Thangali Ellinda Lyrics

ತಂಗಾಳಿ ಎಲ್ಲಿಂದ Lyrics

in Heart Beats

in ಹಾರ್ಟ್ ಬೀಟ್ಸ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ
ಸ್ಪಷ್ಟವಾಗಿ ಕಾಣಿಸದೆ
ಎಷ್ಟು ನನ್ನ ಕಾಡಿಸುವೆ
ಕಾಣಬಾರದೆ ನನ್ನ ಕಲ್ಪನೆಗೆ ಬೇಗ ನೀ…
ಹಾಡುತ ಇದೆ ನನ್ನ ಪ್ರೇಮರಾಗ ನನ್ನಲ್ಲೆ
ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ
 
ಬೆಳಗಿನ ಬಾನಲಿ ಸುರಿಯುವ ಮಂಜಲೀ
ಹಕ್ಕಿಗಳ ಗುಂಪಲಿ ಹೇಗೆ ನಿನ್ನ ಸೇರಲಿ
ತಿರುಗುವ ಧರೆಯಲಿ ಹರಿಯುವ‍ ‌‍ಝರಿಯಲಿ
ನೀ ಉಸಿರಾಡಲು ಹೇಗೆ ಕಂಡುಕೊಳ್ಳಲಿ
ತಾರೆ ಓ ತಾರೆ ದಾರಿ ತೋರದೆ
ತಾರೆ ನಿ ಸೇರೆ ತಡಮಾಡದೆ
ಹೀಗೇಕೆ ಒಲವನ್ನು ಮರೆಮಾಚುವೇ..
ಕಾಣದ ದಿಕ್ಕಿಂದ ಕೈ ಚಾಚುವೆ

|| ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ||
 
ಮರುಭೂಮಿಯಾಗಲಿ ಮನ ಮರುಳಾಗಲಿ
ಕಣಕಣ ಮಣ್ಣಲಿ ಪ್ರೇಮಧಾರೆ ಕಾಣದೆ
ಓಓಓ
ಕಡಲನ್ನು ತುಂಬಲಿ ಅಲೆ ಅಲೆದಾಡಲಿ
ಹನಿ ಹನಿ ನೀರಲಿ ಪ್ರೇಮ ದಾಹ ತೀರದೆ…
ಮಾಯೆ ಮಾಯೆ ಮನಸ್ಸೋತೆನೆ…
ಮಾಯೆ..ಓ….ಛಾಯೆ ಸಿಕ್ಕು ಬೇಗನೆ….
ಪ್ರೀತಿಯ ಮಾತಲ್ಲಿ ಪ್ರತಿಧ್ವನಿಸುವೆ
ಆಸೆಯ ನಾ ಅಬಿಗೆ ಹುಟ್ಟಾಕುವೆ
 
||ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ
ಸ್ಪಷ್ಟವಾಗಿ ಕಾಣಿಸದೆ
ಎಷ್ಟು ನನ್ನ ಕಾಡಿಸುವೆ
ಕಾಣಬಾರದೆ ನನ್ನಕಲ್ಪನೆಗೆ ಬೇಗ ನೀ…
ಹಾಡುತ ಇದೆ ನನ್ನ ಪ್ರೇಮರಾಗ ನನ್ನಲ್ಲೆ ||
 
||ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ||

ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ
ಸ್ಪಷ್ಟವಾಗಿ ಕಾಣಿಸದೆ
ಎಷ್ಟು ನನ್ನ ಕಾಡಿಸುವೆ
ಕಾಣಬಾರದೆ ನನ್ನ ಕಲ್ಪನೆಗೆ ಬೇಗ ನೀ…
ಹಾಡುತ ಇದೆ ನನ್ನ ಪ್ರೇಮರಾಗ ನನ್ನಲ್ಲೆ
ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ
 
ಬೆಳಗಿನ ಬಾನಲಿ ಸುರಿಯುವ ಮಂಜಲೀ
ಹಕ್ಕಿಗಳ ಗುಂಪಲಿ ಹೇಗೆ ನಿನ್ನ ಸೇರಲಿ
ತಿರುಗುವ ಧರೆಯಲಿ ಹರಿಯುವ‍ ‌‍ಝರಿಯಲಿ
ನೀ ಉಸಿರಾಡಲು ಹೇಗೆ ಕಂಡುಕೊಳ್ಳಲಿ
ತಾರೆ ಓ ತಾರೆ ದಾರಿ ತೋರದೆ
ತಾರೆ ನಿ ಸೇರೆ ತಡಮಾಡದೆ
ಹೀಗೇಕೆ ಒಲವನ್ನು ಮರೆಮಾಚುವೇ..
ಕಾಣದ ದಿಕ್ಕಿಂದ ಕೈ ಚಾಚುವೆ

|| ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ||
 
ಮರುಭೂಮಿಯಾಗಲಿ ಮನ ಮರುಳಾಗಲಿ
ಕಣಕಣ ಮಣ್ಣಲಿ ಪ್ರೇಮಧಾರೆ ಕಾಣದೆ
ಓಓಓ
ಕಡಲನ್ನು ತುಂಬಲಿ ಅಲೆ ಅಲೆದಾಡಲಿ
ಹನಿ ಹನಿ ನೀರಲಿ ಪ್ರೇಮ ದಾಹ ತೀರದೆ…
ಮಾಯೆ ಮಾಯೆ ಮನಸ್ಸೋತೆನೆ…
ಮಾಯೆ..ಓ….ಛಾಯೆ ಸಿಕ್ಕು ಬೇಗನೆ….
ಪ್ರೀತಿಯ ಮಾತಲ್ಲಿ ಪ್ರತಿಧ್ವನಿಸುವೆ
ಆಸೆಯ ನಾ ಅಬಿಗೆ ಹುಟ್ಟಾಕುವೆ
 
||ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ
ಸ್ಪಷ್ಟವಾಗಿ ಕಾಣಿಸದೆ
ಎಷ್ಟು ನನ್ನ ಕಾಡಿಸುವೆ
ಕಾಣಬಾರದೆ ನನ್ನಕಲ್ಪನೆಗೆ ಬೇಗ ನೀ…
ಹಾಡುತ ಇದೆ ನನ್ನ ಪ್ರೇಮರಾಗ ನನ್ನಲ್ಲೆ ||
 
||ತಂಗಾಳಿ ಎಲ್ಲಿಂದ ಬೀಸುವೆ
ಸಂಗಾತಿ  ಕಣ್‌ ಸೋಕಿ ಓಡುವೆ||

Thangali Ellinda song lyrics from Kannada Movie Heart Beats starring Vijay Raghavendra, Ashitha, Deepa, Lyrics penned by Thangali Nagaraj Sung by Hariharan, Chithra, Music Composed by Venkat-Narayan, film is Directed by S K Nagendra Urs and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ