ಗಂಡು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ
ಸುವ್ವಾಲೇ ಸುವ್ವಾಲೆ ಸುವ್ವಾಲೇ
ಕರುಳ ಕನಸೇ ಸುವ್ವಾಲೆ
ಲಾಲಿ ಹಾಡುವ ಕನಸಾ
ಕೂಡಿ ಕನವರಿ ಸೋಳೋ
ನಮ್ಮ ಕನಸೇ ನಮಗೆ ಮಗುವಮ್ಮಾ
|| ಗಂಡು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ....||
ಗಂಡು : ಬಯಸುವುದೆಲ್ಲಾ ಬಳಿ ಬರದು
ನಡೆವುದಕ್ಕೆಂದೂ ಸುಳಿವಿರದು
ಒಲವ ಅಂಗೈಯೊಳಗೆ
ಹೃದಯ ಮಗುವ ತರಹ
ಹೃದಯ ಅರಳೋ ಘಳಿಗೆ
ಜಗವೇ ಮಗುವ ತರಹ
ನಮ್ಮ ನಗುವೇ ನಮಗೆ ಮಗುವಮ್ಮಾ
|| ಗಂಡು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ
ಸುವ್ವಾಲೇ ಸುವ್ವಾಲೆ ಸುವ್ವಾಲೇ
ಕರುಳ ಕನಸೇ ಸುವ್ವಾಲೆ....||
ಹೆಣ್ಣು : ನಿಮ್ಮ ಅನುರಾಗವೇ ಸೌಭಾಗ್ಯ
ನಿಮ್ಮ ಒಡನಾಟವೇ ಐಶ್ವರ್ಯ
ಪ್ರೀತಿ ಬರೆದ ಹಾಗೆ
ಹಾಡೋ ಕೆಲಸ ನಮದು
ದೈವ ಬರೆವ ಹಾಗೆ
ಬಾಳೋ ಕೆಲಸ ನಮದು
ನಿಮ್ಮ ಪ್ರೀತಿ ನನಗೆ ಮಗುವಂತೆ..
|| ಇಬ್ಬರು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ
ಸುವ್ವಾಲೇ ಸುವ್ವಾಲೆ ಸುವ್ವಾಲೇ
ಕರುಳ ಕನಸೇ ಸುವ್ವಾಲೆ
ನೀ ನನಗೆ ಮಗುವಂತೆ
ನಾ ನಿನಗೆ ಮಗುವಂತೆ
ಕೈಗೆ ಸಿಗದಿರೋ ಮಗುವು ಯಾಕಮ್ಮ
ಇಬ್ಬರು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ
ಸುವ್ವಾಲೇ ಸುವ್ವಾಲೆ ಸುವ್ವಾಲೇ
ಕರುಳ ಕನಸೇ ಸುವ್ವಾಲೇ...||
ಗಂಡು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ
ಸುವ್ವಾಲೇ ಸುವ್ವಾಲೆ ಸುವ್ವಾಲೇ
ಕರುಳ ಕನಸೇ ಸುವ್ವಾಲೆ
ಲಾಲಿ ಹಾಡುವ ಕನಸಾ
ಕೂಡಿ ಕನವರಿ ಸೋಳೋ
ನಮ್ಮ ಕನಸೇ ನಮಗೆ ಮಗುವಮ್ಮಾ
|| ಗಂಡು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ....||
ಗಂಡು : ಬಯಸುವುದೆಲ್ಲಾ ಬಳಿ ಬರದು
ನಡೆವುದಕ್ಕೆಂದೂ ಸುಳಿವಿರದು
ಒಲವ ಅಂಗೈಯೊಳಗೆ
ಹೃದಯ ಮಗುವ ತರಹ
ಹೃದಯ ಅರಳೋ ಘಳಿಗೆ
ಜಗವೇ ಮಗುವ ತರಹ
ನಮ್ಮ ನಗುವೇ ನಮಗೆ ಮಗುವಮ್ಮಾ
|| ಗಂಡು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ
ಸುವ್ವಾಲೇ ಸುವ್ವಾಲೆ ಸುವ್ವಾಲೇ
ಕರುಳ ಕನಸೇ ಸುವ್ವಾಲೆ....||
ಹೆಣ್ಣು : ನಿಮ್ಮ ಅನುರಾಗವೇ ಸೌಭಾಗ್ಯ
ನಿಮ್ಮ ಒಡನಾಟವೇ ಐಶ್ವರ್ಯ
ಪ್ರೀತಿ ಬರೆದ ಹಾಗೆ
ಹಾಡೋ ಕೆಲಸ ನಮದು
ದೈವ ಬರೆವ ಹಾಗೆ
ಬಾಳೋ ಕೆಲಸ ನಮದು
ನಿಮ್ಮ ಪ್ರೀತಿ ನನಗೆ ಮಗುವಂತೆ..
|| ಇಬ್ಬರು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ
ಸುವ್ವಾಲೇ ಸುವ್ವಾಲೆ ಸುವ್ವಾಲೇ
ಕರುಳ ಕನಸೇ ಸುವ್ವಾಲೆ
ನೀ ನನಗೆ ಮಗುವಂತೆ
ನಾ ನಿನಗೆ ಮಗುವಂತೆ
ಕೈಗೆ ಸಿಗದಿರೋ ಮಗುವು ಯಾಕಮ್ಮ
ಇಬ್ಬರು : ಸುವ್ವಾಲೇ ಸುವ್ವಾಲೆ ಸುವ್ವಾಲೆ
ಮಡಿಲಾ ಕನಸೇ ಸುವ್ವಾಲೇ
ಸುವ್ವಾಲೇ ಸುವ್ವಾಲೆ ಸುವ್ವಾಲೇ
ಕರುಳ ಕನಸೇ ಸುವ್ವಾಲೇ...||
Suvvale Suvvale song lyrics from Kannada Movie Hendthigeltheeni starring Vishnuvardhan, Suhasini, Ramakrishna, Lyrics penned by K Kalyan Sung by Rajesh Krishnan, Chithra, Music Composed by V Manohar, film is Directed by Dinesh Babu and film is released on 1998