Devare Neenu Iro Lyrics

ದೇವರು ನೀನು ಇರೋ Lyrics

in Hebbuli

in ಹೆಬ್ಬುಲಿ

LYRIC

Song Details Page after Lyrice

ದೇವರೇ ನೀನು ಇರೋ ವಿಳಾಸವು ಬೇಕಾಗಿದೆ
ಆಗಿರೋ ಅನ್ಯಾಯಕೆ ಧೂರೊಂದನು ನೀಡೋ ದಿದೆ
ಆಧಾರದ ದಾರ ಈಗ ದೂರ
ಕಾರಣವೂ ಯಾರೋ ಸೂತ್ರಧಾರ
ಗೊತ್ತಾಗದೆ ಗುಟ್ಟಾಗಿದೆ..
 
ದೇವರೇ ನೀನೆ ಬಾ
ಕಾರಣ ನೀಡು ಬಾ
ದೇವರೇ ಬೇಗ ಬಾ
ಉತ್ತರ ನೀಡು ಬಾ
 
||ದೇವರೇ ನೀನು ಇರೋ ವಿಳಾಸವು ಬೇಕಾಗಿದೆ||
ಕಾಯಲು ಹೋದೆನು ನಿನ್ನನು ನಂಬಿ ದೇಶವ
ಕಾಯದೆ ಸೋತೆಯ ನನಗೆ ಬೇಕಾದ ಒಂದು ಜೀವನ
ಮರಳಲ್ಲಿ ನನಗೆ ನಾ
ಗೂಡೊಂದು ನನಗೆ ಕಟ್ಟಿದೆ
ಮಳೆ ತಂದು ಅಳಿಸಿ ನೀ
ಮರೆಯಾಗಿ ಓಡಿದೆ..
ಈ ಮೋಸಕೆ ನೀನೆ ಹೊಣೆ
ಈಗಾಗಿಲಿ ವಿಚಾರಣೆ..
 
ದೇವರೇ ನೀನೆ ಬಾ
ಕಾರಣ ನೀಡು ಬಾ
ದೇವರೇ ಬೇಗ ಬಾ
ಉತ್ತರ ನೀಡು ಬಾ
 
||ದೇವರೇ ನೀನು ಇರೋ ವಿಳಾಸವು ಬೇಕಾಗಿದೆ||

ದೇವರೇ ನೀನು ಇರೋ ವಿಳಾಸವು ಬೇಕಾಗಿದೆ
ಆಗಿರೋ ಅನ್ಯಾಯಕೆ ಧೂರೊಂದನು ನೀಡೋ ದಿದೆ
ಆಧಾರದ ದಾರ ಈಗ ದೂರ
ಕಾರಣವೂ ಯಾರೋ ಸೂತ್ರಧಾರ
ಗೊತ್ತಾಗದೆ ಗುಟ್ಟಾಗಿದೆ..
 
ದೇವರೇ ನೀನೆ ಬಾ
ಕಾರಣ ನೀಡು ಬಾ
ದೇವರೇ ಬೇಗ ಬಾ
ಉತ್ತರ ನೀಡು ಬಾ
 
||ದೇವರೇ ನೀನು ಇರೋ ವಿಳಾಸವು ಬೇಕಾಗಿದೆ||
ಕಾಯಲು ಹೋದೆನು ನಿನ್ನನು ನಂಬಿ ದೇಶವ
ಕಾಯದೆ ಸೋತೆಯ ನನಗೆ ಬೇಕಾದ ಒಂದು ಜೀವನ
ಮರಳಲ್ಲಿ ನನಗೆ ನಾ
ಗೂಡೊಂದು ನನಗೆ ಕಟ್ಟಿದೆ
ಮಳೆ ತಂದು ಅಳಿಸಿ ನೀ
ಮರೆಯಾಗಿ ಓಡಿದೆ..
ಈ ಮೋಸಕೆ ನೀನೆ ಹೊಣೆ
ಈಗಾಗಿಲಿ ವಿಚಾರಣೆ..
 
ದೇವರೇ ನೀನೆ ಬಾ
ಕಾರಣ ನೀಡು ಬಾ
ದೇವರೇ ಬೇಗ ಬಾ
ಉತ್ತರ ನೀಡು ಬಾ
 
||ದೇವರೇ ನೀನು ಇರೋ ವಿಳಾಸವು ಬೇಕಾಗಿದೆ||

Devare Neenu Iro song lyrics from Kannada Movie Hebbuli starring V Ravichandran, Sudeep, Amala Paul, Lyrics penned by Harshapriya Sung by Armaan Malik, Rahul Nambiar, Music Composed by Arjun Janya, film is Directed by S Krishna and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ