Heegu Unte Lyrics

ಹೀಗೂ ಉಂಟೆ Lyrics

in Heegu Unte

in ಹೀಗೂ ಉಂಟೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ
 
ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ
ಹೊಟ್ಟೆಗಾಗಿ ಬಟ್ಟೆಗಾಗಿ ಸೂರಿಗಾಗಿ ಸುಖಕ್ಕಾಗಿ
ಇಂದು ಜೀವನ ಜಂಜಾಟ
 
ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಮುಳ್ಳಲ್ಲಿ ಹೂವಿನಂತೆ
 
ಹೊಟ್ಟೆಪಾಡಿಗಾಗಿ ನೋವ ಸಹಿಸುತ
ದುಡಿಮೆಯ ನಂಬಿ ಬಾಳೊ ಕಾಯಕ
ಕಾಣದಂತ ನಾಳೆ ಎಂಬ ದಾರಿಲಿ
ಕಲ್ಲುಮುಳ್ಳು ನಡುವೆ ಸಾಗೊ ಪಯಣಿಗ
ಇಂದು ಕಳೆವ ನಾಳೆ ಸುಳಿವ ಕಾಲ ನಯವಂಚಕ
 
||ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ||
 
ಭೂಮಿ ಮೇಲೆ ಮೂರುದಿನದ ಬಾಳಲಿ
ಬೆಟ್ಟದಷ್ಟು ಆಸೆ ಹೊತ್ತ ಮಾನವ
ಸಾಧಿಸೋಕೆ ಶಕ್ತಿಯಿದ್ದು ತೋಳಲಿ
ಬ್ರಹ್ಮಬರೆದಂತೆ ಬಾಳ ನೂಕುವ
ಎಲ್ಲ ನೋವ ಎಲ್ಲ ನಲಿವ ಎದೆಯಲೆ ಕೊಲ್ಲುವ
 
||ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ||
 
||ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ
ಹೊಟ್ಟೆಗಾಗಿ ಬಟ್ಟೆಗಾಗಿ ಸೂರಿಗಾಗಿ ಸುಖಕ್ಕಾಗಿ
ಇಂದು ಜೀವನ ಜಂಜಾಟ ||
 
||ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಮುಳ್ಳಲ್ಲಿ ಹೂವಿನಂತೆ||
 

-
ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ
 
ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ
ಹೊಟ್ಟೆಗಾಗಿ ಬಟ್ಟೆಗಾಗಿ ಸೂರಿಗಾಗಿ ಸುಖಕ್ಕಾಗಿ
ಇಂದು ಜೀವನ ಜಂಜಾಟ
 
ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಮುಳ್ಳಲ್ಲಿ ಹೂವಿನಂತೆ
 
ಹೊಟ್ಟೆಪಾಡಿಗಾಗಿ ನೋವ ಸಹಿಸುತ
ದುಡಿಮೆಯ ನಂಬಿ ಬಾಳೊ ಕಾಯಕ
ಕಾಣದಂತ ನಾಳೆ ಎಂಬ ದಾರಿಲಿ
ಕಲ್ಲುಮುಳ್ಳು ನಡುವೆ ಸಾಗೊ ಪಯಣಿಗ
ಇಂದು ಕಳೆವ ನಾಳೆ ಸುಳಿವ ಕಾಲ ನಯವಂಚಕ
 
||ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ||
 
ಭೂಮಿ ಮೇಲೆ ಮೂರುದಿನದ ಬಾಳಲಿ
ಬೆಟ್ಟದಷ್ಟು ಆಸೆ ಹೊತ್ತ ಮಾನವ
ಸಾಧಿಸೋಕೆ ಶಕ್ತಿಯಿದ್ದು ತೋಳಲಿ
ಬ್ರಹ್ಮಬರೆದಂತೆ ಬಾಳ ನೂಕುವ
ಎಲ್ಲ ನೋವ ಎಲ್ಲ ನಲಿವ ಎದೆಯಲೆ ಕೊಲ್ಲುವ
 
||ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ||
 
||ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಆ ಬ್ರಹ್ಮ ಬರೆದಂತೆ
ಹೊಟ್ಟೆಗಾಗಿ ಬಟ್ಟೆಗಾಗಿ ಸೂರಿಗಾಗಿ ಸುಖಕ್ಕಾಗಿ
ಇಂದು ಜೀವನ ಜಂಜಾಟ ||
 
||ಹೀಗೂ ಉಂಟೆ ಈ ಜಗವು ಇಂದು ಹೀಗೂ ಉಂಟೆ
ಈ ಬದುಕು ಇಂದು ಹೀಗೂ ಉಂಟೆ ಮುಳ್ಳಲ್ಲಿ ಹೂವಿನಂತೆ||
 

Heegu Unte song lyrics from Kannada Movie Heegu Unte starring Madan Patel, Jai Akash, Tennis Krishna, Lyrics penned by Santhosh Naik Sung by Sathish Aryan, Music Composed by Aadhi Mahesh Patel, film is Directed by Madan Patel and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ