Baanigondu Neethiyuntu Lyrics

ಬಾಳಿಗೊಂದು ನೀತಿಯುಂಟು Lyrics

in Hennu Samsarada Kannu

in ಹೆಣ್ಣು ಸಂಸಾರದ ಕಣ್ಣು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂ..ಹೂಂ.ಹೂಂ.. ಲಾಲಾಲಾಲ್
 
ಬಾಳಿಗೊಂದು ನೀತಿಯುಂಟು
ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು
ಅರಿತು ಆಡಬೇಕು
 
|| ಬಾಳಿಗೊಂದು ನೀತಿಯುಂಟು
ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು
ಅರಿತು ಆಡಬೇಕು…|| 
 
ಶಿವನ ಕೊರಳ ನಾಗ
ಗರುಡನನ್ನು ನೋಡಿದ
ಗೆಳೆಯ ನೀನು ಕ್ಷೇಮವೇ
ಎಂದು ಕೇಳಿದ
ಶಿವನ ಕೊರಳ ನಾಗ
ಗರುಡನನ್ನು ನೋಡಿದ
ಗೆಳೆಯ ನೀನು ಕ್ಷೇಮವೇ
ಎಂದು ಕೇಳಿದ
ಇರುವ ಜಾಗದಲ್ಲಿ ಇರಲು
ಎಲ್ಲಾ ಕ್ಷೇಮವೇ
ಇರುವ ಜಾಗದಲ್ಲಿ ಇರಲು
ಎಲ್ಲಾ ಕ್ಷೇಮವೇ
ಎಂದು ಗರುಡ ನಾಗನಿಗೆ
ನಗುತ ಹೇಳಿದ
 
|| ಬಾಳಿಗೊಂದು ನೀತಿಯುಂಟು
ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು
ಅರಿತು ಆಡಬೇಕು…|| 
 
ಪದವಿಯಲ್ಲಿ ಮೆರೆವ ತನಕ
ಲೋಕ ಮಣಿವುದು
ಜಾರಿದಾಗ ನೆರಳು ಕೂಡಾ
ಅವನ ತುಳಿವುದು
ಪದವಿಯಲ್ಲಿ ಮೆರೆವ ತನಕ
ಲೋಕ ಮಣಿವುದು
ಜಾರಿದಾಗ ನೆರಳು ಕೂಡಾ
ಅವನ ತುಳಿವುದು
ಮಾನಹಾನಿಯಾಗದಿರಲು
ದಾರಿ ಎಂದರೆ
ಮಾನಹಾನಿಯಾಗದಿರಲು
ದಾರಿ ಎಂದರೆ
ಆದರಿಸದ ಜನಗಳಿಂದ
ದೂರ ಇರುವುದು
 
|| ಬಾಳಿಗೊಂದು ನೀತಿಯುಂಟು ||
 
ಎರಡು ಗಾಲಿ ಬೇಕೇ ಬೇಕು
ಬಂಡಿ ಓಡಲು
ಉರುಳದೆಂದು ಒಂದು ಗಾಲಿ
ಚಿಕ್ಕದಾಗಲು
ಎರಡು ಗಾಲಿ ಬೇಕೇ ಬೇಕು
ಬಂಡಿ ಓಡಲು
ಉರುಳದೆಂದು ಒಂದು ಗಾಲಿ
ಚಿಕ್ಕದಾಗಲು
 
ಒಂದೇ ರೀತಿ ಇರಲು ತಾನೇ
ಹೊಂದಿಕೊಳ್ಳುವುದು
ಒಂದೇ ರೀತಿ ಇರಲು ತಾನೇ
ಹೊಂದಿಕೊಳ್ಳುವುದು
ಮಿತಿಯ ಅರಿತು ಬೆರೆತರೇನೇ
ಸ್ನೇಹ ಉಳಿವುದು
 
|| ಬಾಳಿಗೊಂದು ನೀತಿಯುಂಟು
ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು
ಅರಿತು ಆಡಬೇಕು 
ಅರಿತು ಆಡಬೇಕು...
ಅರಿತು ಆಡಬೇಕು …||

ಹೂಂ..ಹೂಂ.ಹೂಂ.. ಲಾಲಾಲಾಲ್
 
ಬಾಳಿಗೊಂದು ನೀತಿಯುಂಟು
ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು
ಅರಿತು ಆಡಬೇಕು
 
|| ಬಾಳಿಗೊಂದು ನೀತಿಯುಂಟು
ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು
ಅರಿತು ಆಡಬೇಕು…|| 
 
ಶಿವನ ಕೊರಳ ನಾಗ
ಗರುಡನನ್ನು ನೋಡಿದ
ಗೆಳೆಯ ನೀನು ಕ್ಷೇಮವೇ
ಎಂದು ಕೇಳಿದ
ಶಿವನ ಕೊರಳ ನಾಗ
ಗರುಡನನ್ನು ನೋಡಿದ
ಗೆಳೆಯ ನೀನು ಕ್ಷೇಮವೇ
ಎಂದು ಕೇಳಿದ
ಇರುವ ಜಾಗದಲ್ಲಿ ಇರಲು
ಎಲ್ಲಾ ಕ್ಷೇಮವೇ
ಇರುವ ಜಾಗದಲ್ಲಿ ಇರಲು
ಎಲ್ಲಾ ಕ್ಷೇಮವೇ
ಎಂದು ಗರುಡ ನಾಗನಿಗೆ
ನಗುತ ಹೇಳಿದ
 
|| ಬಾಳಿಗೊಂದು ನೀತಿಯುಂಟು
ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು
ಅರಿತು ಆಡಬೇಕು…|| 
 
ಪದವಿಯಲ್ಲಿ ಮೆರೆವ ತನಕ
ಲೋಕ ಮಣಿವುದು
ಜಾರಿದಾಗ ನೆರಳು ಕೂಡಾ
ಅವನ ತುಳಿವುದು
ಪದವಿಯಲ್ಲಿ ಮೆರೆವ ತನಕ
ಲೋಕ ಮಣಿವುದು
ಜಾರಿದಾಗ ನೆರಳು ಕೂಡಾ
ಅವನ ತುಳಿವುದು
ಮಾನಹಾನಿಯಾಗದಿರಲು
ದಾರಿ ಎಂದರೆ
ಮಾನಹಾನಿಯಾಗದಿರಲು
ದಾರಿ ಎಂದರೆ
ಆದರಿಸದ ಜನಗಳಿಂದ
ದೂರ ಇರುವುದು
 
|| ಬಾಳಿಗೊಂದು ನೀತಿಯುಂಟು ||
 
ಎರಡು ಗಾಲಿ ಬೇಕೇ ಬೇಕು
ಬಂಡಿ ಓಡಲು
ಉರುಳದೆಂದು ಒಂದು ಗಾಲಿ
ಚಿಕ್ಕದಾಗಲು
ಎರಡು ಗಾಲಿ ಬೇಕೇ ಬೇಕು
ಬಂಡಿ ಓಡಲು
ಉರುಳದೆಂದು ಒಂದು ಗಾಲಿ
ಚಿಕ್ಕದಾಗಲು
 
ಒಂದೇ ರೀತಿ ಇರಲು ತಾನೇ
ಹೊಂದಿಕೊಳ್ಳುವುದು
ಒಂದೇ ರೀತಿ ಇರಲು ತಾನೇ
ಹೊಂದಿಕೊಳ್ಳುವುದು
ಮಿತಿಯ ಅರಿತು ಬೆರೆತರೇನೇ
ಸ್ನೇಹ ಉಳಿವುದು
 
|| ಬಾಳಿಗೊಂದು ನೀತಿಯುಂಟು
ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು
ಅರಿತು ಆಡಬೇಕು 
ಅರಿತು ಆಡಬೇಕು...
ಅರಿತು ಆಡಬೇಕು …||

Baanigondu Neethiyuntu song lyrics from Kannada Movie Hennu Samsarada Kannu starring Srinath, Manjula, K S Ashwath, Lyrics penned by Chi Udayashankar Sung by Ravi, Music Composed by Vijaya Bhaskar, film is Directed by A V Sheshagiri Rao and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ