಎಂದೂ ಸೋಲೆನು
                ಈ ಕಣ್ಣಲ್ಲೇ ಸೆಳೆವೆನು ನಾ ನಿನ್ನನ್ನೇ ಗೆಲುವೆನು
 
ಗಂಡು : ನನ್ನ ಗೆಲ್ಲಬಲ್ಲ ಅಹ್ಹಹ್ಹ ಧೀರ ಹುಟ್ಟೆ ಇಲ್ಲ
                ಸೋಲು ಎಂಬ ಮಾತು ನನ್ನ ಬಾಳಲಿಲ್ಲ
ಹೆಣ್ಣು : ನಿನ್ನ ಗೆಲ್ಲಲೆಂದೇ ನಾನು ಬಂದೆನಲ್ಲ
                ನನ್ನ ಅಂದ ಕಂಡು ಸೋತು ಹೋದೆಯಲ್ಲ
ಗಂಡು : ಒಲವಲಿ ಪ್ರೇಮದ ವಿಜಯವ
                ತುಂಬಿದೆ ಗೆಲುವೇ ತಾನೇ ನಲ್ಲೆ
ಹೆಣ್ಣು : ಹಾ ಜಾಣರ ಜಾಣನ ಮಾತಿನ ವೀರನ
                ಮರ್ಮ ಎಂದೋ ಬಲ್ಲೇ
 
|| ಗಂಡು : ಚೆಲುವೆಗೇತಕೆ ಇನ್ನೂ ನಾಚಿಕೆ
                ನಿಲ್ಲು ಓಡದೇ ಹೀಗೆ ದೂರಕೆ
                ಒಲಿಯುತ ಬಂದರೆ ಪ್ರೇಮದ ಕಾಣಿಕೆ
                ಬಾ ನೀಡುವೆ ಸನಿಹಕೆ
                ಈ ಕೋಪ ಇನ್ನೇತಕೆ ….||
 
ಹೆಣ್ಣು : ಒಂಟಿ ಹೆಣ್ಣ ಕಂಡು ಸೊಂಟ ಬಳಸೋದೇನು
                ತುಂಟ ದೂರ ನಿಲ್ಲು ತಾಳಲಾರೆ ನಾನು
ಗಂಡು : ಯಾರು ಇಲ್ಲ ಎಂದು ಇಲ್ಲಿ ಬಂದೆ ನಲ್ಲೆ
                ಬಿಂಕಾ ಬಿಟ್ಟೂ ಬಂದು ನನ್ನ ಸೇರು ಇಲ್ಲೇ
ಹೆಣ್ಣು : ಮೈಯ್ಯಿಗೆ ಮೈಯ್ಯನು ಮಸೆದರೆ
                ಎದೆಯಲಿ ಏನೋ ಒಂದು ರೀತಿ
ಗಂಡು : ತುಟಿಗಳು ಬೆಸೆಯಲು ಮೈಮನ
             ಮರೆಯಲು ಕೇಳೂ ಅದೇ ಪ್ರೀತಿ  
 
|| ಹೆಣ್ಣು : ಚೆನ್ನ ನಿನ್ನನು ನಾನು ಬಲ್ಲೆನು
                ಮನದ ಆಸೆಯ ಅಂದೇ ಅರಿತೆನು
                ಒಲವಿನ ಮಾತಿಗೆ ಎಂದೂ ಸೊಲೇನು
                ಈ ಕಣ್ಣಲ್ಲೇ ಸೆಳೆವೆನು
                ನಾ ನಿನ್ನನ್ನೇ ಗೆಲುವೆನು
 
ಗಂಡು : ಆಹಾ ಚೆಲುವೆಗೇತಕೆ ಇನ್ನೂ ನಾಚಿಕೆ
                ನಿಲ್ಲು ಓಡದೇ ಹೀಗೆ ಏತಕೆ
                ಒಲಿಯುತ ಬಂದರೆ ಪ್ರೇಮದ ಕಾಣಿಕೆ
                ಬಾ ನೀಡುವೆ ಸನಿಹಕೆ
                ಈ ಕೋಪ ಇನ್ನೇತಕೆ ..||

ಗಂಡು : ಆಹಾಹಾಹಾಹಾಹಾ  
ಹೆಣ್ಣು : ಆಹಾಹಾಹಾಹಾಹಾ
ಗಂಡು : ಚೆಲುವೆಗೇತಕೆ ಇನ್ನೂ ನಾಚಿಕೆ
                ನಿಲ್ಲು ಓಡದೇ ಹೀಗೆ ದೂರಕೆ
                ಒಲಿಯುತ ಬಂದರೆ ಪ್ರೇಮದ ಕಾಣಿಕೆ
                ಬಾ ನೀಡುವೆ ಸನಿಹಕೆ
                ಈ ಕೋಪ ಇನ್ನೇತಕೆ ..
 
ಹೆಣ್ಣು : ಚೆನ್ನ ನಿನ್ನನು ನಾನು ಬಲ್ಲೆನು
                ಮನದ ಆಸೆಯ ಅಂದೇ ಅರಿತೆನು
                ಒಲವಿನ ಮಾತಿಗೆ ಎಂದೂ ಸೋಲೆನು
                ಈ ಕಣ್ಣಲ್ಲೇ ಸೆಳೆವೆನು ನಾ ನಿನ್ನನ್ನೇ ಗೆಲುವೆನು
 
ಗಂಡು : ನನ್ನ ಗೆಲ್ಲಬಲ್ಲ ಅಹ್ಹಹ್ಹ ಧೀರ ಹುಟ್ಟೆ ಇಲ್ಲ
                ಸೋಲು ಎಂಬ ಮಾತು ನನ್ನ ಬಾಳಲಿಲ್ಲ
ಹೆಣ್ಣು : ನಿನ್ನ ಗೆಲ್ಲಲೆಂದೇ ನಾನು ಬಂದೆನಲ್ಲ
                ನನ್ನ ಅಂದ ಕಂಡು ಸೋತು ಹೋದೆಯಲ್ಲ
ಗಂಡು : ಒಲವಲಿ ಪ್ರೇಮದ ವಿಜಯವ
                ತುಂಬಿದೆ ಗೆಲುವೇ ತಾನೇ ನಲ್ಲೆ
ಹೆಣ್ಣು : ಹಾ ಜಾಣರ ಜಾಣನ ಮಾತಿನ ವೀರನ
                ಮರ್ಮ ಎಂದೋ ಬಲ್ಲೇ
 
|| ಗಂಡು : ಚೆಲುವೆಗೇತಕೆ ಇನ್ನೂ ನಾಚಿಕೆ
                ನಿಲ್ಲು ಓಡದೇ ಹೀಗೆ ದೂರಕೆ
                ಒಲಿಯುತ ಬಂದರೆ ಪ್ರೇಮದ ಕಾಣಿಕೆ
                ಬಾ ನೀಡುವೆ ಸನಿಹಕೆ
                ಈ ಕೋಪ ಇನ್ನೇತಕೆ ….||
 
ಹೆಣ್ಣು : ಒಂಟಿ ಹೆಣ್ಣ ಕಂಡು ಸೊಂಟ ಬಳಸೋದೇನು
                ತುಂಟ ದೂರ ನಿಲ್ಲು ತಾಳಲಾರೆ ನಾನು
ಗಂಡು : ಯಾರು ಇಲ್ಲ ಎಂದು ಇಲ್ಲಿ ಬಂದೆ ನಲ್ಲೆ
                ಬಿಂಕಾ ಬಿಟ್ಟೂ ಬಂದು ನನ್ನ ಸೇರು ಇಲ್ಲೇ
ಹೆಣ್ಣು : ಮೈಯ್ಯಿಗೆ ಮೈಯ್ಯನು ಮಸೆದರೆ
                ಎದೆಯಲಿ ಏನೋ ಒಂದು ರೀತಿ
ಗಂಡು : ತುಟಿಗಳು ಬೆಸೆಯಲು ಮೈಮನ
             ಮರೆಯಲು ಕೇಳೂ ಅದೇ ಪ್ರೀತಿ  
 
|| ಹೆಣ್ಣು : ಚೆನ್ನ ನಿನ್ನನು ನಾನು ಬಲ್ಲೆನು
                ಮನದ ಆಸೆಯ ಅಂದೇ ಅರಿತೆನು
                ಒಲವಿನ ಮಾತಿಗೆ ಎಂದೂ ಸೊಲೇನು
                ಈ ಕಣ್ಣಲ್ಲೇ ಸೆಳೆವೆನು
                ನಾ ನಿನ್ನನ್ನೇ ಗೆಲುವೆನು
 
ಗಂಡು : ಆಹಾ ಚೆಲುವೆಗೇತಕೆ ಇನ್ನೂ ನಾಚಿಕೆ
                ನಿಲ್ಲು ಓಡದೇ ಹೀಗೆ ಏತಕೆ
                ಒಲಿಯುತ ಬಂದರೆ ಪ್ರೇಮದ ಕಾಣಿಕೆ
                ಬಾ ನೀಡುವೆ ಸನಿಹಕೆ
                ಈ ಕೋಪ ಇನ್ನೇತಕೆ ..||

Cheluvegethake Innu Nachike song lyrics from Kannada Movie Hennu Samsarada Kannu starring Srinath, Manjula, K S Ashwath, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by A V Sheshagiri Rao and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ