ಗಂಡು : ಎರಡು ಕಂಗಳಾದರೇನು ಕಾಣೋ ನೋಟ ಒಂದು
ಎರಡು ದೇಹವಾದರೇನು ನಾವು ಒಂದು ಎಂದೂ
ಹೆಣ್ಣು : ಎರಡು ಕಂಗಳಾದರೇನು ಕಾಣೋ ನೋಟ ಒಂದು
ಎರಡು ದೇಹವಾದರೇನು ನಾವು ಒಂದು ಎಂದೂ
|| ಇಬ್ಬರು : ಎರಡು ಕಂಗಳಾದರೇನು ಕಾಣೋ ನೋಟ ಒಂದು..||
ಗಂಡು : ನನ್ನ ಮನವ ಅರಿತ ಮೇಲೆ ಮಾತನಾಡುವುದೆಂದು
ನನ್ನ ಮನವ ಅರಿತ ಮೇಲೆ ಮಾತನಾಡುವುದೆಂದು
ಕನಸಿನಲ್ಲೂ ವಿರಸದಿಂದ ಬೇರೆಯಾಗಳು ಎಂದೂ
ಹೆಣ್ಣು : ಕಡಲ ಬೆರೆತ ನದಿಯ ರೀತಿ ನಾನು ಅವರ ಬೆರೆತೆ
ನಾನು ಬೇರೆ ಎನ್ನೋ ಭಾವ ಎಂದೋ ನಾನು ಮರೆತೆ
|| ಗಂಡು : ಎರಡು ಕಂಗಳಾದರೇನು ಕಾಣೋ ನೋಟ ಒಂದು…||
ಹೆಣ್ಣು : ಗುಡಿಸಲೇನು ಮಹಡಿಯೇನು ನೀವು ಬೆಸೆದಿರುವಾಗ
ಗುಡಿಸಲೇನು ಮಹಡಿಯೇನು ನೀವು ಬೆಸೆದಿರುವಾಗ
ನೋವು ನಲಿವು ಎಲ್ಲಾ ಒಂದೇ ಪ್ರೀತಿ ತುಂಬಿರುವಾಗ
ಗಂಡು : ರಾಮನೊಡನೇ ವನಕೆ ಹೋದ ಸೀತೆಯಂತೆ ಇವಳು ಅಹ್ಹಹ್ಹ
ಎಲ್ಲೇ ಇರಲಿ ಹೇಗೆ ಇರಲಿ ಹಿಂದೆ ಬರುವ ನೆರಳು
|| ಹೆಣ್ಣು : ಎರಡು ಕಂಗಳಾದರೇನು ಕಾಣೋ ನೋಟ ಒಂದು
ಎರಡು ದೇಹವಾದರೇನು ನಾವು ಒಂದು ಎಂದೂ
ಗಂಡು : ಎರಡು ಕಂಗಳಾದರೇನು
ಹೆಣ್ಣು : ಕಾಣೋ ನೋಟ ಒಂದು ……||