ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಬಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಪ್ರಣಯದ ಮಿಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಒಲುಮೆಯ ಬೆಸೆತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಮಿಡಿತ
||ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಬಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಪ್ರಣಯದ ಮಿಡಿತ||
||ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಬಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಪ್ರಣಯದ ಮಿಡಿತ||
ಮನಸ್ಸು ಮಾತಾಡಿದ್ದು ಕಣ್ಣಿಗೆ ಕಾಣದ್ದು
ಗುಟ್ಟುಗುಟ್ಟಾಗಿ ಕೇಳೊ ಈ ಸದ್ದು
ಪ್ರಾಣಕ್ಕೆ ಸೇರಿದ್ದು ಪ್ರೇಮಕ್ಕೆ ಸ್ವಂತದ್ದು
ಮುದ್ದು ಮುದ್ದಾಗಿ ಕೆಳೊ ಈ ಸದ್ದು
ಸೊಗಸಾದ ಪ್ರೇಮಕ್ಕೆ ಅರಮನೆಯೆ ಇದು
ಎಷ್ಟೆಷ್ಟೊ ಪ್ರೇಮಿಗಳ ಇತಿಹಾಸ ಬರೆದದ್ದು
ಪ್ರೇಮಕ್ಕೆ ಚೇತನ ಹಾರ್ಟ್ಬೀಟ್ಸ್
ಪ್ರೇಮಕ್ಕೆ ಚೇತನ ಹಾರ್ಟ್ಬೀಟ್ಸ್
||ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಬಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಪ್ರಣಯದ ಮಿಡಿತ||
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಬಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಪ್ರಣಯದ ಮಿಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಒಲುಮೆಯ ಬೆಸೆತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಮಿಡಿತ
||ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಬಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಪ್ರಣಯದ ಮಿಡಿತ||
||ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಬಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಪ್ರಣಯದ ಮಿಡಿತ||
ಮನಸ್ಸು ಮಾತಾಡಿದ್ದು ಕಣ್ಣಿಗೆ ಕಾಣದ್ದು
ಗುಟ್ಟುಗುಟ್ಟಾಗಿ ಕೇಳೊ ಈ ಸದ್ದು
ಪ್ರಾಣಕ್ಕೆ ಸೇರಿದ್ದು ಪ್ರೇಮಕ್ಕೆ ಸ್ವಂತದ್ದು
ಮುದ್ದು ಮುದ್ದಾಗಿ ಕೆಳೊ ಈ ಸದ್ದು
ಸೊಗಸಾದ ಪ್ರೇಮಕ್ಕೆ ಅರಮನೆಯೆ ಇದು
ಎಷ್ಟೆಷ್ಟೊ ಪ್ರೇಮಿಗಳ ಇತಿಹಾಸ ಬರೆದದ್ದು
ಪ್ರೇಮಕ್ಕೆ ಚೇತನ ಹಾರ್ಟ್ಬೀಟ್ಸ್
ಪ್ರೇಮಕ್ಕೆ ಚೇತನ ಹಾರ್ಟ್ಬೀಟ್ಸ್
||ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಹೃದಯದ ಬಡಿತ
ಹಾರ್ಟ್ಬೀಟ್ಸ್ ಹಾರ್ಟ್ಬೀಟ್ಸ್
ಪ್ರಣಯದ ಮಿಡಿತ||