Sangathi Neenaagi Balibaara Lyrics

ಸಂಗಾತಿ ನೀನಾಗಿ ಬಳಿ ಬಾರಾ Lyrics

in Havu Eni Aata

in ಹಾವು ಏಣಿ ಆಟ

LYRIC

Song Details Page after Lyrice

ಆಆಆ.. ಆಆಆ... ಆಆಆ...
ಸಂಗಾತಿ ನೀನಾಗಿ ಬಳಿ ಬಾರಾ
ಒಂದಾಗಿ ಸಿಂಗಾರ ಸುಖ ತೋರೋ
ಈ ಜೀವ ಕುದಿಯುತಿದೆ.. 
ಈ ಭಾವ ಮಿಡಿಯುತಿದೆ..     
ಮನಸಿನಲಿ..ಕನಸಿನಲಿ..ಬಯಕೆಯಲಿ...

|| ಸಂಗಾತಿ ನೀನಾಗಿ ಬಳಿ ಬಾರಾ
ಒಂದಾಗಿ ಸಿಂಗಾರ ಸುಖ ತೋರೋ…||

ಬಾನೆಲ್ಲಾ ಮೀಟುತಾ.. 
ಮಳೆಬಿಲ್ಲ ಜೀಕುತಾ..  
ಸಂಚಾರ ಸಾಗಿರಲು..ಆಆಆ..
ಬಾನೆಲ್ಲಾ ಮೀಟುತಾ..  
ಮಳೆಬಿಲ್ಲ ಜೀಕುತಾ..  
ಸಂಚಾರ ಸಾಗಿರಲು..ಆಆಆ..
ಎಲ್ಲೆಲ್ಲೋ ಹಾದಿ.. ಮೈದಾಹ ಕೂಗಿ..
ನಿನ್ನನ್ನೇ ಹುಡುಕುತಿದೆ ಬಾ..ಬಾ ... 
   
|| ಸಂಗಾತಿ ನೀನಾಗಿ ಬಳಿ ಬಾರಾ
ಒಂದಾಗಿ ಸಿಂಗಾರ ಸುಖ ತೋರೋ…||

ತಂಗಾಳಿ ತೀಡಲು..ಕಾಲ್ಗಜ್ಜೆ ಹಾಡಲು ..
ಸಂಮೋಹ ಕಾಡಿದೆಯೋ... ಓಓಓ
ತಂಗಾಳಿ ತೀಡಲು..ಕಾಲ್ಗಜ್ಜೆ ಹಾಡಲು ..
ಸಂಮೋಹ ಕಾಡಿದೆಯೋ... ಓಓಓ
ಕಣ್ಣಲ್ಲೆ ಭಾವ..ನಿನ್ನಲ್ಲೆ ಸಂಗ..
ಬೇಕೆಂದು ಬಯಸುತಿದೆ ಬಾ..ಬಾ..

|| ಸಂಗಾತಿ ನೀನಾಗಿ ಬಳಿ ಬಾರಾ
ಒಂದಾಗಿ ಸಿಂಗಾರ ಸುಖ ತೋರೋ…||

ಶೃಂಗಾರ ಬಾಳಿಗೆ...ಒಲವಿಂದು ದೀವಿಗೆ..
ನೂರಾಸೆ ಮೂಡಿದೆಯಾ... ಆಆಆ
ಮಾದಕ ಜಿಂಕೆ..ದೇಹವ ಸೋಕಿ..
ಆರರಿ ಉರಿದಿದೆಯೋ.. ಬಾ.. ಬಾ..
         
|| ಸಂಗಾತಿ ನೀನಾಗಿ ಬಳಿ ಬಾರಾ..ಆಆಆ..ಅಹ್ಹಹ್ಹ   
ಒಂದಾಗಿ ಸಿಂಗಾರ ಸುಖ ತೋರೋ...  ಓಓಓ
ಈ ಜೀವ ಕುದಿಯುತಿದೆ..ಈ ಭಾವ ಮಿಡಿಯುತಿದೆ..     
ಮನಸಿನಲಿ..  ಕನಸಿನಲಿ..  ಬಯಕೆಯಲಿ ...||

 

ಆಆಆ.. ಆಆಆ... ಆಆಆ...
ಸಂಗಾತಿ ನೀನಾಗಿ ಬಳಿ ಬಾರಾ
ಒಂದಾಗಿ ಸಿಂಗಾರ ಸುಖ ತೋರೋ
ಈ ಜೀವ ಕುದಿಯುತಿದೆ.. 
ಈ ಭಾವ ಮಿಡಿಯುತಿದೆ..     
ಮನಸಿನಲಿ..ಕನಸಿನಲಿ..ಬಯಕೆಯಲಿ...

|| ಸಂಗಾತಿ ನೀನಾಗಿ ಬಳಿ ಬಾರಾ
ಒಂದಾಗಿ ಸಿಂಗಾರ ಸುಖ ತೋರೋ…||

ಬಾನೆಲ್ಲಾ ಮೀಟುತಾ.. 
ಮಳೆಬಿಲ್ಲ ಜೀಕುತಾ..  
ಸಂಚಾರ ಸಾಗಿರಲು..ಆಆಆ..
ಬಾನೆಲ್ಲಾ ಮೀಟುತಾ..  
ಮಳೆಬಿಲ್ಲ ಜೀಕುತಾ..  
ಸಂಚಾರ ಸಾಗಿರಲು..ಆಆಆ..
ಎಲ್ಲೆಲ್ಲೋ ಹಾದಿ.. ಮೈದಾಹ ಕೂಗಿ..
ನಿನ್ನನ್ನೇ ಹುಡುಕುತಿದೆ ಬಾ..ಬಾ ... 
   
|| ಸಂಗಾತಿ ನೀನಾಗಿ ಬಳಿ ಬಾರಾ
ಒಂದಾಗಿ ಸಿಂಗಾರ ಸುಖ ತೋರೋ…||

ತಂಗಾಳಿ ತೀಡಲು..ಕಾಲ್ಗಜ್ಜೆ ಹಾಡಲು ..
ಸಂಮೋಹ ಕಾಡಿದೆಯೋ... ಓಓಓ
ತಂಗಾಳಿ ತೀಡಲು..ಕಾಲ್ಗಜ್ಜೆ ಹಾಡಲು ..
ಸಂಮೋಹ ಕಾಡಿದೆಯೋ... ಓಓಓ
ಕಣ್ಣಲ್ಲೆ ಭಾವ..ನಿನ್ನಲ್ಲೆ ಸಂಗ..
ಬೇಕೆಂದು ಬಯಸುತಿದೆ ಬಾ..ಬಾ..

|| ಸಂಗಾತಿ ನೀನಾಗಿ ಬಳಿ ಬಾರಾ
ಒಂದಾಗಿ ಸಿಂಗಾರ ಸುಖ ತೋರೋ…||

ಶೃಂಗಾರ ಬಾಳಿಗೆ...ಒಲವಿಂದು ದೀವಿಗೆ..
ನೂರಾಸೆ ಮೂಡಿದೆಯಾ... ಆಆಆ
ಮಾದಕ ಜಿಂಕೆ..ದೇಹವ ಸೋಕಿ..
ಆರರಿ ಉರಿದಿದೆಯೋ.. ಬಾ.. ಬಾ..
         
|| ಸಂಗಾತಿ ನೀನಾಗಿ ಬಳಿ ಬಾರಾ..ಆಆಆ..ಅಹ್ಹಹ್ಹ   
ಒಂದಾಗಿ ಸಿಂಗಾರ ಸುಖ ತೋರೋ...  ಓಓಓ
ಈ ಜೀವ ಕುದಿಯುತಿದೆ..ಈ ಭಾವ ಮಿಡಿಯುತಿದೆ..     
ಮನಸಿನಲಿ..  ಕನಸಿನಲಿ..  ಬಯಕೆಯಲಿ ...||

 

Sangathi Neenaagi Balibaara song lyrics from Kannada Movie Havu Eni Aata starring Ananthnag, Aarathi, Udayakumar, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by V R K Prasad and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ