Video:
ಸಂಗೀತ ವೀಡಿಯೊ:

LYRIC

ಕೇಳಿದೆಯಾ ರಾತ್ರಿ ಭಯಂಕರ ಮಳೆ
ಗುಡುಗು ಮಿಂಚು ಸಿಡಿಲು.. ಮಿಯಾಂವ್...
ಒಂದು ಪುಟ್ಟ ಬೆಕ್ಕಿನ ಮರಿಸಿಡಿಲಿನ ಶಬ್ದಕ್ಕೆ ಹೆದರಿ
ದಡಾರಂತ...ಚರಂಡಿಯಲ್ಲಿ ಬಿತ್ತು 
ನೀರಲ್ಲಿ ಈಜ್ತಾ ಬಂತು
ಅಲ್ಲೊಂದು ಪೈಪು 
ಹತ್ತಿ ನೋಡ್ತು ಬರೀ ಕತ್ತಲೇ
ಹೆದರಿ ಗಡಗಡಾಂತ ನಡಗ್ತಾ
(ಏನ್ ಮಾಡ್ತು)

ಅಹ್ಹಹ್ಹ...
ಅಮ್ಮ ಎಲ್ಲಿ ನೀ  ನನ್ನ ಬಳಿಗೆ ಬಾ
ನಡು ನಡುಗುತ ತಿರುಗಿದೆ ದಾರಿ ತಿಳಿಯದೆ
ಮನೆ ಎಲ್ಲಿ ಅರಿಯದೆ ಮರಿ ಇಲ್ಲಿ ಅಳುತಿದೆ
ಚಳಿಯ ನಾನು ತಾಳಲಾರೆ ಬಂದು ಅಪ್ಪು ನೀ
ಈ ಹಸಿವ ನಾನು ಸಹಿಸಲಾರೆ ತಿಂಡಿ ನೀಡು ನೀ
ನಿನ್ನ ಕಂದನ ಅಳುವಿದು ನಿನಗೆ ಕೇಳದೇ ಹ್ಹಾ.

ಪಾಪ ಹ್ಹುಂಹ್ಹುಂಹ್ಹುಂ 
ಪಕ್ಕದ್ದಲ್ಲು ಘಮಾ ಘಮಾ ವಾಸನೆ
ನೋಡ್ತು ರೊಟ್ಟಿ ತುಂಡು
ಮರಿಗೋ ಯಮ ಹಸಿವು
ಸಂತೋಷ ಆಗೋಯ್ತು
ಇನ್ನೇನು ರೊಟ್ಟಿಗೆ ಬಾಯ್ ಹಾಕ್ಬೇಕು

ಅಹ್ಹಹ್ಹಹ್ಹಹ್ಹ ....
ಭಯಂಕರ ನಗು ನೋಡ್ತು ರಾಕ್ಷಸ ಇಲಿ
ಯಾರದೂ ...
ಬೆಕ್ಕಿನ ಮರಿ ಎದೆ ನಡಗೋಯ್ತು
ಆಹ್ಹಹ್ಹ….
ಯಾರದು ಬಂದೋರು ನನ್ನ ಕೋಟೆಗೆ ಹ್ಹಾ..
ಅಪ್ಪಣೆ ಕೊಟ್ಟೋರು ಯಾರು  ನಿನಗೆ
ಬಂದೋರಿಲ್ಲಿ ಹೋಗೋದಿಲ್ಲ
ಸುಮ್ಮನೇ ನಾ ಬಿಡೋದಿಲ್ಲ
ಮಾಡ್ತೀನಿ ಶಾಸ್ತಿ ನಿನಗೇ ಹ್ಹಾಂ ! (ಆಮೇಲೆ)
ಇಲಿ ಹಾರಿತು ಬೆಕ್ಕಿನ ಮರಿನ ಹಿಡಿತು
ಮರಿ ಬಿಡಿಸ್ಕೊಳ್ಳೋಕ್ಕಾಗದೇ
ಒದ್ದಾಡ್ತು ಮಿಯಾಂವ್...
ಇಲಿ ಹತ್ರ ಬೇಡ್ಕೊಳ್ತು
ಬಿಡು ನನ್ನನ್ನುಇಲಿ ಅಣ್ಣನೇ  
ನಾ ಬೇಡುವೆ ಬಿಡು ಸುಮ್ಮನೆ
ದಯೆ ಎಂಬುದು ನಿನಗಿಲ್ಲವೇ
ಬಡಪಾಯಿ ಮೇಲಿಂದು ಈ ಕೋಪವೇ

ಇಲ್ಲಿ ಹೀಗಾದ್ರೇ ಅಲ್ಲಿ ತಾಯಿ
ಬೆಕ್ಕು ಮರಿ ಕಾಣದೇ ಹುಡುಕ್ತಾ ಬಂತು

ಓಓಓ ಎಲ್ಲಿ ನನ್ನ ಮರಿ ಕಾಣೆನೆ
ಅದು ಅಲ್ಲಿ ಎಲ್ಲಿ ಹೋಯ್ತು ನಾನು ತಿಳಿಯನೇ
ಎಲ್ಲೇ ಇದ್ದರು ನೀನು ಬೇಗ ಬಾ
ನನ್ನ ಮುದ್ದಿನ ಪುಟ್ಟ ಕಂದನೇ
ತಾಯಿ ಬಳಿ ಓಡಿ ಓಡಿ ಬಾ

ಹುಡುಕ್ತಾ ಬರ್ತಿದ್ದ ತಾಯಿ ಬೆಕ್ಕನ್ ನೋಡ್ತು
ಮರಿ ಬೆಕ್ಕು ಇಲಿ ಕೈಲಿ ಸಿಕ್ಕೊಂಡಿದೆ
ಏಯ್ ಬಿಡು ನನ್ನ ಮರೀನಾ ಅಂತೂ
ಅದಕ್ ಇಲಿ ಹೇಳ್ತು
ಏಯ್ ಇದುವರಗೂ ನೀವು ನಮ್ಮನ್
ತಿಂದ್ಹಾಕ್ತ ಇದ್ರೀ
ಇವತ್ತೂ ನಾವೂ ನಿಮ್ಮನ್ನ ಕೊಂದ್ಹಾಕ್ತಿವಿ
ಅಹ್ಹಹ್ಹಹ್ಹ
ಇಲಿ ನೇಗಿತು ಬೆಕ್ಕು ಹಾರಿತು
ಯುದ್ಧ.....

ಕಡೆಗೆ ಇಲಿ ಹೆದರ್ಕೊಂಡು ಓಡೋಯ್ತು
ಮರಿ ಸಂತೋಷದಿಂದ ಅಮ್ಮನ್ ತಬ್ಕೊಂಡು
ಲಾಲಾಲಾ ಲಾಲಾಲಾ
ಹೇಹೇಹೇಹೇಹೇ ಓಹೋಹೊಹೋ
ನಾನು ನೀನು ಒಂದು ಸೇರಿ ಆಡುವ
ಪ್ರೀತಿಯಿಂದ ಅಪ್ಪಿಕೊಂಡು ಹಾಡುವ
ಅಮ್ಮ ನಿನ್ನಯ ಮಾತು ತಪ್ಪೆನು
ನಾನು ಎಲ್ಲೂ ದೂರ ಹೋಗೆನು

ರಂಪರಂಪ ರಂಪಪ್ಪಪ್ಪ
ರಂಪರಂಪ ರಂಪಪ್ಪಪ್ಪ
ರಂಪರಂಪ ರಂಪಪ್ಪಪ್ಪ
ರಂಪಪ್ಪಪ್ಪ ರಂಪಪ್ಪಪ್ಪ ರಂಪಪ್ಪಪ್ಪ ...

ಕೇಳಿದೆಯಾ ರಾತ್ರಿ ಭಯಂಕರ ಮಳೆ
ಗುಡುಗು ಮಿಂಚು ಸಿಡಿಲು.. ಮಿಯಾಂವ್...
ಒಂದು ಪುಟ್ಟ ಬೆಕ್ಕಿನ ಮರಿಸಿಡಿಲಿನ ಶಬ್ದಕ್ಕೆ ಹೆದರಿ
ದಡಾರಂತ...ಚರಂಡಿಯಲ್ಲಿ ಬಿತ್ತು 
ನೀರಲ್ಲಿ ಈಜ್ತಾ ಬಂತು
ಅಲ್ಲೊಂದು ಪೈಪು 
ಹತ್ತಿ ನೋಡ್ತು ಬರೀ ಕತ್ತಲೇ
ಹೆದರಿ ಗಡಗಡಾಂತ ನಡಗ್ತಾ
(ಏನ್ ಮಾಡ್ತು)

ಅಹ್ಹಹ್ಹ...
ಅಮ್ಮ ಎಲ್ಲಿ ನೀ  ನನ್ನ ಬಳಿಗೆ ಬಾ
ನಡು ನಡುಗುತ ತಿರುಗಿದೆ ದಾರಿ ತಿಳಿಯದೆ
ಮನೆ ಎಲ್ಲಿ ಅರಿಯದೆ ಮರಿ ಇಲ್ಲಿ ಅಳುತಿದೆ
ಚಳಿಯ ನಾನು ತಾಳಲಾರೆ ಬಂದು ಅಪ್ಪು ನೀ
ಈ ಹಸಿವ ನಾನು ಸಹಿಸಲಾರೆ ತಿಂಡಿ ನೀಡು ನೀ
ನಿನ್ನ ಕಂದನ ಅಳುವಿದು ನಿನಗೆ ಕೇಳದೇ ಹ್ಹಾ.

ಪಾಪ ಹ್ಹುಂಹ್ಹುಂಹ್ಹುಂ 
ಪಕ್ಕದ್ದಲ್ಲು ಘಮಾ ಘಮಾ ವಾಸನೆ
ನೋಡ್ತು ರೊಟ್ಟಿ ತುಂಡು
ಮರಿಗೋ ಯಮ ಹಸಿವು
ಸಂತೋಷ ಆಗೋಯ್ತು
ಇನ್ನೇನು ರೊಟ್ಟಿಗೆ ಬಾಯ್ ಹಾಕ್ಬೇಕು

ಅಹ್ಹಹ್ಹಹ್ಹಹ್ಹ ....
ಭಯಂಕರ ನಗು ನೋಡ್ತು ರಾಕ್ಷಸ ಇಲಿ
ಯಾರದೂ ...
ಬೆಕ್ಕಿನ ಮರಿ ಎದೆ ನಡಗೋಯ್ತು
ಆಹ್ಹಹ್ಹ….
ಯಾರದು ಬಂದೋರು ನನ್ನ ಕೋಟೆಗೆ ಹ್ಹಾ..
ಅಪ್ಪಣೆ ಕೊಟ್ಟೋರು ಯಾರು  ನಿನಗೆ
ಬಂದೋರಿಲ್ಲಿ ಹೋಗೋದಿಲ್ಲ
ಸುಮ್ಮನೇ ನಾ ಬಿಡೋದಿಲ್ಲ
ಮಾಡ್ತೀನಿ ಶಾಸ್ತಿ ನಿನಗೇ ಹ್ಹಾಂ ! (ಆಮೇಲೆ)
ಇಲಿ ಹಾರಿತು ಬೆಕ್ಕಿನ ಮರಿನ ಹಿಡಿತು
ಮರಿ ಬಿಡಿಸ್ಕೊಳ್ಳೋಕ್ಕಾಗದೇ
ಒದ್ದಾಡ್ತು ಮಿಯಾಂವ್...
ಇಲಿ ಹತ್ರ ಬೇಡ್ಕೊಳ್ತು
ಬಿಡು ನನ್ನನ್ನುಇಲಿ ಅಣ್ಣನೇ  
ನಾ ಬೇಡುವೆ ಬಿಡು ಸುಮ್ಮನೆ
ದಯೆ ಎಂಬುದು ನಿನಗಿಲ್ಲವೇ
ಬಡಪಾಯಿ ಮೇಲಿಂದು ಈ ಕೋಪವೇ

ಇಲ್ಲಿ ಹೀಗಾದ್ರೇ ಅಲ್ಲಿ ತಾಯಿ
ಬೆಕ್ಕು ಮರಿ ಕಾಣದೇ ಹುಡುಕ್ತಾ ಬಂತು

ಓಓಓ ಎಲ್ಲಿ ನನ್ನ ಮರಿ ಕಾಣೆನೆ
ಅದು ಅಲ್ಲಿ ಎಲ್ಲಿ ಹೋಯ್ತು ನಾನು ತಿಳಿಯನೇ
ಎಲ್ಲೇ ಇದ್ದರು ನೀನು ಬೇಗ ಬಾ
ನನ್ನ ಮುದ್ದಿನ ಪುಟ್ಟ ಕಂದನೇ
ತಾಯಿ ಬಳಿ ಓಡಿ ಓಡಿ ಬಾ

ಹುಡುಕ್ತಾ ಬರ್ತಿದ್ದ ತಾಯಿ ಬೆಕ್ಕನ್ ನೋಡ್ತು
ಮರಿ ಬೆಕ್ಕು ಇಲಿ ಕೈಲಿ ಸಿಕ್ಕೊಂಡಿದೆ
ಏಯ್ ಬಿಡು ನನ್ನ ಮರೀನಾ ಅಂತೂ
ಅದಕ್ ಇಲಿ ಹೇಳ್ತು
ಏಯ್ ಇದುವರಗೂ ನೀವು ನಮ್ಮನ್
ತಿಂದ್ಹಾಕ್ತ ಇದ್ರೀ
ಇವತ್ತೂ ನಾವೂ ನಿಮ್ಮನ್ನ ಕೊಂದ್ಹಾಕ್ತಿವಿ
ಅಹ್ಹಹ್ಹಹ್ಹ
ಇಲಿ ನೇಗಿತು ಬೆಕ್ಕು ಹಾರಿತು
ಯುದ್ಧ.....

ಕಡೆಗೆ ಇಲಿ ಹೆದರ್ಕೊಂಡು ಓಡೋಯ್ತು
ಮರಿ ಸಂತೋಷದಿಂದ ಅಮ್ಮನ್ ತಬ್ಕೊಂಡು
ಲಾಲಾಲಾ ಲಾಲಾಲಾ
ಹೇಹೇಹೇಹೇಹೇ ಓಹೋಹೊಹೋ
ನಾನು ನೀನು ಒಂದು ಸೇರಿ ಆಡುವ
ಪ್ರೀತಿಯಿಂದ ಅಪ್ಪಿಕೊಂಡು ಹಾಡುವ
ಅಮ್ಮ ನಿನ್ನಯ ಮಾತು ತಪ್ಪೆನು
ನಾನು ಎಲ್ಲೂ ದೂರ ಹೋಗೆನು

ರಂಪರಂಪ ರಂಪಪ್ಪಪ್ಪ
ರಂಪರಂಪ ರಂಪಪ್ಪಪ್ಪ
ರಂಪರಂಪ ರಂಪಪ್ಪಪ್ಪ
ರಂಪಪ್ಪಪ್ಪ ರಂಪಪ್ಪಪ್ಪ ರಂಪಪ್ಪಪ್ಪ ...

Rathri Bhaya song lyrics from Kannada Movie Hendthighelbedi starring Ananthnag, Mahalakshmi, Devaraj, Lyrics penned by R N Jayagopal Sung by S P Balasubrahmanyam, Music Composed by Vijayanand, film is Directed by Dinesh Babu and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ