-
ಯಾರೇ ನೀನ್ಯಾರೆ ಚೆಲುವೆ ಚೆಲುವೆ
ಹೇಳೆ ಯಾವಾಗ ಎದುರು ಬರುವೆ
ಮನಸ್ಸೂರೆ ಮಾಡುತಾಳೆ ಯಾರೋ ಆಕೆ
ಮಿಂಚಂತೆ ಮಿಂಚಿದ ಮಾಯಾ ಜಿಂಕೆ
ಮನಸ್ಸೂರೆ ಮಾಡುತಾಳೆ ಯಾರೋ ಆಕೆ
ಮಿಂಚಂತೆ ಮಿಂಚಿದ ಮಾಯಾ ಜಿಂಕೆ
ಮನಸಿನ ಹಾಳೆಯ ತೆರೆಯುತ್ತ
ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದವಳು ಯಾರು
ಮನಸಿನ ಹಾಳೆಯ ತೆರೆಯುತ್ತ
ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದವಳು ಯಾರೇ
||ಯಾರೇ ನೀ ಯಾರೇ ಚೆಲುವೆ ಚೆಲುವೆ
ಹೇಳೆ ಯಾವಾಗ ಎದುರು ಬರುವೆ||
ಅರಳದ ಹೂವ ಅರಳಿಸುತ
ಪರಿಮಳ ನೀಡು ಮೇಘ ಸುಂದರಿ
ಅಳಿಯದ ಹಾಗೆ ವರ ಕೊಡುತ
ಒಲವನು ನೀಡು ಪ್ರೇಮಮಂಜರಿ
ಪ್ರೇಮವೇ ಬಾಳ ರೋಮಾಂಚನ
ಅನುಭವ ಈಗ ಚೇತನ
ಪ್ರಾಣವೆ ಸೇರಿ ಒಂದಾಗು ಬಾ
ವಿಸ್ಮಯ ಈಗ ನೋಡುವೆ ನಾ
ಹಗಲಿರುಳೇನು ಅಗಲುವೆನೇನು
ಎನಿಸುವುದೇ ಪ್ರೇಮ
ಹೃದಯದ ಬಡಿತ ಬೆರೆಯುವುದೇನೆ
ಜನುಮಗಳ ಪ್ರೇಮ
||ಯಾರೇ ನೀನ್ಯಾರೆ ಚೆಲುವೆ ಚೆಲುವೆ
ಹೇಳೆ ಯಾವಾಗ ಎದುರು ಬರುವೆ
ಮನಸ್ಸೂರೆ ಮಾಡುತಾಳೆ ಯಾರೋ ಆಕೆ
ಮಿಂಚಂತೆ ಮಿಂಚಿದ ಮಾಯಾ ಜಿಂಕೆ
ಮನಸಿನ ಹಾಳೆಯ ತೆರೆಯುತ್ತ
ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದವಳು ಯಾರು||
ಹಾರ್ಟ್ ಬೀಟ್ಸ್ ಹಾರ್ಟ್ ಬೀಟ್ಸ್
ಹೃದಯದ ಬಡಿತ
ಹಾರ್ಟ್ ಬೀಟ್ಸ್ ಹಾರ್ಟ್ ಬೀಟ್ಸ್
ಪ್ರಣಯದ ಮಿಡಿತ
ಗಗನವ ಭೂಮಿ ಮರೆಯುವುದೆ
ಮರೆಯುವ ಮಾತು ಹೇಳಬಲ್ಲದೆ
ಹೃದಯವು ಪ್ರೇಮ ಮರೆಯುವುದೆ
ಮರೆತರೆ ಜೀವ ಬಾಳಬಲ್ಲದೆ
ನೋಡದೆ ಆದ ಪ್ರೇಮಾಮೃತ
ಸವಿಯದೆ ದೂರವಾದರೆ
ಪ್ರೇಮವೇ ಬೇಗ ಸೇರೆನ್ನನು
ಬಾಳಿಗೆ ನೀನೆ ಆಸರೆ
ಜೊತೆಯಲಿ ಕೂಡಿ
ಜೊತೆಯಲಿ ಬಾಳಲು
ಜೊತೆಯಾಗೆ ಜೊತೆಗಾತಿ
ಹೃದಯದ ತಾಳ
ಬೆರೆಸುವ ಕಾಲ
ಬಂದಿದೆ ಸಂಗಾತಿ
||ಯಾರೇ ನೀನ್ಯಾರೆ ಚೆಲುವೆ ಚೆಲುವೆ
ಹೇಳೆ ಯಾವಾಗ ಎದುರು ಬರುವೆ
ಮನಸ್ಸೂರೆ ಮಾಡುತಾಳೆ ಯಾರೋ ಆಕೆ
ಮಿಂಚಂತೆ ಮಿಂಚಿದ ಮಾಯಾ ಜಿಂಕೆ
ಮನಸಿನ ಹಾಳೆಯ ತೆರೆಯುತ್ತ
ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದವಳು ಯಾರು||
-
ಯಾರೇ ನೀನ್ಯಾರೆ ಚೆಲುವೆ ಚೆಲುವೆ
ಹೇಳೆ ಯಾವಾಗ ಎದುರು ಬರುವೆ
ಮನಸ್ಸೂರೆ ಮಾಡುತಾಳೆ ಯಾರೋ ಆಕೆ
ಮಿಂಚಂತೆ ಮಿಂಚಿದ ಮಾಯಾ ಜಿಂಕೆ
ಮನಸ್ಸೂರೆ ಮಾಡುತಾಳೆ ಯಾರೋ ಆಕೆ
ಮಿಂಚಂತೆ ಮಿಂಚಿದ ಮಾಯಾ ಜಿಂಕೆ
ಮನಸಿನ ಹಾಳೆಯ ತೆರೆಯುತ್ತ
ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದವಳು ಯಾರು
ಮನಸಿನ ಹಾಳೆಯ ತೆರೆಯುತ್ತ
ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದವಳು ಯಾರೇ
||ಯಾರೇ ನೀ ಯಾರೇ ಚೆಲುವೆ ಚೆಲುವೆ
ಹೇಳೆ ಯಾವಾಗ ಎದುರು ಬರುವೆ||
ಅರಳದ ಹೂವ ಅರಳಿಸುತ
ಪರಿಮಳ ನೀಡು ಮೇಘ ಸುಂದರಿ
ಅಳಿಯದ ಹಾಗೆ ವರ ಕೊಡುತ
ಒಲವನು ನೀಡು ಪ್ರೇಮಮಂಜರಿ
ಪ್ರೇಮವೇ ಬಾಳ ರೋಮಾಂಚನ
ಅನುಭವ ಈಗ ಚೇತನ
ಪ್ರಾಣವೆ ಸೇರಿ ಒಂದಾಗು ಬಾ
ವಿಸ್ಮಯ ಈಗ ನೋಡುವೆ ನಾ
ಹಗಲಿರುಳೇನು ಅಗಲುವೆನೇನು
ಎನಿಸುವುದೇ ಪ್ರೇಮ
ಹೃದಯದ ಬಡಿತ ಬೆರೆಯುವುದೇನೆ
ಜನುಮಗಳ ಪ್ರೇಮ
||ಯಾರೇ ನೀನ್ಯಾರೆ ಚೆಲುವೆ ಚೆಲುವೆ
ಹೇಳೆ ಯಾವಾಗ ಎದುರು ಬರುವೆ
ಮನಸ್ಸೂರೆ ಮಾಡುತಾಳೆ ಯಾರೋ ಆಕೆ
ಮಿಂಚಂತೆ ಮಿಂಚಿದ ಮಾಯಾ ಜಿಂಕೆ
ಮನಸಿನ ಹಾಳೆಯ ತೆರೆಯುತ್ತ
ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದವಳು ಯಾರು||
ಹಾರ್ಟ್ ಬೀಟ್ಸ್ ಹಾರ್ಟ್ ಬೀಟ್ಸ್
ಹೃದಯದ ಬಡಿತ
ಹಾರ್ಟ್ ಬೀಟ್ಸ್ ಹಾರ್ಟ್ ಬೀಟ್ಸ್
ಪ್ರಣಯದ ಮಿಡಿತ
ಗಗನವ ಭೂಮಿ ಮರೆಯುವುದೆ
ಮರೆಯುವ ಮಾತು ಹೇಳಬಲ್ಲದೆ
ಹೃದಯವು ಪ್ರೇಮ ಮರೆಯುವುದೆ
ಮರೆತರೆ ಜೀವ ಬಾಳಬಲ್ಲದೆ
ನೋಡದೆ ಆದ ಪ್ರೇಮಾಮೃತ
ಸವಿಯದೆ ದೂರವಾದರೆ
ಪ್ರೇಮವೇ ಬೇಗ ಸೇರೆನ್ನನು
ಬಾಳಿಗೆ ನೀನೆ ಆಸರೆ
ಜೊತೆಯಲಿ ಕೂಡಿ
ಜೊತೆಯಲಿ ಬಾಳಲು
ಜೊತೆಯಾಗೆ ಜೊತೆಗಾತಿ
ಹೃದಯದ ತಾಳ
ಬೆರೆಸುವ ಕಾಲ
ಬಂದಿದೆ ಸಂಗಾತಿ
||ಯಾರೇ ನೀನ್ಯಾರೆ ಚೆಲುವೆ ಚೆಲುವೆ
ಹೇಳೆ ಯಾವಾಗ ಎದುರು ಬರುವೆ
ಮನಸ್ಸೂರೆ ಮಾಡುತಾಳೆ ಯಾರೋ ಆಕೆ
ಮಿಂಚಂತೆ ಮಿಂಚಿದ ಮಾಯಾ ಜಿಂಕೆ
ಮನಸಿನ ಹಾಳೆಯ ತೆರೆಯುತ್ತ
ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದವಳು ಯಾರು||
Yaare Nee Yaare song lyrics from Kannada Movie Heart Beats starring Vijay Raghavendra, Ashitha, Deepa, Lyrics penned by V Nagendra Prasad Sung by S P Balasubrahmanyam, Music Composed by Venkat-Narayan, film is Directed by S K Nagendra Urs and film is released on 2003