Cheluvu Cheluve Lyrics

ಚೆಲುವು ಚೆಲುವೇ Lyrics

in Hendthigeltheeni

in ಹೆಂಡ್ತಿಗೇಳ್ತೀನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೌಸಲ್ಯಾ ಸುಪ್ರಜಾ
ರಾಮಪೂರ್ವ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವ ಮಾಹ್ನಿಕಂ
 
ಕೌಸಲ್ಯಾ ಸುಪ್ರಜಾ
ರಾಮಪೂರ್ವ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವ ಮಾಹ್ನಿಕಂ
 
ಚೆಲುವು ಚೆಲುವೇ ಚೆಲುವು ಈ ಹೆಣ್ಣು ಓ...
ಮನವು ಗೆಲುವು ಫಲವು ಈ ಹೆಣ್ಣು..ಓ
ಮನಸನು ಸುರಿಸುವ ಕನಸನು ಸುರಿಸುವ
ಹೃದಯವ ಬೆಳೆಸುವ ವಯಸನು ಇಳಿಸುವ
ಚೆಲುವು ಚೆಲುವೇ ಚೆಲುವು ಈ ಹೆಣ್ಣು...ಓ..
ನಿಂತೇ ನಡೆಯೋ ನವಿಳು ಈ ಹೆಣ್ಣು...ಓ..

ತುಸು ಲಾಸ್ಯವ ಹಾಸ್ಯವ ಬೆರೆಸುತಿರೋ
ಈ ಹೆಣ್ಣಿನ ನಗುವೇ ಅಮೃತವೇ...
ಹಸಿ ಒಡವೆಯ ಮೈಯ್ಯಲಿ ಬಿಸಿ ಮೊಡವೆ
ಈ ಹೆಣ್ಣಿನ ಅಂದಕೆ ನಿಜದೊಡವೆ.....
ತಸು ಮಾತಿಗೆ ಮೌನವ ಲೇಪಿಸಿರೋ
ಈ ಹೆಣ್ಣಿನ ಹೆಸರಿದು ಇಂಚರವೇ
ಆಹ ಸೋಕಿಯು ಸೋಕದೆ ಕಂಪಿಸಿರೋ
ಈ ಹೆಣ್ಣಿನ ಸ್ಪರ್ಶ ಅಗೋಚರವೇ...
 
..ಲತೆಯೋ ಸ್ಮಿತೆಯೋ ಕಥೆಯೋ ಈ ಹೆಣ್ಣು...
ಓ ಓ....ತವಕ ಪುಳಕ ಕನಕ ಈ ಹೆಣ್ಣು...ಓ ಓ...
ಉಸಿರನು ಬಿಗಿಸುವ ಹೊಸತನ ತೆಗೆಸುವ
ಎದೆಯ ಕೈ ಮುಗಿಸುವ ಕೋರಿಕೆ ಮುಗಿಸುವ
ಲತೆಯೋ ಸ್ಮಿತೆಯೋ ಕಥೆಯೋ ಈ ಹೆಣ್ಣು...ಓ ಓ..
ಕುಳಿತೆ ಹಾರೋ ಗಿಳಿಯೋ ಈ ಹೆಣ್ಣು
 
ಬಂಗಾರ ಬಣ್ಣದ ಹೆಣ್ಣ
ಕಣ್ಣಾ ಒಳಗೆ ಝುಮ ಝುಮ
ಮಂದಾರ ಹೂವಿನ ಹೆಣ್ಣಾ
ಮನಸ ತುಂಬಾ ಘಮ ಘಮ
ಬಂಗಾರ ಬಣ್ಣದ ಹೆಣ್ಣ
ಕಣ್ಣಾ ಒಳಗೆ ಝುಮ ಝುಮ
ಮಂದಾರ ಹೂವಿನ ಹೆಣ್ಣಾ
ಮನಸ ತುಂಬಾ ಘಮ ಘಮ
ಆ……ಆ ಆ ಆ….ಆ ಆ ಆ….
 ಆ ಆ ಆ….ಆ ಆ ಆ….
ಆ ಆ ಆ….ಆ ಆ ಆ….

ಕೌಸಲ್ಯಾ ಸುಪ್ರಜಾ
ರಾಮಪೂರ್ವ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವ ಮಾಹ್ನಿಕಂ
 
ಕೌಸಲ್ಯಾ ಸುಪ್ರಜಾ
ರಾಮಪೂರ್ವ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವ ಮಾಹ್ನಿಕಂ
 
ಚೆಲುವು ಚೆಲುವೇ ಚೆಲುವು ಈ ಹೆಣ್ಣು ಓ...
ಮನವು ಗೆಲುವು ಫಲವು ಈ ಹೆಣ್ಣು..ಓ
ಮನಸನು ಸುರಿಸುವ ಕನಸನು ಸುರಿಸುವ
ಹೃದಯವ ಬೆಳೆಸುವ ವಯಸನು ಇಳಿಸುವ
ಚೆಲುವು ಚೆಲುವೇ ಚೆಲುವು ಈ ಹೆಣ್ಣು...ಓ..
ನಿಂತೇ ನಡೆಯೋ ನವಿಳು ಈ ಹೆಣ್ಣು...ಓ..

ತುಸು ಲಾಸ್ಯವ ಹಾಸ್ಯವ ಬೆರೆಸುತಿರೋ
ಈ ಹೆಣ್ಣಿನ ನಗುವೇ ಅಮೃತವೇ...
ಹಸಿ ಒಡವೆಯ ಮೈಯ್ಯಲಿ ಬಿಸಿ ಮೊಡವೆ
ಈ ಹೆಣ್ಣಿನ ಅಂದಕೆ ನಿಜದೊಡವೆ.....
ತಸು ಮಾತಿಗೆ ಮೌನವ ಲೇಪಿಸಿರೋ
ಈ ಹೆಣ್ಣಿನ ಹೆಸರಿದು ಇಂಚರವೇ
ಆಹ ಸೋಕಿಯು ಸೋಕದೆ ಕಂಪಿಸಿರೋ
ಈ ಹೆಣ್ಣಿನ ಸ್ಪರ್ಶ ಅಗೋಚರವೇ...
 
..ಲತೆಯೋ ಸ್ಮಿತೆಯೋ ಕಥೆಯೋ ಈ ಹೆಣ್ಣು...
ಓ ಓ....ತವಕ ಪುಳಕ ಕನಕ ಈ ಹೆಣ್ಣು...ಓ ಓ...
ಉಸಿರನು ಬಿಗಿಸುವ ಹೊಸತನ ತೆಗೆಸುವ
ಎದೆಯ ಕೈ ಮುಗಿಸುವ ಕೋರಿಕೆ ಮುಗಿಸುವ
ಲತೆಯೋ ಸ್ಮಿತೆಯೋ ಕಥೆಯೋ ಈ ಹೆಣ್ಣು...ಓ ಓ..
ಕುಳಿತೆ ಹಾರೋ ಗಿಳಿಯೋ ಈ ಹೆಣ್ಣು
 
ಬಂಗಾರ ಬಣ್ಣದ ಹೆಣ್ಣ
ಕಣ್ಣಾ ಒಳಗೆ ಝುಮ ಝುಮ
ಮಂದಾರ ಹೂವಿನ ಹೆಣ್ಣಾ
ಮನಸ ತುಂಬಾ ಘಮ ಘಮ
ಬಂಗಾರ ಬಣ್ಣದ ಹೆಣ್ಣ
ಕಣ್ಣಾ ಒಳಗೆ ಝುಮ ಝುಮ
ಮಂದಾರ ಹೂವಿನ ಹೆಣ್ಣಾ
ಮನಸ ತುಂಬಾ ಘಮ ಘಮ
ಆ……ಆ ಆ ಆ….ಆ ಆ ಆ….
 ಆ ಆ ಆ….ಆ ಆ ಆ….
ಆ ಆ ಆ….ಆ ಆ ಆ….

Cheluvu Cheluve song lyrics from Kannada Movie Hendthigeltheeni starring Vishnuvardhan, Suhasini, Ramakrishna, Lyrics penned by K Kalyan Sung by Rajesh Krishnan, Music Composed by V Manohar, film is Directed by Dinesh Babu and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ