O Chenniga Lyrics

ಓ...ಚೆನ್ನಿಗ Lyrics

in Hennina Sedu

in ಹೆಣ್ಣಿನ ಸೇಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಓ...  ಚೆನ್ನಿಗ...
ಓ...  ಚೆನ್ನಿಗ...
 
ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟಕಾಡಿ ಕಾಣುವೆ ಸ್ನೇಹ ಸಂಗ
 
ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ
ಕಾಣುವೆ ಸ್ನೇಹ ಸಂಗ….
 
ನಂಬಿಕೆ ಗಾಳ ಹಾಕಿ ಮೋಹದ ಮೀನು ಹಿಡಿವೆ
ವಾತ್ಸಲ್ಯ ಎಲ್ಲ ಮರೆತು ದ್ರೋಹದ ದಾರಿ ತುಳಿವೆ
ಯೌವ್ವನ ತೂಗಾಡಿ ತುಂಟಾಟ ನೀ ಕಂಡೆ
ಚೆಲ್ಲಾಟ ದೂರ ಸಾಗಿ ಸ್ವಂತಿಕೆ ಕಳಕೊಂಡೆ
 
||ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ||
 
ಬೆನ್ನಟ್ಟಿ ಭೂತವಾಗಿ ಕಾಡುವೆ ರಾತ್ರಿ ಹಗಲು
ನಾನೊಂದು ಹೆಣ್ಣಾಗಿ ಕಲಿಸುವೆ ನೀತಿ ಮೊದಲು
ಒಡಗೂಡಿ ಜೀವಿಸಲು ನಿನಗಿಲ್ಲ ಅನುಕಂಪ
ಹೆಣ್ಣಿನ ಕಣ್ಣೀರು ತಂದಿತು ಅಭಿಶಾಪ
 
||ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ||
ಹೇ...
||ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ||
 

ಆಆಆ... ಓ...  ಚೆನ್ನಿಗ...
ಓ...  ಚೆನ್ನಿಗ...
 
ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟಕಾಡಿ ಕಾಣುವೆ ಸ್ನೇಹ ಸಂಗ
 
ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ
ಕಾಣುವೆ ಸ್ನೇಹ ಸಂಗ….
 
ನಂಬಿಕೆ ಗಾಳ ಹಾಕಿ ಮೋಹದ ಮೀನು ಹಿಡಿವೆ
ವಾತ್ಸಲ್ಯ ಎಲ್ಲ ಮರೆತು ದ್ರೋಹದ ದಾರಿ ತುಳಿವೆ
ಯೌವ್ವನ ತೂಗಾಡಿ ತುಂಟಾಟ ನೀ ಕಂಡೆ
ಚೆಲ್ಲಾಟ ದೂರ ಸಾಗಿ ಸ್ವಂತಿಕೆ ಕಳಕೊಂಡೆ
 
||ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ||
 
ಬೆನ್ನಟ್ಟಿ ಭೂತವಾಗಿ ಕಾಡುವೆ ರಾತ್ರಿ ಹಗಲು
ನಾನೊಂದು ಹೆಣ್ಣಾಗಿ ಕಲಿಸುವೆ ನೀತಿ ಮೊದಲು
ಒಡಗೂಡಿ ಜೀವಿಸಲು ನಿನಗಿಲ್ಲ ಅನುಕಂಪ
ಹೆಣ್ಣಿನ ಕಣ್ಣೀರು ತಂದಿತು ಅಭಿಶಾಪ
 
||ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ||
ಹೇ...
||ಹೂವ  ಕಂಡರೆ ಸಾಕು ಹಾರೋ ಪತಂಗ
ಕಾಣುವೇನೊ ನಾನು ನಿನ್ನ ಅಂತರಂಗ
ನೂರೆಂಟು ಕಪಟ ಆಟವನಾಡಿ ಕಾಣುವೆ ಸ್ನೇಹ ಸಂಗ||
 

O Chenniga song lyrics from Kannada Movie Hennina Sedu starring Srinath, Kokila Mohan, Geetha, Lyrics penned by Doddarange Gowda Sung by S Janaki, Music Composed by Ramesh Naidu, film is Directed by A M Sameevulla and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ