ಮಾಡಿಕೊಳ್ರೊ ತಯ್ಯಾರಿ ಬರುತಿದೆ ಸವಾರಿ
ಬಜಾರ್ ಅಲ್ಲೇ ದುಬಾರಿ
ಆರಡಿ ಟೈಗರು ಈ ಟೈಗರು
ಗೆಲುವಿಗೆ ರೂವಾರಿ ಒಪ್ಪೋದಿಲ್ಲ ಪಿತೂರಿ ಕಣ್ಣಲಿದ್ದ ಕಿಚ್ಚು ರಿ
ಸಾಲಿಡ್ ಸೋಲ್ಡ್ಜರು ಹೇ ಸೋಲ್ಡ್ಜರು
ರಾಂಗು ರೈಟು ಬ್ಯಾಲೆನ್ಸ್ ಮಾಡೋದಕ್ಕೆ ಇವನೇ ಲೀಡರ್
ಇಲ್ಲಿ ಕೋಲ್ಡ್ ವಾರು ಮಾತೆ ಇಲ್ಲ ಡೈರೆಕ್ಟ್ ಸ್ಮಾರ್ಟ್ ವಾರು
ಗನ್ ಹಿಡಿದು ಘರ್ಜಿಸಿದೆ ಹುಲಿ ಹುಲಿ ಹೆಬ್ಬುಲಿ
ಹುಲಿ ಹುಲಿ ಹೆಬ್ಬುಲಿ
ಇವನು ಧೈರ್ಯಕೆ ಟೀಚರ್ ಬರೆವ ದೇಶದ ಪ್ಯೂಚರ್
ಹೆಜ್ಜೆಇಡೊ ಕಡೆ ಎಲ್ಲ ಡೇಂಜರ್ ಗುರು ಎದೆ ಉಬ್ಬಿಸಿ ಏಟಿನ ಆಟ ಶುರು
ದಂಡು ಭೇದಿಸ ಬಲ್ಲ ದಾಳಿ ಚದುರಿಸ ಬಲ್ಲ
ಇಡೋದಕ್ಕೆ ಪಕ್ಕ ಕೌಂಟರ್ ಡೌಟೆ ಇಲ್ಲ ಇವೇ ಪಂಟರು
ದೂರ ನಿಲ್ಲು ಬಂದ್ರು ಶೂಟರು
ಕತ್ತಲೆ ಘರ್ಜಿಸಿದ ಹುಲಿ ಹುಲಿ ಹೆಬ್ಬುಲಿ ಹುಲಿ ಹುಲಿ ಹೆಬ್ಬುಲಿ
ಮಾತು ಎಂದಿಗು ನೇರ ಜಗವೇ ಮೆಚ್ಚುವ ವೀರ
ರಕ್ತದ ಕಣಕಣ ತ್ಯಾಗವ ನುಡಿದಿದೆ
ಎದೆಬಡಿತವು ಬಲಿದಾನಕೆ ರೆಡಿ ಇದೆ
ಶಿಸ್ತು ಕರಗದ ತನು ಮನ ಛಲವು ಅನುದಿನ ಪ್ರತಿ ಕ್ಷಣ
ಕಷ್ಟ ಬಂದಾಗೆಲ್ಲ ಇವ ಪ್ರತಿಸಲಿ ನಾಡು ನುಡಿ ಕಾಯುತಿರೋ ವೀರಗಲಿ
ಇವ ನೊಳಗಿದೆ ಒಂದು ಹೆಬ್ಬುಲಿ ಅಬ್ಬರಿಸಿ ಬೊಬ್ಬಿರಿದ

Huli huli song lyrics from Kannada Movie Hebbuli starring V Ravichandran, Sudeep, Amala Paul, Lyrics penned by Chethan Sung by Siddharth Basrur, Music Composed by Arjun Janya, film is Directed by S Krishna and film is released on 2017