ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ನನ್ನ ಹೃದಯ ನಿನ್ನ ಬಿಟ್ಟು
ದೂರ ಹೋಗದು...
ದೂರ ಹೋಗದು
ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ಎಂದೂ ನಿನಗೆ ನನ್ನ ನಲ್ಮೆ
ಬೇಧ ಬಗೆಯದು...
ಬೇಧ ಬಗೆಯದು
ಒಲುಮೆಗೆ ಯಾವುದೆ ಅಡೆತಡೆ ಬಂದರೂ
ಬದುಕಲಿ ಯಾವುದೆ ಕಡು ಕಹಿ ಕಂಡರೂ
ಈ ಪ್ರೀತಿಯಿಂದ ನಾನು ನೀನು ಒಂದಾಗೋಣ
ಆಸೆ ಜೇನ ಹೀರಿ ಹೀರಿ ತೇಲಾಡೋಣ
ಈ ಪ್ರೀತಿಯಿಂದ ನಾನು ನೀನು ಒಂದಾಗೋಣ
ಆಸೆ ಜೇನ ಹೀರಿ ಹೀರಿ ತೇಲಾಡೋಣ ಆಆಆ...
|| ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ಎಂದೂ ನಿನಗೆ ನನ್ನ ನಲ್ಮೆ
ಬೇಧ ಬಗೆಯದು...
ಬೇಧ ಬಗೆಯದು
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ನನ್ನ ಹೃದಯ ನಿನ್ನ ಬಿಟ್ಟು
ದೂರ ಹೋಗದು...
ದೂರ ಹೋಗದು…..||
ಸವಿ ಸುಖ ಲೋಕದ ಬಯಕೆಯ ಬೇಡುತಾ
ಸರಸದ ರೀತಿಯಾ ನಗುವನು ಕಾಣುತ
ಈ ಹಾದಿಯಲಿ ಜೋಡಿಯಾಗಿ
ಮುಂದೆ ಹೋಗೊಣ
ಬಾಳ ಕಡಲ ಜೀಕಿ ಜೀಕಿ ಈಜಾಡೋಣ
ಈ ಹಾದಿಯಲಿ ಜೋಡಿಯಾಗಿ
ಮುಂದೆ ಹೋಗೊಣ
ಬಾಳ ಕಡಲ ಜೀಕಿ ಜೀಕಿ ಈಜಾಡೋಣ
|| ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ನನ್ನ ಹೃದಯ ನಿನ್ನ ಬಿಟ್ಟು
ದೂರ ಹೋಗದು...
ದೂರ ಹೋಗದು
ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ಎಂದೂ ನಿನಗೆ ನನ್ನ ನಲ್ಮೆ
ಬೇಧ ಬಗೆಯದು...
ಬೇಧ ಬಗೆಯದು….||
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ನನ್ನ ಹೃದಯ ನಿನ್ನ ಬಿಟ್ಟು
ದೂರ ಹೋಗದು...
ದೂರ ಹೋಗದು
ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ಎಂದೂ ನಿನಗೆ ನನ್ನ ನಲ್ಮೆ
ಬೇಧ ಬಗೆಯದು...
ಬೇಧ ಬಗೆಯದು
ಒಲುಮೆಗೆ ಯಾವುದೆ ಅಡೆತಡೆ ಬಂದರೂ
ಬದುಕಲಿ ಯಾವುದೆ ಕಡು ಕಹಿ ಕಂಡರೂ
ಈ ಪ್ರೀತಿಯಿಂದ ನಾನು ನೀನು ಒಂದಾಗೋಣ
ಆಸೆ ಜೇನ ಹೀರಿ ಹೀರಿ ತೇಲಾಡೋಣ
ಈ ಪ್ರೀತಿಯಿಂದ ನಾನು ನೀನು ಒಂದಾಗೋಣ
ಆಸೆ ಜೇನ ಹೀರಿ ಹೀರಿ ತೇಲಾಡೋಣ ಆಆಆ...
|| ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ಎಂದೂ ನಿನಗೆ ನನ್ನ ನಲ್ಮೆ
ಬೇಧ ಬಗೆಯದು...
ಬೇಧ ಬಗೆಯದು
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ನನ್ನ ಹೃದಯ ನಿನ್ನ ಬಿಟ್ಟು
ದೂರ ಹೋಗದು...
ದೂರ ಹೋಗದು…..||
ಸವಿ ಸುಖ ಲೋಕದ ಬಯಕೆಯ ಬೇಡುತಾ
ಸರಸದ ರೀತಿಯಾ ನಗುವನು ಕಾಣುತ
ಈ ಹಾದಿಯಲಿ ಜೋಡಿಯಾಗಿ
ಮುಂದೆ ಹೋಗೊಣ
ಬಾಳ ಕಡಲ ಜೀಕಿ ಜೀಕಿ ಈಜಾಡೋಣ
ಈ ಹಾದಿಯಲಿ ಜೋಡಿಯಾಗಿ
ಮುಂದೆ ಹೋಗೊಣ
ಬಾಳ ಕಡಲ ಜೀಕಿ ಜೀಕಿ ಈಜಾಡೋಣ
|| ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ಬಾನ ಸೂರ್ಯ ದಿಕ್ಕು ತಪ್ಪಿ
ಮೂಡಲೂ ಬಹುದು
ನನ್ನ ಹೃದಯ ನಿನ್ನ ಬಿಟ್ಟು
ದೂರ ಹೋಗದು...
ದೂರ ಹೋಗದು
ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ತಂಪು ಚಂದ್ರ ಸುಡುವ ಕೆಂಡ
ನೀಡಲೂ ಬಹುದು
ಎಂದೂ ನಿನಗೆ ನನ್ನ ನಲ್ಮೆ
ಬೇಧ ಬಗೆಯದು...
ಬೇಧ ಬಗೆಯದು….||
Baana Soorya Dikku Thappi song lyrics from Kannada Movie Hennina Sedu starring Srinath, Kokila Mohan, Geetha, Lyrics penned by Doddarange Gowda Sung by Jayachandran, S Janaki, Music Composed by Ramesh Naidu, film is Directed by A M Sameevulla and film is released on 1981