LYRIC

Song Details Page after Lyrice

ಗಂಡು : ಮಧುರಮಯಾ...  ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
ಗಂಡು : ರಾಗ ಮೋಹನ ಅನುರಾಗ ಜೀವನ
ಹೆಣ್ಣು : ಭಾವ ಬಂಧನ ಎದೆಯಾಸೆ ಚೇತನ

ಗಂಡು : ನೀನೇ ಮಿಡಿಯುವ ಮನಸಿಗೆ
                ಒಲುಮೆಯ ಕನಸಿಗೆ ಬೆಳಕಿನ ಸವಿ ಕಿರಣ
ಹೆಣ್ಣು : ಗಗ ಮಪಮಗ ಮಪಮಗ
               ಮಪಮಗ ಮಪಮಗ 
               ಗಗಗಗ ಗಗಗಸ

|| ಗಂಡು : ಮಧುರಮಯಾ...  ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ ||
 
ಹೆಣ್ಣು : ಸುತ್ತ ತಂಗಾಳಿ ಸುಳಿಯಲು ಹಸಿರು ತೂಗಾಡಿದೆ
ಗಂಡು : ಹಕ್ಕಿ ಬಾನಲ್ಲಿ ಬಯಲಲಿ ನಲಿದು ಹಾರಾಡಿದೆ
ಹೆಣ್ಣು : ಚೆಲುವಿಗೆ ಜಗದೊಲವಿಗೆ ಸುಮಗಳು ನಗುತಿವೆ
ಗಂಡು : ಬಳುಕುತ ಕುಣಿಕುಣಿಯುತ ಅಲೆಗಳು ನುಡಿದಿವೆ
ಹೆಣ್ಣು : ಒಲಿಯುವಾ ನಲಿಯುವಾ
ಗಂಡು: ತನು ಮನ ಮರೆಯುವಾ
ಹೆಣ್ಣು : ಕನಸಲಿ ಕರಗುವ ಸುಖದಲಿ ಜಗಮೆರೆವಾ
 
|| ಗಂಡು : ಮಧುರಮಯಾ ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ ||
 
ಹೆಣ್ಣು :  ಆಆಆ... (ಓಓಓಓಓ)
                ಲಾಲಾಲಾಲ (ಲಾಲಾಲಾಲಾಲ)
                ಗರಿಗ ಗರಿಗ  ಪಮಪ ಪಮಪ  
                ಗರಿಗ ಗರಿಗ  ಪಮಪ ಪಮಪ
                ಸರಿಸರಿ ಪಮಪಮ ಗರಿಗರಿ ಸಗಮಪ

ಗಂಡು : ಆಸೆ ನೂರಾರು ಅರಳಿದೆ ಮನಸು ಓಲಾಡಿದೆ
ಹೆಣ್ಣು : ಮೋಹದಾವೇಷ ಕೆರಳಿವೆ ಜೊತೆಯು ಬೇಕಾಗಿದೆ
ಗಂಡು : ಕುದಿಯುವಾ ಬಿಸಿ ಬಯಕೆಗೆ ಒಲವಿನ ಅರಗಿದೆ
ಹೆಣ್ಣು : ಹರೆಯದ ಹಸಿ ಮನದಲಿ ಮದನನ ಬಲೆಯಿದೆ
ಗಂಡು : ನಯನದ ಕರೆಯಲಿ
ಹೆಣ್ಣು : ಹರುಷದ ಹೊಳೆಯಲಿ
ಗಂಡು : ಮುಳುಗುತ ನಲಿಯುತ ಸುಖದಲಿ ಜಗ ಮರೆವಾ

|| ಗಂಡು : ಮಧುರಮಯಾ ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
ಗಂಡು : ರಾಗ ಮೋಹನ ಅನುರಾಗ ಜೀವನ
ಹೆಣ್ಣು : ಭಾವ ಬಂಧನ ಎದೆಯಾಸೆ ಚೇತನ
ಗಂಡು : ನೀನೇ ಮಿಡಿಯುವೇ ಮನಸಿಗೆ ಒಲುಮೆಯ
                ಕನಸಿಗೆ  ಬೆಳಕಿನ ಸವಿ ಕಿರಣ
ಹೆಣ್ಣು : ಗಗ ಮಪಮಗ ಮಪಮಗ ಮಪಮಗ
               ಮಪಮಗ  ಗಗಗಗ ಗಗಗಸ

ಗಂಡು : ಮಧುರಮಯಾ...  ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ…||

ಗಂಡು : ಮಧುರಮಯಾ...  ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
ಗಂಡು : ರಾಗ ಮೋಹನ ಅನುರಾಗ ಜೀವನ
ಹೆಣ್ಣು : ಭಾವ ಬಂಧನ ಎದೆಯಾಸೆ ಚೇತನ

ಗಂಡು : ನೀನೇ ಮಿಡಿಯುವ ಮನಸಿಗೆ
                ಒಲುಮೆಯ ಕನಸಿಗೆ ಬೆಳಕಿನ ಸವಿ ಕಿರಣ
ಹೆಣ್ಣು : ಗಗ ಮಪಮಗ ಮಪಮಗ
               ಮಪಮಗ ಮಪಮಗ 
               ಗಗಗಗ ಗಗಗಸ

|| ಗಂಡು : ಮಧುರಮಯಾ...  ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ ||
 
ಹೆಣ್ಣು : ಸುತ್ತ ತಂಗಾಳಿ ಸುಳಿಯಲು ಹಸಿರು ತೂಗಾಡಿದೆ
ಗಂಡು : ಹಕ್ಕಿ ಬಾನಲ್ಲಿ ಬಯಲಲಿ ನಲಿದು ಹಾರಾಡಿದೆ
ಹೆಣ್ಣು : ಚೆಲುವಿಗೆ ಜಗದೊಲವಿಗೆ ಸುಮಗಳು ನಗುತಿವೆ
ಗಂಡು : ಬಳುಕುತ ಕುಣಿಕುಣಿಯುತ ಅಲೆಗಳು ನುಡಿದಿವೆ
ಹೆಣ್ಣು : ಒಲಿಯುವಾ ನಲಿಯುವಾ
ಗಂಡು: ತನು ಮನ ಮರೆಯುವಾ
ಹೆಣ್ಣು : ಕನಸಲಿ ಕರಗುವ ಸುಖದಲಿ ಜಗಮೆರೆವಾ
 
|| ಗಂಡು : ಮಧುರಮಯಾ ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ ||
 
ಹೆಣ್ಣು :  ಆಆಆ... (ಓಓಓಓಓ)
                ಲಾಲಾಲಾಲ (ಲಾಲಾಲಾಲಾಲ)
                ಗರಿಗ ಗರಿಗ  ಪಮಪ ಪಮಪ  
                ಗರಿಗ ಗರಿಗ  ಪಮಪ ಪಮಪ
                ಸರಿಸರಿ ಪಮಪಮ ಗರಿಗರಿ ಸಗಮಪ

ಗಂಡು : ಆಸೆ ನೂರಾರು ಅರಳಿದೆ ಮನಸು ಓಲಾಡಿದೆ
ಹೆಣ್ಣು : ಮೋಹದಾವೇಷ ಕೆರಳಿವೆ ಜೊತೆಯು ಬೇಕಾಗಿದೆ
ಗಂಡು : ಕುದಿಯುವಾ ಬಿಸಿ ಬಯಕೆಗೆ ಒಲವಿನ ಅರಗಿದೆ
ಹೆಣ್ಣು : ಹರೆಯದ ಹಸಿ ಮನದಲಿ ಮದನನ ಬಲೆಯಿದೆ
ಗಂಡು : ನಯನದ ಕರೆಯಲಿ
ಹೆಣ್ಣು : ಹರುಷದ ಹೊಳೆಯಲಿ
ಗಂಡು : ಮುಳುಗುತ ನಲಿಯುತ ಸುಖದಲಿ ಜಗ ಮರೆವಾ

|| ಗಂಡು : ಮಧುರಮಯಾ ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ
ಗಂಡು : ರಾಗ ಮೋಹನ ಅನುರಾಗ ಜೀವನ
ಹೆಣ್ಣು : ಭಾವ ಬಂಧನ ಎದೆಯಾಸೆ ಚೇತನ
ಗಂಡು : ನೀನೇ ಮಿಡಿಯುವೇ ಮನಸಿಗೆ ಒಲುಮೆಯ
                ಕನಸಿಗೆ  ಬೆಳಕಿನ ಸವಿ ಕಿರಣ
ಹೆಣ್ಣು : ಗಗ ಮಪಮಗ ಮಪಮಗ ಮಪಮಗ
               ಮಪಮಗ  ಗಗಗಗ ಗಗಗಸ

ಗಂಡು : ಮಧುರಮಯಾ...  ರಮ್ಯ ತಾಣ
ಹೆಣ್ಣು : ಒಲಿದ ಮನ ಪ್ರೇಮಗಾನಾ…||

Madhura Maya song lyrics from Kannada Movie Hendthighelbedi starring Ananthnag, Mahalakshmi, Devaraj, Lyrics penned by Su Rudramurthy Shastry Sung by S P Balasubrahmanyam, Chithra, Music Composed by Vijayanand, film is Directed by Dinesh Babu and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ