Apsara Apsara Lyrics

ಅಪ್ಸರಾ ಅಪ್ಸರಾ Lyrics

in Hendthigeltheeni

in ಹೆಂಡ್ತಿಗೇಳ್ತೀನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಪ್ಸರಾ... ಅಪ್ಸರಾ... ಪ್ರೀತಿಗೆ ಉತ್ತರ
ಮನಸಾ ಕೇಳು ಆಸೆ ಹೇಳಿ
ನಡಿ ಸರಸರಸರಸರಾ......
 
ಅಪ್ಸರಾ... ಅಪ್ಸರಾ... ಪ್ರೀತಿಗೆ ಉತ್ತರ
ಮನಸಾ ಕೇಳು ಆಸೆ ಹೇಳಿ
ನಡಿ ಸರಸರಸರಸರಾ......

ಎಲ್ಲಾ ಆಸೆಗಳ ಒಳಗೂ ಚಿಗುರೋ ಕನಸೇನೇ
ಎಲ್ಲಾ ಕನಸಿನ ಒಳಗೂ ಪ್ರೀತಿ ಹೊಳಪೇನೇ 
ಎಲ್ಲಾ ಪ್ರೀತಿಯ ಒಳಗೂ ಬೆಸೆಯೋ ಕೈಯಿದೆ
ಕೈಯ್ಯ ಮೇಲೆ ಕೈಯ್ಯ ಇತ್ತು
ಹೊಸ ದಾರಿ ನೀ ನಡೆವ ಆತುರಾ

|| ಅಪ್ಸರ... ಅಪ್ಸರಾ... ಪ್ರೀತಿಗೆ ಉತ್ತರ
ಮನಸಾ ಕೇಳು ಆಸೆ ಹೇಳಿ
ನಡಿ ಸರಸರಸರಸರಾ......||

ಎಲ್ಲಾ ತವಕದ ಒಳಗೂ ಪುಳಕಾ ತುಂಬಿದೆ
ಎಲ್ಲಾ ಪುಳಕದ ಒಳಗೂ ಹೊಸತು ಹುರುಪಿದೆ
ಎಲ್ಲಾ ಹುರುಪಿನ ಒಳಗೂ ಚಿಮ್ಮೋ ಹಾಡಿದೆ
ಎಲ್ಲಾ ಹಾಡಿನ ಒಳಗೂ ಪ್ರೀತಿ ಪದವಿದೆ
ಇಂಥ ಪ್ರೀತಿ ಹೊಸರೀತಿ ಸೇರಿ
ಹುಡುಕಿ ತರುವ ತರತರಾ
 
|| ಅಪ್ಸರ... ಅಪ್ಸರಾ... ಪ್ರೀತಿಗೆ ಉತ್ತರ
ಮನಸಾ ಕೇಳು ಆಸೆ ಹೇಳಿ
ನಡಿ ಸರಸರಸರಸರಾ......||
 

ಅಪ್ಸರಾ... ಅಪ್ಸರಾ... ಪ್ರೀತಿಗೆ ಉತ್ತರ
ಮನಸಾ ಕೇಳು ಆಸೆ ಹೇಳಿ
ನಡಿ ಸರಸರಸರಸರಾ......
 
ಅಪ್ಸರಾ... ಅಪ್ಸರಾ... ಪ್ರೀತಿಗೆ ಉತ್ತರ
ಮನಸಾ ಕೇಳು ಆಸೆ ಹೇಳಿ
ನಡಿ ಸರಸರಸರಸರಾ......

ಎಲ್ಲಾ ಆಸೆಗಳ ಒಳಗೂ ಚಿಗುರೋ ಕನಸೇನೇ
ಎಲ್ಲಾ ಕನಸಿನ ಒಳಗೂ ಪ್ರೀತಿ ಹೊಳಪೇನೇ 
ಎಲ್ಲಾ ಪ್ರೀತಿಯ ಒಳಗೂ ಬೆಸೆಯೋ ಕೈಯಿದೆ
ಕೈಯ್ಯ ಮೇಲೆ ಕೈಯ್ಯ ಇತ್ತು
ಹೊಸ ದಾರಿ ನೀ ನಡೆವ ಆತುರಾ

|| ಅಪ್ಸರ... ಅಪ್ಸರಾ... ಪ್ರೀತಿಗೆ ಉತ್ತರ
ಮನಸಾ ಕೇಳು ಆಸೆ ಹೇಳಿ
ನಡಿ ಸರಸರಸರಸರಾ......||

ಎಲ್ಲಾ ತವಕದ ಒಳಗೂ ಪುಳಕಾ ತುಂಬಿದೆ
ಎಲ್ಲಾ ಪುಳಕದ ಒಳಗೂ ಹೊಸತು ಹುರುಪಿದೆ
ಎಲ್ಲಾ ಹುರುಪಿನ ಒಳಗೂ ಚಿಮ್ಮೋ ಹಾಡಿದೆ
ಎಲ್ಲಾ ಹಾಡಿನ ಒಳಗೂ ಪ್ರೀತಿ ಪದವಿದೆ
ಇಂಥ ಪ್ರೀತಿ ಹೊಸರೀತಿ ಸೇರಿ
ಹುಡುಕಿ ತರುವ ತರತರಾ
 
|| ಅಪ್ಸರ... ಅಪ್ಸರಾ... ಪ್ರೀತಿಗೆ ಉತ್ತರ
ಮನಸಾ ಕೇಳು ಆಸೆ ಹೇಳಿ
ನಡಿ ಸರಸರಸರಸರಾ......||
 

Apsara Apsara song lyrics from Kannada Movie Hendthigeltheeni starring Vishnuvardhan, Suhasini, Ramakrishna, Lyrics penned by K Kalyan Sung by Chithra, Music Composed by V Manohar, film is Directed by Dinesh Babu and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ