ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ದಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣನೆ
ಯು ಆರ್ ಮೈ ಲವ್
ದ ಒನ್ ಲಿ ಒನ್
ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ದಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣನೆ
ಕಂಚಿನ ಕಂಠದಿ ಬಯ್ತನೆ
ಮೀಸೆ ಮರೆಯಲಿ ನಗುತ್ತಾನೆ,
ನಾನು ಅಂದರೆ ಅವನಿಗೂ ಇಷ್ಟಾನೆ..
ಉಸಿರೇ ಉಸಿರೇ ನಿನ್ನಲಿಯೆ ಮುಚ್ಚು ಮರೆ
ಉಸಿರೇ ಉಸಿರೇ ಉಸಿರೇ ಉಸಿರೇ
ನಿನ್ನಾಲಿಯೆ ನಾನು ಸೆರೆ ಉಸಿರೇ ಉಸಿರೇ
ಹೇಗಿದ್ದೆ ಹೆಗಾದೆ ನಾನು
ಬಂದಾಗ ನೀನು
ನೀಯಾರು ಮಾಯಾವಿಯೇನು??
ಸನಿಹವೇ ಸಡಗರ
ಮನಸಿದು ಮಗುತರ ಮೋದಲೇನೆ ನಾ ಹುಚ್ಚಾ
ಬದುಕಿ ಬಿಡುವೆ ನಿನ್ನ ಗುಂಗಲ್ಲೇ
ಉಸಿರೇ ಉಸಿರೇ ನಿನ್ನಲಿಯೆ ಮುಚ್ಚು ಮರೆ
ಉಸಿರೇ ಉಸಿರೇ ಉಸಿರೇ ಉಸಿರೇ
ನಿನ್ನಾಲಿಯೆ ನಾನು ಸೆರೆ ಉಸಿರೇ ಉಸಿರೇ
ತರುಣಿಯ ತಲೆಯನ್ನು ಕೆಡಿಸಿದ ಹುಡುಗ
ಹೃದಯಕೆ ಕಾಲಿಟ್ಟ,
ಒಲವಿನ ಕಳೆಯನು ಕಲಿಸಿದ ಹುಡುಗ
ಪದೇ ಪದೇ ಸೆಳೆಯುವ
ಹೃದಯದಿ ಅಳೆಯುವೆ
ಇನ್ನಂತು ನಿನಗಂತ
ಇರುವೆ ನಾ ಜೀವಂತ
ಜನುಮ ಜನುಮ
ನನಗೆ ನೀ ಸ್ವಂತ
ಉಸಿರೇ ಉಸಿರೇ ನಿನ್ನಲಿಯೆ ಮುಚ್ಚು ಮರೆ
ಉಸಿರೇ ಉಸಿರೇ ಉಸಿರೇ ಉಸಿರೇ
ನಿನ್ನಾಲಿಯೆ ನಾನು ಸೆರೆ ಉಸಿರೇ ಉಸಿರೇ
ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ದಾಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣನೇ
ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ದಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣನೆ
ಯು ಆರ್ ಮೈ ಲವ್
ದ ಒನ್ ಲಿ ಒನ್
ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ದಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣನೆ
ಕಂಚಿನ ಕಂಠದಿ ಬಯ್ತನೆ
ಮೀಸೆ ಮರೆಯಲಿ ನಗುತ್ತಾನೆ,
ನಾನು ಅಂದರೆ ಅವನಿಗೂ ಇಷ್ಟಾನೆ..
ಉಸಿರೇ ಉಸಿರೇ ನಿನ್ನಲಿಯೆ ಮುಚ್ಚು ಮರೆ
ಉಸಿರೇ ಉಸಿರೇ ಉಸಿರೇ ಉಸಿರೇ
ನಿನ್ನಾಲಿಯೆ ನಾನು ಸೆರೆ ಉಸಿರೇ ಉಸಿರೇ
ಹೇಗಿದ್ದೆ ಹೆಗಾದೆ ನಾನು
ಬಂದಾಗ ನೀನು
ನೀಯಾರು ಮಾಯಾವಿಯೇನು??
ಸನಿಹವೇ ಸಡಗರ
ಮನಸಿದು ಮಗುತರ ಮೋದಲೇನೆ ನಾ ಹುಚ್ಚಾ
ಬದುಕಿ ಬಿಡುವೆ ನಿನ್ನ ಗುಂಗಲ್ಲೇ
ಉಸಿರೇ ಉಸಿರೇ ನಿನ್ನಲಿಯೆ ಮುಚ್ಚು ಮರೆ
ಉಸಿರೇ ಉಸಿರೇ ಉಸಿರೇ ಉಸಿರೇ
ನಿನ್ನಾಲಿಯೆ ನಾನು ಸೆರೆ ಉಸಿರೇ ಉಸಿರೇ
ತರುಣಿಯ ತಲೆಯನ್ನು ಕೆಡಿಸಿದ ಹುಡುಗ
ಹೃದಯಕೆ ಕಾಲಿಟ್ಟ,
ಒಲವಿನ ಕಳೆಯನು ಕಲಿಸಿದ ಹುಡುಗ
ಪದೇ ಪದೇ ಸೆಳೆಯುವ
ಹೃದಯದಿ ಅಳೆಯುವೆ
ಇನ್ನಂತು ನಿನಗಂತ
ಇರುವೆ ನಾ ಜೀವಂತ
ಜನುಮ ಜನುಮ
ನನಗೆ ನೀ ಸ್ವಂತ
ಉಸಿರೇ ಉಸಿರೇ ನಿನ್ನಲಿಯೆ ಮುಚ್ಚು ಮರೆ
ಉಸಿರೇ ಉಸಿರೇ ಉಸಿರೇ ಉಸಿರೇ
ನಿನ್ನಾಲಿಯೆ ನಾನು ಸೆರೆ ಉಸಿರೇ ಉಸಿರೇ
ತೆಳ್ಳಗೆ ಬೆಳ್ಳಗೆ ಇದ್ದಾನೆ
ಯುದ್ದಾಕೆ ನಿಂತರೆ ಮದ್ದಾನೆ
ಇವನು ಅಂದ್ರೆ ನನಗೆ ಪ್ರಾಣನೇ
Thellage Bellage Iddane song lyrics from Kannada Movie Hebbuli starring V Ravichandran, Sudeep, Amala Paul, Lyrics penned by Kaviraj Sung by Shaan, Shreya Ghoshal, Music Composed by Arjun Janya, film is Directed by S Krishna and film is released on 2017