-
ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವ್ ಆಟಿಕೆ
ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವ್ ಆಟಿಕೆ
ನಡೆ ಮುಂದಕ್ಕೆ ಬಿಡು ಅಂಜಿಕೆ
ಅನುಭವವೆ ಬಾಳ ಕಾಣಿಕೆ
ಅದು ಬೇಕು ಬಾಳ ಪಯಣಕೆ
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವಾಟಿಕೆ||
ಮಾಡಿದ ಪಾಪ ಪಾಪದ ಲೋಪ
ಅರಿತೆ ಮಾಫಿ ಇದೆ
ಮನಸ್ಸಾಕ್ಷಿ ಕೇಳಿ ನಡೆದುಕೊ
ಮೋಜನು ಮಾಡಿ ಮೋಸವ ಮಾಡಿ
ಕಾಲವ ನೂಕಿದರೆ
ಆ ಧನಿಯು ಕೊನೆಗೆ ಶೂನ್ಯವು
ಈ ಬಾಳಿಗೆ ಆ ನಾಳೆಗೆ ತಿರುವುಂಟು ಹೆಜ್ಜೆಹೆಜ್ಜೆಗೆ
ನೋಡಿ ನಡೆ ಗುರಿಯ ಊರಿಗೆ
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವಾಟಿಕೆ||
ಬಾಳಿನ ಬಂಡಿ ಬವನೆಯ ಕೊಂಡಿ
ಕಳಚಲು ಆಗದದು
ಅವನಂತೆ ಎಲ್ಲ ನಡೆವುದು
ನೋವಲೆ ನಲಿವ ಹುಡುಕುವ ಜೀವ
ಸೋಲದೆ ಬಾಳುವುದು
ಸೋಲಲ್ಲೂ ಗೆಲುವ ಪಡೆವುದು
ಏನಾದರೂ ಎಂತಾದರೂ ನಂಬಿಕೆಯ ನಮ್ಮ ದೇವರು
ಕಾವಲದೇನೆ ಆದರು
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವ್ ಆಟಿಕೆ||
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವ್ ಆಟಿಕೆ
ನಡೆ ಮುಂದಕ್ಕೆ ಬಿಡು ಅಂಜಿಕೆ
ಅನುಭವವೆ ಬಾಳ ಕಾಣಿಕೆ
ಅದು ಬೇಕು ಬಾಳ ಪಯಣಕೆ||
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವಾಟಿಕೆ||
-
ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವ್ ಆಟಿಕೆ
ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವ್ ಆಟಿಕೆ
ನಡೆ ಮುಂದಕ್ಕೆ ಬಿಡು ಅಂಜಿಕೆ
ಅನುಭವವೆ ಬಾಳ ಕಾಣಿಕೆ
ಅದು ಬೇಕು ಬಾಳ ಪಯಣಕೆ
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವಾಟಿಕೆ||
ಮಾಡಿದ ಪಾಪ ಪಾಪದ ಲೋಪ
ಅರಿತೆ ಮಾಫಿ ಇದೆ
ಮನಸ್ಸಾಕ್ಷಿ ಕೇಳಿ ನಡೆದುಕೊ
ಮೋಜನು ಮಾಡಿ ಮೋಸವ ಮಾಡಿ
ಕಾಲವ ನೂಕಿದರೆ
ಆ ಧನಿಯು ಕೊನೆಗೆ ಶೂನ್ಯವು
ಈ ಬಾಳಿಗೆ ಆ ನಾಳೆಗೆ ತಿರುವುಂಟು ಹೆಜ್ಜೆಹೆಜ್ಜೆಗೆ
ನೋಡಿ ನಡೆ ಗುರಿಯ ಊರಿಗೆ
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವಾಟಿಕೆ||
ಬಾಳಿನ ಬಂಡಿ ಬವನೆಯ ಕೊಂಡಿ
ಕಳಚಲು ಆಗದದು
ಅವನಂತೆ ಎಲ್ಲ ನಡೆವುದು
ನೋವಲೆ ನಲಿವ ಹುಡುಕುವ ಜೀವ
ಸೋಲದೆ ಬಾಳುವುದು
ಸೋಲಲ್ಲೂ ಗೆಲುವ ಪಡೆವುದು
ಏನಾದರೂ ಎಂತಾದರೂ ನಂಬಿಕೆಯ ನಮ್ಮ ದೇವರು
ಕಾವಲದೇನೆ ಆದರು
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವ್ ಆಟಿಕೆ||
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವ್ ಆಟಿಕೆ
ನಡೆ ಮುಂದಕ್ಕೆ ಬಿಡು ಅಂಜಿಕೆ
ಅನುಭವವೆ ಬಾಳ ಕಾಣಿಕೆ
ಅದು ಬೇಕು ಬಾಳ ಪಯಣಕೆ||
||ಬದುಕೆಂಬ ಬಯಲಾಟ ಆ ವಿಧಿಯ ಕೈಲಿದೆ
ಅವನಾಟಕ್ಕೆ ನಾವಾಟಿಕೆ||
Badukemba Bayalata song lyrics from Kannada Movie Heegu Unte starring Madan Patel, Jai Akash, Tennis Krishna, Lyrics penned by Santhosh Naik Sung by Sathish Aryan, Music Composed by Aadhi Mahesh Patel, film is Directed by Madan Patel and film is released on 2008