ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಬಿಸಿ ಬಿಸಿ ಮುತ್ತಿಡು ಆಗಲ್ಲ
ಬಿಗಿ ಬಿಗಿ ತಬ್ಬಿಕೋ ಆಗಲ್ಲ
ನಡುವನು ನುಡಿಸು ಬೇಕಿಲ್ಲಾ
ತನುವನು ತನಿಸು ಬಾ ಬೇಕಾಗಿಲ್ಲ
ಸಜೆಯಲ್ಲು ಮಜಾ ಕೊಡು ಓ ನಲ್ಲ
ಕರೆಯು ಕರೆಯು ಕೊಡುವ ಸಮಯ ಸನಿಯ
ಬರುವೆಯಾ ಬರುವೆಯಾ ಬಾರೋ..
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಮೀಸೆಯ ಬಂದಿರೋ ಪಾಪುನಾ
ಡ್ಯಾಡಿಯಾ ಮಾಡುವ ಪ್ರಿ ಪ್ಲಾನಾ
ತಡೆಯಲೆ ಬಾರದು ತಾಪಾನ
ಮಾಡು ನೀ ಒಳ್ಳೆಯ ತಪ್ಪನ್ನ
ಹಾಳಾಗ್ ಹೋದೆಯ ಹಸಿ ಪೋಲಿ ಆದೆಯ
ಓಡಿ ನೋಡಿ ನೀ ಇಂಗ್ಲಿಷೂ ಮೂವಿಯ
ಅದರ ಅದರ ನಡುವೆ ಮಧುರ
ಸಮರ ನಡೆಯಲಿ ನಡೆಯಲಿ ಬಾರೋ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಪ್ರಾಯವೇ ಒಂಥರಾ ಮ್ಯಾಗ್ನೆಟೂ
ಯಾತಕೆ ಅಂತರ ಮೈಗಂಟು
ನೂರಕ್ಕೆ ಸಾವಿರ ಪರ್ಸೆಂಟು
ಬೆರಳನ್ನು ಚೀಪುವ ಇನ್ನೋಸೆಂಟು
ನಾನೇ ಒಂದ್ ಸಲ ನಿನ್ನ ಮೈಯ ಮುಟ್ಟಲೇ
ಮೈಮೂವ್ ಮಂತಿಗೆ ತಗೋ ಬಾರೋ ತೊಟ್ಟಿಲ
ತಳುಕು ಬಳಕು ಹುಳುಕು ತಿಳಿದು ನಡುಕ
ಬಿಡು ಬಿಡು ಬಿಡು ಬಿಡು ಬಿಡು
ಸುಂದರ ಸುಂದರ ನನ್ನ ಮಾತು ಸ್ವಲ್ಪ ಕೇಳೊ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಬಿಸಿ ಬಿಸಿ ಮುತ್ತಿಡು ಆಗಲ್ಲ
ಬಿಗಿ ಬಿಗಿ ತಬ್ಬಿಕೋ ಆಗಲ್ಲ
ನಡುವನು ನುಡಿಸು ಬೇಕಿಲ್ಲಾ
ತನುವನು ತನಿಸು ಬಾ ಬೇಕಾಗಿಲ್ಲ
ಸಜೆಯಲ್ಲು ಮಜಾ ಕೊಡು ಓ ನಲ್ಲ
ಕರೆಯು ಕರೆಯು ಕೊಡುವ ಸಮಯ ಸನಿಯ
ಬರುವೆಯಾ ಬರುವೆಯಾ ಬಾರೋ..
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಮೀಸೆಯ ಬಂದಿರೋ ಪಾಪುನಾ
ಡ್ಯಾಡಿಯಾ ಮಾಡುವ ಪ್ರಿ ಪ್ಲಾನಾ
ತಡೆಯಲೆ ಬಾರದು ತಾಪಾನ
ಮಾಡು ನೀ ಒಳ್ಳೆಯ ತಪ್ಪನ್ನ
ಹಾಳಾಗ್ ಹೋದೆಯ ಹಸಿ ಪೋಲಿ ಆದೆಯ
ಓಡಿ ನೋಡಿ ನೀ ಇಂಗ್ಲಿಷೂ ಮೂವಿಯ
ಅದರ ಅದರ ನಡುವೆ ಮಧುರ
ಸಮರ ನಡೆಯಲಿ ನಡೆಯಲಿ ಬಾರೋ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
ಪ್ರಾಯವೇ ಒಂಥರಾ ಮ್ಯಾಗ್ನೆಟೂ
ಯಾತಕೆ ಅಂತರ ಮೈಗಂಟು
ನೂರಕ್ಕೆ ಸಾವಿರ ಪರ್ಸೆಂಟು
ಬೆರಳನ್ನು ಚೀಪುವ ಇನ್ನೋಸೆಂಟು
ನಾನೇ ಒಂದ್ ಸಲ ನಿನ್ನ ಮೈಯ ಮುಟ್ಟಲೇ
ಮೈಮೂವ್ ಮಂತಿಗೆ ತಗೋ ಬಾರೋ ತೊಟ್ಟಿಲ
ತಳುಕು ಬಳಕು ಹುಳುಕು ತಿಳಿದು ನಡುಕ
ಬಿಡು ಬಿಡು ಬಿಡು ಬಿಡು ಬಿಡು
ಸುಂದರ ಸುಂದರ ನನ್ನ ಮಾತು ಸ್ವಲ್ಪ ಕೇಳೊ ನೀ
ಸುಂದರಿ ಸುಂದರಿ ನನ್ನ ಮಾತು ಸ್ವಲ್ಪ ಕೇಳೆ ನೀ
Sundari Sundari song lyrics from Kannada Movie Hebbuli starring V Ravichandran, Sudeep, Amala Paul, Lyrics penned by Santhosh Naik Sung by Vijay Prakash, Anuradha Bhat, Music Composed by Arjun Janya, film is Directed by S Krishna and film is released on 2017