Bannagala Hosa loka Lyrics

ಬಣ್ಣಗಳ ಹೊಸ ಲೋಕ Lyrics

in Heart Beats

in ಹಾರ್ಟ್ ಬೀಟ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ
ಕಣ್ಣಲ್ಲಿ ಕನಸು ಕಾಣುವ ರೀತಿ
ಎಲ್ಲೆಲ್ಲೂ ಸಿಗದ ನಂದನ ಪ್ರೀತಿ
ಮನಸ್ಸನ್ನು ಮನಸು ಮುಟ್ಟುವ ರೀತಿ 
ಎಂದೆಂದೂ ಸಿಗದ ಚಂದನ ಪ್ರೀತಿ
ಹೊಸ ಉಲ್ಲಾಸದ ಉತ್ಸಾಹದ
ಪ್ರೇಮ ಶಿಖರವ ನೋಡಿದೆ
ಸಂತೋಷದ ಸಂದೇಶದ
ಪ್ರೇಮ ಪದ ತಿಳಿದೆ
 
|| ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ ||
 
ಓ ಚೆಲುವೆ ನೀನು ಬಳುಕುವಾಗ
ಸುಮದ ಬಳ್ಳಿ ನಾಚಿದೆ
ನಲ್ಲೆ ನೀನು ನಡೆಯುವಾಗ
ನದಿ ಹರಿವ ಹಾಗೆ ಮನದೆ….
ಓ… ಚೆಲುವ ನೀನು ಹಿಡಿದ ರಾಗ
ಮನಸ್ಸು ಮರೆಸೊ ಹಾಗಿದೆ
ನಲ್ಲ ನೀನು ನುಡಿಯುವಾಗ
ನಾನು ಪ್ರೇಮ ಕಾವ್ಯ ಬರೆದೆ
ಬದುಕಿನಲಿ ನೀನು ಸುಳಿದಿರುವೆ
ಜೇನು ಮನಸ್ಸಲಿರೋ ಪ್ರೀತಿ ತೇಲಾಡಿತು 
ಮನಸೊಳಗೆ ನೀನೇ ನುಡಿಸಿರುವೆ ವೀಣೆ
ಒಲಿದಿರುವ ಭಾವ ಹಾಡಾಯಿತು
 
|| ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ ||
 
 
ಓ ಒಲವೇ ನಿನ್ನ ನಯನ ಸಾಕು
ಬೆಳಕು ಏಕೆ ಬಾಳಿಗೆ
ಪ್ರೀತಿ ಮಾಡೊ ಮನಸೇ ಸಾಕು
ಇನ್ನೇಕೆ ಅಸೆ ನನಗೆ
ಓ ಇನಿಯ ನಿನ್ನ ಸನಿಹ ಸಾಕು
ಕನಸ್ಸೆ ಬೇಡ ಬಾಳಿಗೆ
ಪ್ರೇಮಿ ನಿನ್ನ ಒಲವೇ ಸಾಕು
ಮರುಜನ್ಮ ಬೇಕೆ ನನಗೆ 
ಹೊಸ ಹೊಸದು ಹರ್ಷ ನಮಗಿರಲಿ
ಸಾಕು ಪ್ರತಿ ದಿನವೂ ಬಾಳು ದೀಪಾವಳಿ
ನಿನ್ನ ಮನದ ಸ್ಪರ್ಶ ದೊರಕಿದರೆ ಸಾಕು
ಬದುಕಿನಲಿ ಎಂದು ಪ್ರೇಮಾವಳಿ
 
||ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ
ಕಣ್ಣಲ್ಲಿ ಕನಸು ಕಾಣುವ ರೀತಿ
ಎಲ್ಲೆಲ್ಲೂ ಸಿಗದ ನಂದನ ಪ್ರೀತಿ
ಮನಸ್ಸನ್ನು ಮನಸು ಮುಟ್ಟುವ ರೀತಿ 
ಎಂದೆಂದೂ ಸಿಗದ ಚಂದನ ಪ್ರೀತಿ
ಹೊಸ ಉಲ್ಲಾಸದ ಉತ್ಸಾಹದ
ಪ್ರೇಮ ಶಿಖರವ ನೋಡಿದೆ
ಸಂತೋಷದ ಸಂದೇಶದ
ಪ್ರೇಮ ಪದ ತಿಳಿದೆ ||
 
|| ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ ||

ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ
ಕಣ್ಣಲ್ಲಿ ಕನಸು ಕಾಣುವ ರೀತಿ
ಎಲ್ಲೆಲ್ಲೂ ಸಿಗದ ನಂದನ ಪ್ರೀತಿ
ಮನಸ್ಸನ್ನು ಮನಸು ಮುಟ್ಟುವ ರೀತಿ 
ಎಂದೆಂದೂ ಸಿಗದ ಚಂದನ ಪ್ರೀತಿ
ಹೊಸ ಉಲ್ಲಾಸದ ಉತ್ಸಾಹದ
ಪ್ರೇಮ ಶಿಖರವ ನೋಡಿದೆ
ಸಂತೋಷದ ಸಂದೇಶದ
ಪ್ರೇಮ ಪದ ತಿಳಿದೆ
 
|| ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ ||
 
ಓ ಚೆಲುವೆ ನೀನು ಬಳುಕುವಾಗ
ಸುಮದ ಬಳ್ಳಿ ನಾಚಿದೆ
ನಲ್ಲೆ ನೀನು ನಡೆಯುವಾಗ
ನದಿ ಹರಿವ ಹಾಗೆ ಮನದೆ….
ಓ… ಚೆಲುವ ನೀನು ಹಿಡಿದ ರಾಗ
ಮನಸ್ಸು ಮರೆಸೊ ಹಾಗಿದೆ
ನಲ್ಲ ನೀನು ನುಡಿಯುವಾಗ
ನಾನು ಪ್ರೇಮ ಕಾವ್ಯ ಬರೆದೆ
ಬದುಕಿನಲಿ ನೀನು ಸುಳಿದಿರುವೆ
ಜೇನು ಮನಸ್ಸಲಿರೋ ಪ್ರೀತಿ ತೇಲಾಡಿತು 
ಮನಸೊಳಗೆ ನೀನೇ ನುಡಿಸಿರುವೆ ವೀಣೆ
ಒಲಿದಿರುವ ಭಾವ ಹಾಡಾಯಿತು
 
|| ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ ||
 
 
ಓ ಒಲವೇ ನಿನ್ನ ನಯನ ಸಾಕು
ಬೆಳಕು ಏಕೆ ಬಾಳಿಗೆ
ಪ್ರೀತಿ ಮಾಡೊ ಮನಸೇ ಸಾಕು
ಇನ್ನೇಕೆ ಅಸೆ ನನಗೆ
ಓ ಇನಿಯ ನಿನ್ನ ಸನಿಹ ಸಾಕು
ಕನಸ್ಸೆ ಬೇಡ ಬಾಳಿಗೆ
ಪ್ರೇಮಿ ನಿನ್ನ ಒಲವೇ ಸಾಕು
ಮರುಜನ್ಮ ಬೇಕೆ ನನಗೆ 
ಹೊಸ ಹೊಸದು ಹರ್ಷ ನಮಗಿರಲಿ
ಸಾಕು ಪ್ರತಿ ದಿನವೂ ಬಾಳು ದೀಪಾವಳಿ
ನಿನ್ನ ಮನದ ಸ್ಪರ್ಶ ದೊರಕಿದರೆ ಸಾಕು
ಬದುಕಿನಲಿ ಎಂದು ಪ್ರೇಮಾವಳಿ
 
||ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ
ಕಣ್ಣಲ್ಲಿ ಕನಸು ಕಾಣುವ ರೀತಿ
ಎಲ್ಲೆಲ್ಲೂ ಸಿಗದ ನಂದನ ಪ್ರೀತಿ
ಮನಸ್ಸನ್ನು ಮನಸು ಮುಟ್ಟುವ ರೀತಿ 
ಎಂದೆಂದೂ ಸಿಗದ ಚಂದನ ಪ್ರೀತಿ
ಹೊಸ ಉಲ್ಲಾಸದ ಉತ್ಸಾಹದ
ಪ್ರೇಮ ಶಿಖರವ ನೋಡಿದೆ
ಸಂತೋಷದ ಸಂದೇಶದ
ಪ್ರೇಮ ಪದ ತಿಳಿದೆ ||
 
|| ಬಣ್ಣಗಳ ಹೊಸ ಲೋಕ
ಪ್ರೀತಿಯಲ್ಲಿ ನೋಡಿದೆ 
ಸಕ್ಕರೆಯ ಸವಿಪಾಕ
ಪ್ರೇಮದಲ್ಲಿ ಸವಿದೆ ||

Bannagala Hosaloka song lyrics from Kannada Movie Heart Beats starring Vijay Raghavendra, Ashitha, Deepa, Lyrics penned by V Nagendra Prasad Sung by Badri, Unni Krishnan, Music Composed by Venkat-Narayan, film is Directed by S K Nagendra Urs and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ