-
ಈ ಏಜು ಯಂಗ್ ಏಜು
ಯಾಮಾರ‍್ದೆ ಸುಖ ಪಡೊ ಗೆಳೆಯ
ಈ ಹೊತ್ತು ಸಖತ್ತು ಕಳೆಯದೆ ಅನುಭವಿಸು
ಈ ಏಜು ಯಂಗ್ ಏಜು
ಯಾಮಾರ‍್ದೆ ಸುಖ ಪಡೊ ಗೆಳೆಯ
ಈ ಹೊತ್ತು ಸಖತ್ತು ಕಳೆಯದೆ ಅನುಭವಿಸೊ
ಕಣ್ಣಲ್ಲಿ ಕಣ್ಣಿಟ್ಟು ಹಾರ್ಟಲ್ಲಿ ಹಾರ್ಟಿಟ್ಟು
ಎಲ್ಲಾನು ಬಿಟ್ಕೊಟ್ಟು ಅರಿತಿಕೊ ಹರೆಯವ
ಮಜಾ ಮಾಡು ಬಾ ಕುಣಿದಾಡು ಬಾ
ಮಜಾ ಮಾಡು ಬಾ ಕುಣಿದಾಡು ಬಾ
ನಿನಗಾಗೆ ಬಾ
ಈ ಪಬ್ಬಲ್ಲೆ ಎದ್ದೋದ ಮೇಲೆ ನಿಂಗೆಲ್ಲ ರಂಗೆ
ರೈಟಂದ್ರು ರಾಂಗೆ
ನಿನ್ನ ಜೇಬಲ್ಲಿ ಕಾಸಿದ್ದ ಮೇಲೆ ಎಲ್ಲಾ ನಿಂದೆ
ಎಲ್ರೂ ನಿನ್ನಿಂದೆ
ಲೋಕ ಅಂದ್ರೆ ಸಂತೆ ಕಣೊ
ಚಿಂತೆ ಬೇಡ ಬಿಟ್ಟಾಕಿನ್ನು
ಮಜಾ ಮಾಡು ಬಾ ಕುಣಿದಾಡು ಬಾ
ಮಜಾ ಮಾಡು ಬಾ ಕುಣಿದಾಡು ಬಾ
ನಿನಗಾಗೆ ಬಾ
ಈ ಮಬ್ಬಲ್ಲೆ ತಬ್ಬಿಬ್ಬು ಆಗದೆ ಸ್ಟೆಪ್ಪು ಹಾಕು
ಗ್ರಿಪ್ಪು ಇಟ್ಟು ಹಾಕು
ಈ ವಯಸಲ್ಲಿ ಕೋಡಂಗಿ ಆದರೆ
ಜಾರೋದಂತು ಗ್ಯಾರಂಟಿ ಕೇಳೊ
ಹುಟ್ಟು ಸಾವು ಮಾಮೂಲ ಕಣೊ
ಸ್ವರ್ಗ ಇಲ್ಲೆ ಒಂದೆ ಗೇಣು
ಮಜಾ ಮಾಡು ಬಾ ಕುಣಿದಾಡು ಬಾ
ಮಜಾ ಮಾಡು ಬಾ ಕುಣಿದಾಡು ಬಾ
ನಿನಗಾಗೆ ಬಾ
||ಈ ಏಜು ಯಂಗ್ ಏಜು
ಯಾಮಾರ‍್ದೆ ಸುಖ ಪಡೊ ಗೆಳೆಯ
ಈ ಹೊತ್ತು ಸಖತ್ತು ಕಳೆಯದೆ ಅನುಭವಿಸೊ||
||ಈ ಏಜು ಯಂಗ್ ಏಜು
ಯಾಮಾರ‍್ದೆ ಸುಖ ಪಡೊ ಗೆಳೆಯ
ಈ ಹೊತ್ತು ಸಖತ್ತು ಕಳೆಯದೆ ಅನುಭವಿಸೊ
ಕಣ್ಣಲ್ಲಿ ಕಣ್ಣಿಟ್ಟು ಹಾರ್ಟಲ್ಲಿ ಹಾರ್ಟಿಟ್ಟು
ಎಲ್ಲಾನು ಬಿಟ್ಕೊಟ್ಟು ಅರಿತಿಕೊ ಹರೆಯವ
ಮಜಾ ಮಾಡು ಬಾ ಕುಣಿದಾಡು ಬಾ
ಮಜಾ ಮಾಡು ಬಾ ಕುಣಿದಾಡು ಬಾ
ನಿನಗಾಗೆ ಬಾ||
-
ಈ ಏಜು ಯಂಗ್ ಏಜು
ಯಾಮಾರ‍್ದೆ ಸುಖ ಪಡೊ ಗೆಳೆಯ
ಈ ಹೊತ್ತು ಸಖತ್ತು ಕಳೆಯದೆ ಅನುಭವಿಸು
ಈ ಏಜು ಯಂಗ್ ಏಜು
ಯಾಮಾರ‍್ದೆ ಸುಖ ಪಡೊ ಗೆಳೆಯ
ಈ ಹೊತ್ತು ಸಖತ್ತು ಕಳೆಯದೆ ಅನುಭವಿಸೊ
ಕಣ್ಣಲ್ಲಿ ಕಣ್ಣಿಟ್ಟು ಹಾರ್ಟಲ್ಲಿ ಹಾರ್ಟಿಟ್ಟು
ಎಲ್ಲಾನು ಬಿಟ್ಕೊಟ್ಟು ಅರಿತಿಕೊ ಹರೆಯವ
ಮಜಾ ಮಾಡು ಬಾ ಕುಣಿದಾಡು ಬಾ
ಮಜಾ ಮಾಡು ಬಾ ಕುಣಿದಾಡು ಬಾ
ನಿನಗಾಗೆ ಬಾ
ಈ ಪಬ್ಬಲ್ಲೆ ಎದ್ದೋದ ಮೇಲೆ ನಿಂಗೆಲ್ಲ ರಂಗೆ
ರೈಟಂದ್ರು ರಾಂಗೆ
ನಿನ್ನ ಜೇಬಲ್ಲಿ ಕಾಸಿದ್ದ ಮೇಲೆ ಎಲ್ಲಾ ನಿಂದೆ
ಎಲ್ರೂ ನಿನ್ನಿಂದೆ
ಲೋಕ ಅಂದ್ರೆ ಸಂತೆ ಕಣೊ
ಚಿಂತೆ ಬೇಡ ಬಿಟ್ಟಾಕಿನ್ನು
ಮಜಾ ಮಾಡು ಬಾ ಕುಣಿದಾಡು ಬಾ
ಮಜಾ ಮಾಡು ಬಾ ಕುಣಿದಾಡು ಬಾ
ನಿನಗಾಗೆ ಬಾ
ಈ ಮಬ್ಬಲ್ಲೆ ತಬ್ಬಿಬ್ಬು ಆಗದೆ ಸ್ಟೆಪ್ಪು ಹಾಕು
ಗ್ರಿಪ್ಪು ಇಟ್ಟು ಹಾಕು
ಈ ವಯಸಲ್ಲಿ ಕೋಡಂಗಿ ಆದರೆ
ಜಾರೋದಂತು ಗ್ಯಾರಂಟಿ ಕೇಳೊ
ಹುಟ್ಟು ಸಾವು ಮಾಮೂಲ ಕಣೊ
ಸ್ವರ್ಗ ಇಲ್ಲೆ ಒಂದೆ ಗೇಣು
ಮಜಾ ಮಾಡು ಬಾ ಕುಣಿದಾಡು ಬಾ
ಮಜಾ ಮಾಡು ಬಾ ಕುಣಿದಾಡು ಬಾ
ನಿನಗಾಗೆ ಬಾ
||ಈ ಏಜು ಯಂಗ್ ಏಜು
ಯಾಮಾರ‍್ದೆ ಸುಖ ಪಡೊ ಗೆಳೆಯ
ಈ ಹೊತ್ತು ಸಖತ್ತು ಕಳೆಯದೆ ಅನುಭವಿಸೊ||
||ಈ ಏಜು ಯಂಗ್ ಏಜು
ಯಾಮಾರ‍್ದೆ ಸುಖ ಪಡೊ ಗೆಳೆಯ
ಈ ಹೊತ್ತು ಸಖತ್ತು ಕಳೆಯದೆ ಅನುಭವಿಸೊ
ಕಣ್ಣಲ್ಲಿ ಕಣ್ಣಿಟ್ಟು ಹಾರ್ಟಲ್ಲಿ ಹಾರ್ಟಿಟ್ಟು
ಎಲ್ಲಾನು ಬಿಟ್ಕೊಟ್ಟು ಅರಿತಿಕೊ ಹರೆಯವ
ಮಜಾ ಮಾಡು ಬಾ ಕುಣಿದಾಡು ಬಾ
ಮಜಾ ಮಾಡು ಬಾ ಕುಣಿದಾಡು ಬಾ
ನಿನಗಾಗೆ ಬಾ||
Ee Age Young Age song lyrics from Kannada Movie Heegu Unte starring Madan Patel, Jai Akash, Tennis Krishna, Lyrics penned by V Anand Sung by Priya Yadav, Music Composed by Aadhi Mahesh Patel, film is Directed by Madan Patel and film is released on 2008