ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಬಂದನಮ್ಮ ಬಂದಾನಮ್ಮ ಬಾನಿನಿಂದ
ತಂದನಮ್ಮ ಪಾಯಸದೂಟ ತುಟಿಗಳಿಂದ
ಕಣ್ಣಲ್ಲಿ ಸುಳಿ ಕೆನ್ನೇಲಿ ಗುಳಿ
ಗಲ್ಲದಲೆಲ್ಲಾ ಕೆಂಪಿನೋಕುಳಿ
ಮಡಿಲೇ ಸ್ವರ್ಗವಾಯಿತೋ
|| ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ...||
ಎಲ್ಲಾಹೂವ ನಡುವಲ್ಲೂ
ಗಂಧವು ಈ ಕಂದ
ಎಲ್ಲಾ ರತ್ನದ ನಡವಲ್ಲೂ
ಹೊಳಪು ಈ ಕಂದ
ಈ ಕಂದಾ ನಕ್ಕರೆ
ಕೋಗಿಲೆ ಸೋಲುವುದು
ಎಂದಾ ಅತ್ತರೆ
ಮೋಡವೇ ಓಡುವುದು
ಕಾಲುಗೆಜ್ಜೆಯ ದನಿಹರುಷ
ಹರಸುವೆನು ನೂರು ವರುಷ
ಮಡಿಲೇ ಸ್ವರ್ಗವಾಯಿತೋ....
|| ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ....||
ನಿನ್ನ ಹೆತ್ತವಳ ಪುಣ್ಯ ಇರಲಿ ಹೀಗೇನೆ
ಅಂಥ ಪುಣ್ಯವತಿ ಸ್ಥಾನ ನಾನು ಕಾಣನೇ
ಈ ಕಂದ ಕೈ ಬೀಸದ್ದಿದರೆ ಹಗಲಿಲ್ಲ
ಈ ಕಂದ ಕಾಲ್ಚಾಚದಿದ್ದರೆ ಇರುಳಿಲ್ಲಾ ..
ಬೆಣ್ಣೆ ಕದ್ದನು ಗೋಪಾಲ ಕಂದ
ನನ್ನೇ ಕದ್ದನು ಈ ಬಾಲಕಂದ
ಮಡಿಲೇ ಸ್ವರ್ಗವಾಯಿತೋ....
|| ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಬಂದನಮ್ಮ ಬಂದಾನಮ್ಮ ಬಾನಿನಿಂದ
ತಂದನಮ್ಮ ಪಾಯಸದೂಟ ತುಟಿಗಳಿಂದ
ಕಣ್ಣಲ್ಲಿ ಸುಳಿ ಕೆನ್ನೇಲಿ ಗುಳಿ
ಗಲ್ಲದಲೆಲ್ಲಾ ಕೆಂಪಿನೋಕುಳಿ
ಮಡಿಲೇ ಸ್ವರ್ಗವಾಯಿತೋ
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ....||
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಬಂದನಮ್ಮ ಬಂದಾನಮ್ಮ ಬಾನಿನಿಂದ
ತಂದನಮ್ಮ ಪಾಯಸದೂಟ ತುಟಿಗಳಿಂದ
ಕಣ್ಣಲ್ಲಿ ಸುಳಿ ಕೆನ್ನೇಲಿ ಗುಳಿ
ಗಲ್ಲದಲೆಲ್ಲಾ ಕೆಂಪಿನೋಕುಳಿ
ಮಡಿಲೇ ಸ್ವರ್ಗವಾಯಿತೋ
|| ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ...||
ಎಲ್ಲಾಹೂವ ನಡುವಲ್ಲೂ
ಗಂಧವು ಈ ಕಂದ
ಎಲ್ಲಾ ರತ್ನದ ನಡವಲ್ಲೂ
ಹೊಳಪು ಈ ಕಂದ
ಈ ಕಂದಾ ನಕ್ಕರೆ
ಕೋಗಿಲೆ ಸೋಲುವುದು
ಎಂದಾ ಅತ್ತರೆ
ಮೋಡವೇ ಓಡುವುದು
ಕಾಲುಗೆಜ್ಜೆಯ ದನಿಹರುಷ
ಹರಸುವೆನು ನೂರು ವರುಷ
ಮಡಿಲೇ ಸ್ವರ್ಗವಾಯಿತೋ....
|| ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ....||
ನಿನ್ನ ಹೆತ್ತವಳ ಪುಣ್ಯ ಇರಲಿ ಹೀಗೇನೆ
ಅಂಥ ಪುಣ್ಯವತಿ ಸ್ಥಾನ ನಾನು ಕಾಣನೇ
ಈ ಕಂದ ಕೈ ಬೀಸದ್ದಿದರೆ ಹಗಲಿಲ್ಲ
ಈ ಕಂದ ಕಾಲ್ಚಾಚದಿದ್ದರೆ ಇರುಳಿಲ್ಲಾ ..
ಬೆಣ್ಣೆ ಕದ್ದನು ಗೋಪಾಲ ಕಂದ
ನನ್ನೇ ಕದ್ದನು ಈ ಬಾಲಕಂದ
ಮಡಿಲೇ ಸ್ವರ್ಗವಾಯಿತೋ....
|| ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ
ಬಂದನಮ್ಮ ಬಂದಾನಮ್ಮ ಬಾನಿನಿಂದ
ತಂದನಮ್ಮ ಪಾಯಸದೂಟ ತುಟಿಗಳಿಂದ
ಕಣ್ಣಲ್ಲಿ ಸುಳಿ ಕೆನ್ನೇಲಿ ಗುಳಿ
ಗಲ್ಲದಲೆಲ್ಲಾ ಕೆಂಪಿನೋಕುಳಿ
ಮಡಿಲೇ ಸ್ವರ್ಗವಾಯಿತೋ
ಚಿನ್ನಾರಿ ಚಿನ್ನಾರಿ ಚಿನ್ನದ
ಈ ಕಂದ ನೈದ ರೇಶಿಮೆಯೋ
ಛೀ..ಕಳ್ಳ ಛೀ..ಕಳ್ಳ ಈ ಕಣ್ಣು
ಕಪ್ಪಲ್ಲ ತುಂಬಿದ ಹುಣ್ಣಿಮೆಯೋ....||
Chinnari Chinnari-female song lyrics from Kannada Movie Hendthigeltheeni starring Vishnuvardhan, Suhasini, Ramakrishna, Lyrics penned by K Kalyan Sung by Chithra, Music Composed by V Manohar, film is Directed by Dinesh Babu and film is released on 1998