Sanje Hothnaage Lyrics

ಸಂಜೆ ಹೊತ್ನಾಗೆ Lyrics

in Hennina Sedu

in ಹೆಣ್ಣಿನ ಸೇಡು

LYRIC

Song Details Page after Lyrice

ಹೇ.. ಸಂಜೆ ಹೊತ್ನಾಗೆ, ಬಂದ್ಯಾ ಇತ್ಲಾಗೆ
ನಾನೊಬ್ಳೆ ಇಲ್ಲಿ, ನಮ್ಮನೆ ಹಿತ್ಲಾಗೆ
ಅಕ್ಕ ಪಕ್ಕ ಎಲ್ಲ, ನೋಡ್ತಾರ್ ಇತ್ಲಾಗೆ
ಬಾರೊ ನೀ ಒಳಗೆ, ರಾತ್ರಿ ಕತ್ಲಾಗೆ
 
ಹೇ.. ಸಂಜೆ ಹೊತ್ನಾಗೆ, ಬಂದೆ ಇತ್ಲಾಗೆ
ನೀನೊಬ್ಳೆ ನಿಂತೆ ನಿಮ್ಮನೆ ಹಿತ್ಲಾಗೆ
ನೀ ಯಾಕೆ ನೋಡುತಿ ಅತ್ಲಾಗಿತ್ಲಾಗೆ
ಮಂದಿ ಉರ್ಕೊಳ್ಳಿ ಹೊಟ್ಟೆ ಕಿಚ್ನಾಗೆ…
 
ಗಲ್ಲಿ ಗಲ್ಲಿ ತಿರುಗಾಡಿ ಬರುವನು ನೀನು
ಒಂಟಿಯಾಗೆ ಮನೆಯಲ್ಲೆ ಇರುವಳು ನಾನು
ಊರಲ್ಲಿ ನನ್ ಮಾನ ಮಣ್ಣಾಗ್ತೈತೆ
ಆಡೋರ ಬಾಯಲ್ಲಿ ಬಿದ್ದೋಗ್ತೈತೆ
ನನ್ನ ಮರುವಾದೆ ಕಾಪಾಡೋ ಮಹರಾಯ
ನೀನು ರಾತ್ರಿಗೆ ಇಲ್ಲಿ ಬಾರೋ ಸುಬ್ಬರಾಯ
 
|| ಹೇ.. ಸಂಜೆ ಹೊತ್ನಾಗೆ, ಬಂದೆ ಇತ್ಲಾಗೆ
ನೀನೊಬ್ಳೆ ನಿಂತೆ ನಿಮ್ಮನೆ ಹಿತ್ಲಾಗೆ…||
 
ಪ್ರೀತಿಯ ಮಾಡೋಕೆ ಹೆದರಿಕೆ ಏಕೆ
ಅಕ್ಕ ಪಕ್ಕ ಇರುವೋರ ಅಪ್ಪಣೆ ಬೇಕೆ
ಭ್ರಮರಕ್ಕೆ ಹೂವದು ನಾಚೋದಿಲ್ಲ
ಜೇನನ್ನು ನೀಡೋಕೆ ಅಂಜೋದಿಲ್ಲ
ತುಂಬ ಬಾಯಾರ್ಕೆ ಆಗುತಿದೆ ನನ್ನ ಚಿನ್ನ
ನಿನ್ನ ತುಟಿ ಜೇನ ನೀಡಿದ್ರೆ ಬಲು ಚೆನ್ನ
 
| | ಹ್ಹಾ.. ಸಂಜೆ ಹೊತ್ನಾಗೆ, ಬಂದ್ಯಾ ಇತ್ಲಾಗೆ
ನಾನೊಬ್ಳೆ ಇಲ್ಲಿ, ನಮ್ಮನೆ ಹಿತ್ಲಾಗೆ….||
 
ಬಾಯ್ತುಂಬ ತಾಂಬೂಲ ಮೆಲ್ಲುತ ನೀನು
(ಹ್ಹುಂ ) ನಗುವಾಗ ಎದೆ ತಾಳ ತಪ್ಪುವುದೇನು
ಕಿವಿಯಾಗೆ ಏನೇನೊ ಹೇಳಲು ನೀನು
ಮೈಯೆಲ್ಲ ಬಿಸಿಯಾಗಿ ನಿಂತೆನು ನಾನು
ಬಾಯಲ್ಲಿ ನೀರೂರಸೋ ಸಕ್ರೆ ಗೊಂಬೆ (ಹ್ಹ)
ನೂರಾಸೆ ತಂದಂತ ದಾಳಿಂಬೆ
ನನ್ನ ಸೊಂಟವ ನೀ ಹೀಗೆ ಹಿಡಿಬೇಕೆ
ಸ್ವಲ್ಪ ನಾಜೂಕು ಮುರಿದೀತು ಬಲು ಜೋಕೆ
 
|| ಹೇ.. ಸಂಜೆ ಹೊತ್ನಾಗೆ, (ಹ್ಹ) ಬಂದೆ ಇತ್ಲಾಗೆ (ಹ್ಹ)
ನೀನೊಬ್ಳೆ ನಿಂತೆ, ನಿಮ್ಮನೆ ಹಿತ್ಲಾಗೆ
ಹ್ಹ... ಅಕ್ಕ ಪಕ್ಕ ಎಲ್ಲ, ನೋಡ್ತಾರ್ ಇತ್ಲಾಗೆ
ಬಾರೋ ನೀ ಒಳಗೆ, ರಾತ್ರಿ ಕತ್ಲಾಗೆ….||

ಹೇ.. ಸಂಜೆ ಹೊತ್ನಾಗೆ, ಬಂದ್ಯಾ ಇತ್ಲಾಗೆ
ನಾನೊಬ್ಳೆ ಇಲ್ಲಿ, ನಮ್ಮನೆ ಹಿತ್ಲಾಗೆ
ಅಕ್ಕ ಪಕ್ಕ ಎಲ್ಲ, ನೋಡ್ತಾರ್ ಇತ್ಲಾಗೆ
ಬಾರೊ ನೀ ಒಳಗೆ, ರಾತ್ರಿ ಕತ್ಲಾಗೆ
 
ಹೇ.. ಸಂಜೆ ಹೊತ್ನಾಗೆ, ಬಂದೆ ಇತ್ಲಾಗೆ
ನೀನೊಬ್ಳೆ ನಿಂತೆ ನಿಮ್ಮನೆ ಹಿತ್ಲಾಗೆ
ನೀ ಯಾಕೆ ನೋಡುತಿ ಅತ್ಲಾಗಿತ್ಲಾಗೆ
ಮಂದಿ ಉರ್ಕೊಳ್ಳಿ ಹೊಟ್ಟೆ ಕಿಚ್ನಾಗೆ…
 
ಗಲ್ಲಿ ಗಲ್ಲಿ ತಿರುಗಾಡಿ ಬರುವನು ನೀನು
ಒಂಟಿಯಾಗೆ ಮನೆಯಲ್ಲೆ ಇರುವಳು ನಾನು
ಊರಲ್ಲಿ ನನ್ ಮಾನ ಮಣ್ಣಾಗ್ತೈತೆ
ಆಡೋರ ಬಾಯಲ್ಲಿ ಬಿದ್ದೋಗ್ತೈತೆ
ನನ್ನ ಮರುವಾದೆ ಕಾಪಾಡೋ ಮಹರಾಯ
ನೀನು ರಾತ್ರಿಗೆ ಇಲ್ಲಿ ಬಾರೋ ಸುಬ್ಬರಾಯ
 
|| ಹೇ.. ಸಂಜೆ ಹೊತ್ನಾಗೆ, ಬಂದೆ ಇತ್ಲಾಗೆ
ನೀನೊಬ್ಳೆ ನಿಂತೆ ನಿಮ್ಮನೆ ಹಿತ್ಲಾಗೆ…||
 
ಪ್ರೀತಿಯ ಮಾಡೋಕೆ ಹೆದರಿಕೆ ಏಕೆ
ಅಕ್ಕ ಪಕ್ಕ ಇರುವೋರ ಅಪ್ಪಣೆ ಬೇಕೆ
ಭ್ರಮರಕ್ಕೆ ಹೂವದು ನಾಚೋದಿಲ್ಲ
ಜೇನನ್ನು ನೀಡೋಕೆ ಅಂಜೋದಿಲ್ಲ
ತುಂಬ ಬಾಯಾರ್ಕೆ ಆಗುತಿದೆ ನನ್ನ ಚಿನ್ನ
ನಿನ್ನ ತುಟಿ ಜೇನ ನೀಡಿದ್ರೆ ಬಲು ಚೆನ್ನ
 
| | ಹ್ಹಾ.. ಸಂಜೆ ಹೊತ್ನಾಗೆ, ಬಂದ್ಯಾ ಇತ್ಲಾಗೆ
ನಾನೊಬ್ಳೆ ಇಲ್ಲಿ, ನಮ್ಮನೆ ಹಿತ್ಲಾಗೆ….||
 
ಬಾಯ್ತುಂಬ ತಾಂಬೂಲ ಮೆಲ್ಲುತ ನೀನು
(ಹ್ಹುಂ ) ನಗುವಾಗ ಎದೆ ತಾಳ ತಪ್ಪುವುದೇನು
ಕಿವಿಯಾಗೆ ಏನೇನೊ ಹೇಳಲು ನೀನು
ಮೈಯೆಲ್ಲ ಬಿಸಿಯಾಗಿ ನಿಂತೆನು ನಾನು
ಬಾಯಲ್ಲಿ ನೀರೂರಸೋ ಸಕ್ರೆ ಗೊಂಬೆ (ಹ್ಹ)
ನೂರಾಸೆ ತಂದಂತ ದಾಳಿಂಬೆ
ನನ್ನ ಸೊಂಟವ ನೀ ಹೀಗೆ ಹಿಡಿಬೇಕೆ
ಸ್ವಲ್ಪ ನಾಜೂಕು ಮುರಿದೀತು ಬಲು ಜೋಕೆ
 
|| ಹೇ.. ಸಂಜೆ ಹೊತ್ನಾಗೆ, (ಹ್ಹ) ಬಂದೆ ಇತ್ಲಾಗೆ (ಹ್ಹ)
ನೀನೊಬ್ಳೆ ನಿಂತೆ, ನಿಮ್ಮನೆ ಹಿತ್ಲಾಗೆ
ಹ್ಹ... ಅಕ್ಕ ಪಕ್ಕ ಎಲ್ಲ, ನೋಡ್ತಾರ್ ಇತ್ಲಾಗೆ
ಬಾರೋ ನೀ ಒಳಗೆ, ರಾತ್ರಿ ಕತ್ಲಾಗೆ….||

Sanje Hothnaage song lyrics from Kannada Movie Hennina Sedu starring Srinath, Kokila Mohan, Geetha, Lyrics penned by R N Jayagopal Sung by S Janaki, Jayachandran, Music Composed by Ramesh Naidu, film is Directed by A M Sameevulla and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ