-
ಕೈಗೆ ಸಿಕ್ಕರು ಬಾಯಿಗೆ ಇಲ್ಲ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಆಹ್ಹಾ..
ಕೈಗೆ ಸಿಕ್ಕರು ಬಾಯಿಗೆ ಇಲ್ಲ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಶೇಮ್ ಶೇಮ್
ಕುರುಡನ ಕೈಗೆ ದೀಪ ಕೊಟ್ಟಂಗೆ
ಕೋತಿ ಕೈಗೆ ರತ್ನ ಕೊಟ್ಟಂಗೆ
ಗುಂಡು ಬೇಕೆಂದು ಬಂಗಾರ ಬಿಟ್ಟಂಗೆ
ಆಗಿದೆ ಕಾಗದ ನನ್ನ ಕೈನಾಗೆ
ಪ್ರೀತಿಮಾತು ನಾಲ್ಕೆ ಅಕ್ಷರ
ಓದಿ ಹೇಳೊ ಪಾಪಿ ಇಲ್ಲ
ಪ್ರೀತಿಮಾತು ನಾಲ್ಕೆ ಅಕ್ಷರ
ಓದಿ ಹೇಳೊ ಪಾಪಿ ಇಲ್ಲ
ಇದು ಏನು ಪರಪಂಚನಯ್ಯಾ
ವಾಟ್ ಎ ಯೂಸ್ ಲೆಸ್ ವರ್ಲ್ಡ್ ಮ್ಯಾನ್
||ಕೈಗೆ ಸಿಕ್ಕರು ಬಾಯಿಗೆ ಇಲ್ಲ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಆಹ್ಹಾ.. ಹೂಂಹುಂ||
ನಟ್ಟು ಬೋಲ್ಟು ತಿರುಗಿಸಬಲ್ಲೆ
ಬಾಟ್ಲಿಗ್ ಬಾಟ್ಲಿ ಗುಂಡಾಕ್ ಬಲ್ಲೆ
ಕಂತೆ ಕಾಗ್ದ ನಾ ಬರೀಬಲ್ಲೆ
ಎರಡೆ ಅಕ್ಷರ ಕನ್ನಡ ಕಲ್ತಿದ್ರೆ
ಕೈಲಿದ್ ಕಾಗ್ದ ಓದ್ತಿದ್ನಲ್ಲೊ
ಸ್ವರ್ಗ ಕೈಗೆ ಸಿಕ್ಕಿತ್ತಲ್ಲೊ
ಕೈಲಿದ್ ಕಾಗ್ದ ಓದ್ತಿದ್ನಲ್ಲೊ
ಸ್ವರ್ಗ ಕೈಗೆ ಸಿಕ್ಕಿತ್ತಲ್ಲೊ
ನಾನೆಂಥ ಮುಠ್ಠಾಳನಯ್ಯ
ವಾಟ್ ಎ ಫೂಲ್ ಐ ಆಮ್ ಮ್ಯಾನ್
||ಕೈಗೆ ಸಿಕ್ಕರು ಬಾಯಿಗೆ ಹೂಂಹೂಂ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಆಹ್ಹಾ.. ಹೂಂಹುಂ||
ಲೈಫೆ ನೋಡು ಅವಸರೆವೆಲ್ಲ
ಉಸಿರಾಡೋಕು ಪುರುಸೊತ್ತ್ಇಲ್ಲ
ಗಾಡೇ ಬಂದು ವರ ಕೊಟ್ರೂನು
ತಕ್ಕೋಳ್ಳೋಕು ಪೇಶನ್ಸ್ಇಲ್ಲ
ಇಂಥ ಜನರ ಮಧ್ಯ ಇರುವ
ನಮ್ಮಂಥವರಿಗೆ ಬುದ್ದಿಯಿಲ್ಲ
ಇಂಥ ಜನರ ಮಧ್ಯ ಇರುವ
ನಮ್ಮಂಥವರಿಗೆ ಬುದ್ದಿಯಿಲ್ಲ
ಇದು ಎಂಥ ಪರಪಂಚನಯ್ಯಾ
ರಾಂಗ್ ನಾಟ್ ಫಾರ್ ರಾಂಗ್ ವರ್ಲ್ಡ್ ಮ್ಯಾನ್
||ಕೈಗೆ ಸಿಕ್ಕರು ಬಾಯಿಗೆ ಇಲ್ಲ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಆಹ್ಹಹ್ಹಾ..
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ||
-
ಕೈಗೆ ಸಿಕ್ಕರು ಬಾಯಿಗೆ ಇಲ್ಲ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಆಹ್ಹಾ..
ಕೈಗೆ ಸಿಕ್ಕರು ಬಾಯಿಗೆ ಇಲ್ಲ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಶೇಮ್ ಶೇಮ್
ಕುರುಡನ ಕೈಗೆ ದೀಪ ಕೊಟ್ಟಂಗೆ
ಕೋತಿ ಕೈಗೆ ರತ್ನ ಕೊಟ್ಟಂಗೆ
ಗುಂಡು ಬೇಕೆಂದು ಬಂಗಾರ ಬಿಟ್ಟಂಗೆ
ಆಗಿದೆ ಕಾಗದ ನನ್ನ ಕೈನಾಗೆ
ಪ್ರೀತಿಮಾತು ನಾಲ್ಕೆ ಅಕ್ಷರ
ಓದಿ ಹೇಳೊ ಪಾಪಿ ಇಲ್ಲ
ಪ್ರೀತಿಮಾತು ನಾಲ್ಕೆ ಅಕ್ಷರ
ಓದಿ ಹೇಳೊ ಪಾಪಿ ಇಲ್ಲ
ಇದು ಏನು ಪರಪಂಚನಯ್ಯಾ
ವಾಟ್ ಎ ಯೂಸ್ ಲೆಸ್ ವರ್ಲ್ಡ್ ಮ್ಯಾನ್
||ಕೈಗೆ ಸಿಕ್ಕರು ಬಾಯಿಗೆ ಇಲ್ಲ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಆಹ್ಹಾ.. ಹೂಂಹುಂ||
ನಟ್ಟು ಬೋಲ್ಟು ತಿರುಗಿಸಬಲ್ಲೆ
ಬಾಟ್ಲಿಗ್ ಬಾಟ್ಲಿ ಗುಂಡಾಕ್ ಬಲ್ಲೆ
ಕಂತೆ ಕಾಗ್ದ ನಾ ಬರೀಬಲ್ಲೆ
ಎರಡೆ ಅಕ್ಷರ ಕನ್ನಡ ಕಲ್ತಿದ್ರೆ
ಕೈಲಿದ್ ಕಾಗ್ದ ಓದ್ತಿದ್ನಲ್ಲೊ
ಸ್ವರ್ಗ ಕೈಗೆ ಸಿಕ್ಕಿತ್ತಲ್ಲೊ
ಕೈಲಿದ್ ಕಾಗ್ದ ಓದ್ತಿದ್ನಲ್ಲೊ
ಸ್ವರ್ಗ ಕೈಗೆ ಸಿಕ್ಕಿತ್ತಲ್ಲೊ
ನಾನೆಂಥ ಮುಠ್ಠಾಳನಯ್ಯ
ವಾಟ್ ಎ ಫೂಲ್ ಐ ಆಮ್ ಮ್ಯಾನ್
||ಕೈಗೆ ಸಿಕ್ಕರು ಬಾಯಿಗೆ ಹೂಂಹೂಂ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಆಹ್ಹಾ.. ಹೂಂಹುಂ||
ಲೈಫೆ ನೋಡು ಅವಸರೆವೆಲ್ಲ
ಉಸಿರಾಡೋಕು ಪುರುಸೊತ್ತ್ಇಲ್ಲ
ಗಾಡೇ ಬಂದು ವರ ಕೊಟ್ರೂನು
ತಕ್ಕೋಳ್ಳೋಕು ಪೇಶನ್ಸ್ಇಲ್ಲ
ಇಂಥ ಜನರ ಮಧ್ಯ ಇರುವ
ನಮ್ಮಂಥವರಿಗೆ ಬುದ್ದಿಯಿಲ್ಲ
ಇಂಥ ಜನರ ಮಧ್ಯ ಇರುವ
ನಮ್ಮಂಥವರಿಗೆ ಬುದ್ದಿಯಿಲ್ಲ
ಇದು ಎಂಥ ಪರಪಂಚನಯ್ಯಾ
ರಾಂಗ್ ನಾಟ್ ಫಾರ್ ರಾಂಗ್ ವರ್ಲ್ಡ್ ಮ್ಯಾನ್
||ಕೈಗೆ ಸಿಕ್ಕರು ಬಾಯಿಗೆ ಇಲ್ಲ
ಜನರ ಬುದ್ದಿ ಹೀಗೆಯಲ್ಲ
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ
ಆಹ್ಹಹ್ಹಾ..
ತಾವು ಸುಖಪಡೋದಿಲ್ಲ
ಬೇರ್ಯೋರು ಸುಖಪಡೋಕ್ ಬಿಡೋದಿಲ್ಲ||