Neene Muride Baalanu Lyrics

ನೀ ಮುರಿದೆ ಬಾಳನು Lyrics

in Hendthighelbedi

in ಹೆಂಡ್ತಿಗೇಳ್ಬೇಡಿ

LYRIC

Song Details Page after Lyrice

(ಆಆಆಆಅ...  ಆಆಆಆ.....ಆಆಆಆ  )
ಆಆಆಆಅ...
ನೀನೇ ಮುರಿದೆ ಬಾಳನು
ನೀನೇ ಕರೆದೆ ಸಾವನು
ಬಾಯಾರಿದಾ ಪಾಪದ ಪಾಶಕೆ
ನೀ ನೂಕಿದೆ ನನ್ನನು
ಕೊಲ್ಲುವ ಉರಿಯಾದೆ

|| ನೀನೇ ಮುರಿದೆ ಬಾಳನು
ನೀನೇ ಕರೆದೆ ಸಾವನು  ||
 
(ಅಹ್ಹಹ್ಹಹ್ಹಹಾಹಾ..
ಪಬಬ ಪಬಬ ಪಬಬ ಪಬಬ )

ಬಾಳಿಗಾಗಿ ಬಂದೆ ಬಾಗಿಲಲಿ ನಿಂದೆ
ನೀನೇ ದೇವರೆಂದು ನಾನು ನಂಬಿಕೊಂಡೇ
ಮಾನ ಪ್ರಾಣ ಎಲ್ಲ ನಿನ್ನ ಕೈಯಲೆಟ್ಟೆನಲ್ಲ
ಹಿತ ನೀಡಿದ ನೀನೆ ಕಹಿ ಜೀವನ ತಂದೆ
ದಯೆ ತೋರಿದ ನೀನೇ ಕೊಲೆ ಪಾತಕಿಯಾದೆ
ನೀನೆ ಬದುಕನು ಕೊಂದ ಸಿಡಿಲಾದೆ

|| ನೀನೇ ಮುರಿದೆ ಬಾಳನು
ನೀನೇ ಕರೆದೆ ಸಾವನು  ||

ಹೂವಿನಂಥ ಜೀವ ನಂದಿ ಹೋಯಿತಲ್ಲ
ಕ್ರೂರ ಬೆಂಕಿಯಲ್ಲಿ ಬೆಂದು ಹೋಯಿತಲ್ಲ
ಜೀವ ಹೋದರೇನು ನಾನು ದೂರವಾಗಲಾರೆ 
ಮಿಣುಕಾಡಿದರೇನು ಕಡು ನೋವುಗಳಲ್ಲಿ
ಉರಿ ತಾಕಿದ ಮೇಲೆ ಬರಿ ಸಾವಿನ ಲೀಲೆ 
ನೀನೆ ಕಟುಕನು ನೀನೆ ಯಮನಾದೆ
 
|| ನೀನೇ ಮುರಿದೆ ಬಾಳನು
ನೀನೇ ಕರೆದೆ ಸಾವನು
ಬಾಯಾರಿದಾ ಪಾಪದ ಪಾಶಕೆ
ನೀ ನೂಕಿದೆ ನನ್ನನು
ಕೊಲ್ಲುವ… ಉರಿಯಾದೆ…||

(ಆಆಆಆಅ...  ಆಆಆಆ.....ಆಆಆಆ  )
ಆಆಆಆಅ...
ನೀನೇ ಮುರಿದೆ ಬಾಳನು
ನೀನೇ ಕರೆದೆ ಸಾವನು
ಬಾಯಾರಿದಾ ಪಾಪದ ಪಾಶಕೆ
ನೀ ನೂಕಿದೆ ನನ್ನನು
ಕೊಲ್ಲುವ ಉರಿಯಾದೆ

|| ನೀನೇ ಮುರಿದೆ ಬಾಳನು
ನೀನೇ ಕರೆದೆ ಸಾವನು  ||
 
(ಅಹ್ಹಹ್ಹಹ್ಹಹಾಹಾ..
ಪಬಬ ಪಬಬ ಪಬಬ ಪಬಬ )

ಬಾಳಿಗಾಗಿ ಬಂದೆ ಬಾಗಿಲಲಿ ನಿಂದೆ
ನೀನೇ ದೇವರೆಂದು ನಾನು ನಂಬಿಕೊಂಡೇ
ಮಾನ ಪ್ರಾಣ ಎಲ್ಲ ನಿನ್ನ ಕೈಯಲೆಟ್ಟೆನಲ್ಲ
ಹಿತ ನೀಡಿದ ನೀನೆ ಕಹಿ ಜೀವನ ತಂದೆ
ದಯೆ ತೋರಿದ ನೀನೇ ಕೊಲೆ ಪಾತಕಿಯಾದೆ
ನೀನೆ ಬದುಕನು ಕೊಂದ ಸಿಡಿಲಾದೆ

|| ನೀನೇ ಮುರಿದೆ ಬಾಳನು
ನೀನೇ ಕರೆದೆ ಸಾವನು  ||

ಹೂವಿನಂಥ ಜೀವ ನಂದಿ ಹೋಯಿತಲ್ಲ
ಕ್ರೂರ ಬೆಂಕಿಯಲ್ಲಿ ಬೆಂದು ಹೋಯಿತಲ್ಲ
ಜೀವ ಹೋದರೇನು ನಾನು ದೂರವಾಗಲಾರೆ 
ಮಿಣುಕಾಡಿದರೇನು ಕಡು ನೋವುಗಳಲ್ಲಿ
ಉರಿ ತಾಕಿದ ಮೇಲೆ ಬರಿ ಸಾವಿನ ಲೀಲೆ 
ನೀನೆ ಕಟುಕನು ನೀನೆ ಯಮನಾದೆ
 
|| ನೀನೇ ಮುರಿದೆ ಬಾಳನು
ನೀನೇ ಕರೆದೆ ಸಾವನು
ಬಾಯಾರಿದಾ ಪಾಪದ ಪಾಶಕೆ
ನೀ ನೂಕಿದೆ ನನ್ನನು
ಕೊಲ್ಲುವ… ಉರಿಯಾದೆ…||

Neene Muride Baalanu song lyrics from Kannada Movie Hendthighelbedi starring Ananthnag, Mahalakshmi, Devaraj, Lyrics penned by Su Rudramurthy Shastry Sung by Chithra, Music Composed by Vijayanand, film is Directed by Dinesh Babu and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ