Hrudayada Bindige Lyrics

ಹೃದಯದ ಬಿಂದಿಗೆ Lyrics

in Heegu Unte

in ಹೀಗೂ ಉಂಟೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೃದಯದ ಬಿಂದಿಗೆ ತುಂಬಿದೆ ಈ ದಿನ
ಹರುಷದ ಹೊನಲಲಿ ಮಿಂದಿದೆ ಮೈಮನ
ಒಡಲಿನ ಎಲ್ಲೆಡೆ ಒಲವಿನ ರಿಂಗಣ
ಹೃದಯದ ಬಿಂದಿಗೆ ತುಂಬಿದೆ ಈ ದಿನ
 
ಓ ಏಕೊ ಏನೊ ಕಾಣೆ ನಾನು ನನ್ನಲೆ ನಾ ಕಾಣೆ
ಏಕೆ ನೀನು ಸೇರಿಕೊಂಡೆ ನನ್ನೆದೆಯ ಕೋಣೆ
ಓ ಹೇಳದೇನೆ ಹುಟ್ಟೊ ಪ್ರೀತಿ ಗುಟ್ಟಿದು ಹೀಗೆನೆ
ಹುಟ್ಟಿಕೊಂಡ ಮೇಲೆ ಆಸೆ ಬೆಟ್ಟದ ಹಾಗೇನೆ
ಕಾಡೊ ಕಲ್ಪನೆ ಕನಸ್ಸಲೂ ಯೋಚನೆ
 
||ಹೃದಯದ ಬಿಂದಿಗೆ ತುಂಬಿದೆ ಈ ದಿನ||
 
ನಾ ಕಣ್ಣಿಗಿಂದು ಕಂಡದೆಲ್ಲ ನಿನ್ನದೆ ಚಿತ್ತಾರ
ನೀನು ತಂದ ಪ್ರೀತಿಯೆಲ್ಲ ಜೀವನ ಸಾಕಾರ
ಓಓ ಭೂಮಿ ಮೇಲೆ ನಿಂತ ದೇವರ ಅವತಾರ
ನಾನು ಕೇಳೊ ವರವು ನೀನೆ ನೀ ನನಗಾಧಾರ
ಪ್ರೀತಿ ಅಮರ ಉಳಿದವು ನಶ್ವರ
 
||ಹೃದಯದ ಬಿಂದಿಗೆ ತುಂಬಿದೆ ಈ ದಿನ
ಹರುಷದ ಹೊನಲಲಿ ಮಿಂದಿದೆ ಮೈಮನ
ಒಡಲಿನ ಎಲ್ಲೆಡೆ ಒಲವಿನ ರಿಂಗಣ||
 
||ಹೃದಯದ ಬಿಂದಿಗೆ ತುಂಬಿದೆ ಈ ದಿನ||
 

-
ಹೃದಯದ ಬಿಂದಿಗೆ ತುಂಬಿದೆ ಈ ದಿನ
ಹರುಷದ ಹೊನಲಲಿ ಮಿಂದಿದೆ ಮೈಮನ
ಒಡಲಿನ ಎಲ್ಲೆಡೆ ಒಲವಿನ ರಿಂಗಣ
ಹೃದಯದ ಬಿಂದಿಗೆ ತುಂಬಿದೆ ಈ ದಿನ
 
ಓ ಏಕೊ ಏನೊ ಕಾಣೆ ನಾನು ನನ್ನಲೆ ನಾ ಕಾಣೆ
ಏಕೆ ನೀನು ಸೇರಿಕೊಂಡೆ ನನ್ನೆದೆಯ ಕೋಣೆ
ಓ ಹೇಳದೇನೆ ಹುಟ್ಟೊ ಪ್ರೀತಿ ಗುಟ್ಟಿದು ಹೀಗೆನೆ
ಹುಟ್ಟಿಕೊಂಡ ಮೇಲೆ ಆಸೆ ಬೆಟ್ಟದ ಹಾಗೇನೆ
ಕಾಡೊ ಕಲ್ಪನೆ ಕನಸ್ಸಲೂ ಯೋಚನೆ
 
||ಹೃದಯದ ಬಿಂದಿಗೆ ತುಂಬಿದೆ ಈ ದಿನ||
 
ನಾ ಕಣ್ಣಿಗಿಂದು ಕಂಡದೆಲ್ಲ ನಿನ್ನದೆ ಚಿತ್ತಾರ
ನೀನು ತಂದ ಪ್ರೀತಿಯೆಲ್ಲ ಜೀವನ ಸಾಕಾರ
ಓಓ ಭೂಮಿ ಮೇಲೆ ನಿಂತ ದೇವರ ಅವತಾರ
ನಾನು ಕೇಳೊ ವರವು ನೀನೆ ನೀ ನನಗಾಧಾರ
ಪ್ರೀತಿ ಅಮರ ಉಳಿದವು ನಶ್ವರ
 
||ಹೃದಯದ ಬಿಂದಿಗೆ ತುಂಬಿದೆ ಈ ದಿನ
ಹರುಷದ ಹೊನಲಲಿ ಮಿಂದಿದೆ ಮೈಮನ
ಒಡಲಿನ ಎಲ್ಲೆಡೆ ಒಲವಿನ ರಿಂಗಣ||
 
||ಹೃದಯದ ಬಿಂದಿಗೆ ತುಂಬಿದೆ ಈ ದಿನ||
 

Hrudayada Bindige song lyrics from Kannada Movie Heegu Unte starring Madan Patel, Jai Akash, Tennis Krishna, Lyrics penned by Santhosh Naik Sung by Sathish Aryan, Shruthi, Music Composed by Aadhi Mahesh Patel, film is Directed by Madan Patel and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ