ಗಂಡು : ಈ ಯೌವ್ವನ ರೋಮಾಂಚನ..
ಈ ಯೌವ್ವನಕ್ಷಣಕ್ಷಣ
ರೋಮಾಂಚನ ಅನುದಿನ
ಸಂಮೋಹನ ಜೀವನ
ಹೆಣ್ಣು : ರಂಗಾಗಿದೆ.. ಮಿಂಚಾಗಿದೆ..
ರಂಗಾಗಿದೆ ತನುಮನ ಮಿಂಚಾಗಿದೆ
ಕಣಕಣ ಹೂವಂಥ ಈ ಚೇತನ..
|| ಗಂಡು : ಈಯೌವ್ವನ ರೋಮಾಂಚನ..
ಈ ಯೌವ್ವನಕ್ಷಣಕ್ಷಣ
ರೋಮಾಂಚನ ಅನುದಿನ
ಸಂಮೋಹನ ಜೀವನ
ಹೆಣ್ಣು : ರಂಗಾಗಿದೆ.. ಮಿಂಚಾಗಿದೆ..
ರಂಗಾಗಿದೆ ತನುಮನ ಮಿಂಚಾಗಿದೆ
ಕಣಕಣ ಹೂವಂಥ ಈ ಚೇತನ…||
ಹೆಣ್ಣು : ಸ್ನೇಹ ಗಂಗೆ ಸಿರಿ ಲಹರಿಯಲಿ
ಮೋಹ ಗಂಧ ಸವಿಸವಿ ಹಗಲಿ
ಮಾನಸ ಸೌಧ ಕಂಡೆ
ಗಂಡು : ಜೀವ ಭಾವ ನಲಿ ನಲಿಯುತಲಿ..
ಪ್ರೀತಿ ಗಾಳಿ ಬಳಿ ಸುಳಿಯುತಲಿ..
ಮೋಹದ ರಾಗ ಮಿಂದೆ
ಹೆಣ್ಣು : ನಾನೇಭೊಮಿ..ನೀನೇಬಾನು..
ನಾನೇಭೊಮಿ..ನೀನೇಬಾನು..
ಗಂಡು : ಒಲುಮೆಯೇ ಸಿಹಿ ಜೇನು…
|| ಹೆಣ್ಣು : ಈ ಯೌವ್ವನ ಕ್ಷಣಕ್ಷಣ
ರೋಮಾಂಚನ ಅನುದಿನ
ಸಂಮೋಹನ ಜೀವನ
ಗಂಡು : ರಂಗಾಗಿದೆ ತನುಮನ ಮಿಂಚಾಗಿದೆ
ಕಣಕಣ ಹೂವಂಥ ಈ ಚೇತನ….||
ಗಂಡು : ಮಾತು ಮೀರಿ ನಗೆ ಅರಳುತಿದೆ..
ಪ್ರೇಮ ಕೋರಿ ಬಗೆ ಕೆರಳುತಿದೆ
ತೀರದ ಆಸೆ ಬಂದು
ಹೆಣ್ಣು : ಬಾಳ ಹಾದಿ ನೆಲೆ ತಿಳಿಯುತಿದೆ
ಪ್ರೀತಿ ದೀಪ ಸೆಳೆ ಸೆಳೆಯುತಿದೆ
ಆಸರೆ ಬೇಡಿ ಇಂದು
ಗಂಡು : ನಾನೇ ತಾಣ ನೀನೇ ಗಾನ...
ನಾನೇ ತಾಣ ನೀನೇ ಗಾನ
ಹೆಣ್ಣು : ಅರಿತರೆ ಸುಖ ಸ್ನಾನ…
|| ಹೆಣ್ಣು : ಈ ಯೌವ್ವನ ಕ್ಷಣಕ್ಷಣ
ರೋಮಾಂಚನ ಅನುದಿನ
ಸಂಮೋಹನ ಜೀವನ
ಗಂಡು : ರಂಗಾಗಿದೆ ತನುಮನ ಮಿಂಚಾಗಿದೆ
ಕಣಕಣ ಹೂವಂಥ ಈ ಚೇತನ….||
ಗಂಡು : ಈ ಯೌವ್ವನ ರೋಮಾಂಚನ..
ಈ ಯೌವ್ವನಕ್ಷಣಕ್ಷಣ
ರೋಮಾಂಚನ ಅನುದಿನ
ಸಂಮೋಹನ ಜೀವನ
ಹೆಣ್ಣು : ರಂಗಾಗಿದೆ.. ಮಿಂಚಾಗಿದೆ..
ರಂಗಾಗಿದೆ ತನುಮನ ಮಿಂಚಾಗಿದೆ
ಕಣಕಣ ಹೂವಂಥ ಈ ಚೇತನ..
|| ಗಂಡು : ಈಯೌವ್ವನ ರೋಮಾಂಚನ..
ಈ ಯೌವ್ವನಕ್ಷಣಕ್ಷಣ
ರೋಮಾಂಚನ ಅನುದಿನ
ಸಂಮೋಹನ ಜೀವನ
ಹೆಣ್ಣು : ರಂಗಾಗಿದೆ.. ಮಿಂಚಾಗಿದೆ..
ರಂಗಾಗಿದೆ ತನುಮನ ಮಿಂಚಾಗಿದೆ
ಕಣಕಣ ಹೂವಂಥ ಈ ಚೇತನ…||
ಹೆಣ್ಣು : ಸ್ನೇಹ ಗಂಗೆ ಸಿರಿ ಲಹರಿಯಲಿ
ಮೋಹ ಗಂಧ ಸವಿಸವಿ ಹಗಲಿ
ಮಾನಸ ಸೌಧ ಕಂಡೆ
ಗಂಡು : ಜೀವ ಭಾವ ನಲಿ ನಲಿಯುತಲಿ..
ಪ್ರೀತಿ ಗಾಳಿ ಬಳಿ ಸುಳಿಯುತಲಿ..
ಮೋಹದ ರಾಗ ಮಿಂದೆ
ಹೆಣ್ಣು : ನಾನೇಭೊಮಿ..ನೀನೇಬಾನು..
ನಾನೇಭೊಮಿ..ನೀನೇಬಾನು..
ಗಂಡು : ಒಲುಮೆಯೇ ಸಿಹಿ ಜೇನು…
|| ಹೆಣ್ಣು : ಈ ಯೌವ್ವನ ಕ್ಷಣಕ್ಷಣ
ರೋಮಾಂಚನ ಅನುದಿನ
ಸಂಮೋಹನ ಜೀವನ
ಗಂಡು : ರಂಗಾಗಿದೆ ತನುಮನ ಮಿಂಚಾಗಿದೆ
ಕಣಕಣ ಹೂವಂಥ ಈ ಚೇತನ….||
ಗಂಡು : ಮಾತು ಮೀರಿ ನಗೆ ಅರಳುತಿದೆ..
ಪ್ರೇಮ ಕೋರಿ ಬಗೆ ಕೆರಳುತಿದೆ
ತೀರದ ಆಸೆ ಬಂದು
ಹೆಣ್ಣು : ಬಾಳ ಹಾದಿ ನೆಲೆ ತಿಳಿಯುತಿದೆ
ಪ್ರೀತಿ ದೀಪ ಸೆಳೆ ಸೆಳೆಯುತಿದೆ
ಆಸರೆ ಬೇಡಿ ಇಂದು
ಗಂಡು : ನಾನೇ ತಾಣ ನೀನೇ ಗಾನ...
ನಾನೇ ತಾಣ ನೀನೇ ಗಾನ
ಹೆಣ್ಣು : ಅರಿತರೆ ಸುಖ ಸ್ನಾನ…
|| ಹೆಣ್ಣು : ಈ ಯೌವ್ವನ ಕ್ಷಣಕ್ಷಣ
ರೋಮಾಂಚನ ಅನುದಿನ
ಸಂಮೋಹನ ಜೀವನ
ಗಂಡು : ರಂಗಾಗಿದೆ ತನುಮನ ಮಿಂಚಾಗಿದೆ
ಕಣಕಣ ಹೂವಂಥ ಈ ಚೇತನ….||
Ee Youvvana Romanchana song lyrics from Kannada Movie Havu Eni Aata starring Ananthnag, Aarathi, Udayakumar, Lyrics penned by Doddarange Gowda Sung by S P Balasubrahmanyam, Vani Jairam, Music Composed by Vijaya Bhaskar, film is Directed by V R K Prasad and film is released on 1985