Kadadide Olavina Bhavane Lyrics

ಕದಡಿದೆ ಒಲವಿನ ಭಾವನೆ Lyrics

in Havu Eni Aata

in ಹಾವು ಏಣಿ ಆಟ

LYRIC

Song Details Page after Lyrice

ಗಂಡು : ಕದಡಿದೆ ಒಲವಿನ ಭಾವನೆ
             ಕಲಕಿದೆ ಮನಸಿನ ಯೋಚನೆ
                ಹುಸಿಯನು ನಂಬಿ..ಮುನಿಯುವೆ ಏಕೆ
                ಮರಿಯದೆ ನೀನು ಸರಿಯುವೆ ಏಕೆ
ಹೆಣ್ಣು : ಕದಡಿದೆ ಒಲವಿನ ಭಾವನೆ
             ಕಲಕಿದೆ ಮನಸಿನ ಯೋಚನೆ
                ಹೃದಯದ ಬೇಗೆ ಮರೆವುದೆ ಹೀಗೆ
             ನಿಂದನೆ ಕೇಳಿ ನಗುವುದು ಹೀಗೆ
 
|| ಗಂಡು : ಕದಡಿದೆ ಒಲವಿನ ಭಾವನೆ
ಹೆಣ್ಣು : ಕಲಕಿದೆ ಮನಸಿನ ಯೋಚನೆ….||

ಹೆಣ್ಣು : ಪಾತಕಿ ಎಂದು ಅವರು ಇವರು
             ಬರದೆ ದೂರು ಒರೆಸುವರೇನು
ಗಂಡು : ಮೋಡವು ಮುಸುಕಿ ನೆರಳು ಕವಿಯೆ
             ಸೂರ್ಯನ ಬೆಳಕೆ ಸಂದೇಹವೇನು
ಹೆಣ್ಣು : ಏನಾದರೇನು ನೊಂದೆನು ನಾನು
             ನಂಬಿಕೆ ತೊರೆದಿಹೆನು

|| ಗಂಡು : ಕದಡಿದೆ ಒಲವಿನ ಭಾವನೆ
ಹೆಣ್ಣು : ಕಲಕಿದೆ ಮನಸಿನ ಯೋಚನೆ….||

ಗಂಡು : ಕಾತುಕ ಜನರು ಸಂಚನು ಮಾಡಿ
             ಸಾವಿರ ತಪ್ಪನು ಎಣಿಸದೆರೇನು
ಹೆಣ್ಣು : ನಿಂದನೆ ನಂಜು ಇಳಿವುದು ಎಂದು
             ಹಿಂದಿನ ಹಾಗೆ ನಗುವುದು ಎಂದು..
ಗಂಡು : ನನ್ನದೆ ನಿಜವಾ ಅರಿತರೆ ನೀನು
             ಆ ದಿನ ಬರದೇನು….

|| ಹೆಣ್ಣು : ಕದಡಿದೆ ಒಲವಿನ ಭಾವನೆ
             ಕಲಕಿದೆ ಮನಸಿನ ಯೋಚನೆ
ಗಂಡು : ಕದಡಿದೆ ಒಲವಿನ ಭಾವನೆ
             ಕಲಕಿದೆ ಮನಸಿನ ಯೋಚನೆ…||

ಗಂಡು : ಕದಡಿದೆ ಒಲವಿನ ಭಾವನೆ
             ಕಲಕಿದೆ ಮನಸಿನ ಯೋಚನೆ
                ಹುಸಿಯನು ನಂಬಿ..ಮುನಿಯುವೆ ಏಕೆ
                ಮರಿಯದೆ ನೀನು ಸರಿಯುವೆ ಏಕೆ
ಹೆಣ್ಣು : ಕದಡಿದೆ ಒಲವಿನ ಭಾವನೆ
             ಕಲಕಿದೆ ಮನಸಿನ ಯೋಚನೆ
                ಹೃದಯದ ಬೇಗೆ ಮರೆವುದೆ ಹೀಗೆ
             ನಿಂದನೆ ಕೇಳಿ ನಗುವುದು ಹೀಗೆ
 
|| ಗಂಡು : ಕದಡಿದೆ ಒಲವಿನ ಭಾವನೆ
ಹೆಣ್ಣು : ಕಲಕಿದೆ ಮನಸಿನ ಯೋಚನೆ….||

ಹೆಣ್ಣು : ಪಾತಕಿ ಎಂದು ಅವರು ಇವರು
             ಬರದೆ ದೂರು ಒರೆಸುವರೇನು
ಗಂಡು : ಮೋಡವು ಮುಸುಕಿ ನೆರಳು ಕವಿಯೆ
             ಸೂರ್ಯನ ಬೆಳಕೆ ಸಂದೇಹವೇನು
ಹೆಣ್ಣು : ಏನಾದರೇನು ನೊಂದೆನು ನಾನು
             ನಂಬಿಕೆ ತೊರೆದಿಹೆನು

|| ಗಂಡು : ಕದಡಿದೆ ಒಲವಿನ ಭಾವನೆ
ಹೆಣ್ಣು : ಕಲಕಿದೆ ಮನಸಿನ ಯೋಚನೆ….||

ಗಂಡು : ಕಾತುಕ ಜನರು ಸಂಚನು ಮಾಡಿ
             ಸಾವಿರ ತಪ್ಪನು ಎಣಿಸದೆರೇನು
ಹೆಣ್ಣು : ನಿಂದನೆ ನಂಜು ಇಳಿವುದು ಎಂದು
             ಹಿಂದಿನ ಹಾಗೆ ನಗುವುದು ಎಂದು..
ಗಂಡು : ನನ್ನದೆ ನಿಜವಾ ಅರಿತರೆ ನೀನು
             ಆ ದಿನ ಬರದೇನು….

|| ಹೆಣ್ಣು : ಕದಡಿದೆ ಒಲವಿನ ಭಾವನೆ
             ಕಲಕಿದೆ ಮನಸಿನ ಯೋಚನೆ
ಗಂಡು : ಕದಡಿದೆ ಒಲವಿನ ಭಾವನೆ
             ಕಲಕಿದೆ ಮನಸಿನ ಯೋಚನೆ…||

Kadadide Olavina Bhavane song lyrics from Kannada Movie Havu Eni Aata starring Ananthnag, Aarathi, Udayakumar, Lyrics penned by Doddarange Gowda Sung by S P Balasubrahmanyam, Vani Jairam, Music Composed by Vijaya Bhaskar, film is Directed by V R K Prasad and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ