ಮೈ ನೇಮ್ ಈಸ್ ರಾಜ್ ರಾಜ್ ರಾಜ್
ವ್ಹಾಟ್ ಈಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಇಸ್ ರಾಜ್ ರಾಜ್ ರಾಜ್
ಕುಮುದಿನಿ ಏನು,
ಕಮಲಿನಿ ಏನು
ಆಹ..ಕುಮುದಿನಿ ಏನು,
ಕಮಲಿನಿ ಏನು
ಕಾಮಿನಿಯೊ ನೀನು,
ವಸುಮತಿ ಏನು,
ಮಧುಮತಿ ಏನು
ನನ್ನಲ್ಲಿ ಹೇಳೋಕೆ
ಸಂಕೋಚ ಹೀಗೇಕೆ, ಕಾಣೆನು
ಗಂಗಮ್ಮನೆ, ಇಲ್ಲ ತುಂಗಮ್ಮನೆ,
ರಂಗಮ್ಮನೆ, ಇಲ್ಲ ಮಂಗಮ್ಮನೆ
ಅಲ್ಲೇ ನಿಲ್ಲೆ ಹೇಳೆ..
|| ಮೈ ನೇಮ್ ಈಸ್ ರಾಜ್ ರಾಜ್ ರಾಜ್
ವ್ಹಾಟ್ ಈಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಈಸ್ ರಾಜ್ …||
ಹೆಣ್ಣು ತುಂಬ ಚೆನ್ನ,
ಕಣ್ಣು ತುಂಬ ಚೆನ್ನ
ಹೆಣ್ಣು ತುಂಬ ಚೆನ್ನ,
ಕಣ್ಣು ತುಂಬ ಚೆನ್ನ
ಕೆನ್ನೆಯು ಬಲು ಚೆನ್ನ,
ಮೈಯ್ಯ ಬಣ್ಣ ಚೆನ್ನ,
ಎಲ್ಲ ಚೆನ್ನ ಚೆನ್ನ
ನಿನ್ನಂತ ಚೆಂದುಳ್ಳಿ ಚೆಲುವೇಗೆ
ಮುಂಗೋಪ, ಏನ್ ಚೆನ್ನ
ಮಾರಮ್ಮನೊ, ಇಲ್ಲ ವೀರಮ್ಮನೊ,
ಕುಳ್ಳಮ್ಮನೊ, ಭದ್ರ ಕಾಳಮ್ಮನೊ
ಹೇಳೆ ಬೇಗ ಚಿನ್ನ…
|| ಮೈ ನೇಮ್ ಈಸ್ ರಾಜ್ ರಾಜ್ ರಾಜ್
ವ್ಹಾಟ್ ಇಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಇಸ್ ರಾಜ್
ವ್ಹಾಟ್ ಇಸ್ ಯುವರ್ ನೇಮ್ ಪ್ಲೀಸ್..||
ಮೈ ನೇಮ್ ಈಸ್ ರಾಜ್ ರಾಜ್ ರಾಜ್
ವ್ಹಾಟ್ ಈಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಇಸ್ ರಾಜ್ ರಾಜ್ ರಾಜ್
ಕುಮುದಿನಿ ಏನು,
ಕಮಲಿನಿ ಏನು
ಆಹ..ಕುಮುದಿನಿ ಏನು,
ಕಮಲಿನಿ ಏನು
ಕಾಮಿನಿಯೊ ನೀನು,
ವಸುಮತಿ ಏನು,
ಮಧುಮತಿ ಏನು
ನನ್ನಲ್ಲಿ ಹೇಳೋಕೆ
ಸಂಕೋಚ ಹೀಗೇಕೆ, ಕಾಣೆನು
ಗಂಗಮ್ಮನೆ, ಇಲ್ಲ ತುಂಗಮ್ಮನೆ,
ರಂಗಮ್ಮನೆ, ಇಲ್ಲ ಮಂಗಮ್ಮನೆ
ಅಲ್ಲೇ ನಿಲ್ಲೆ ಹೇಳೆ..
|| ಮೈ ನೇಮ್ ಈಸ್ ರಾಜ್ ರಾಜ್ ರಾಜ್
ವ್ಹಾಟ್ ಈಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಈಸ್ ರಾಜ್ …||
ಹೆಣ್ಣು ತುಂಬ ಚೆನ್ನ,
ಕಣ್ಣು ತುಂಬ ಚೆನ್ನ
ಹೆಣ್ಣು ತುಂಬ ಚೆನ್ನ,
ಕಣ್ಣು ತುಂಬ ಚೆನ್ನ
ಕೆನ್ನೆಯು ಬಲು ಚೆನ್ನ,
ಮೈಯ್ಯ ಬಣ್ಣ ಚೆನ್ನ,
ಎಲ್ಲ ಚೆನ್ನ ಚೆನ್ನ
ನಿನ್ನಂತ ಚೆಂದುಳ್ಳಿ ಚೆಲುವೇಗೆ
ಮುಂಗೋಪ, ಏನ್ ಚೆನ್ನ
ಮಾರಮ್ಮನೊ, ಇಲ್ಲ ವೀರಮ್ಮನೊ,
ಕುಳ್ಳಮ್ಮನೊ, ಭದ್ರ ಕಾಳಮ್ಮನೊ
ಹೇಳೆ ಬೇಗ ಚಿನ್ನ…
|| ಮೈ ನೇಮ್ ಈಸ್ ರಾಜ್ ರಾಜ್ ರಾಜ್
ವ್ಹಾಟ್ ಇಸ್ ಯುವರ್ ನೇಮ್ ಪ್ಲೀಸ್
ಮೈ ನೇಮ್ ಇಸ್ ರಾಜ್
ವ್ಹಾಟ್ ಇಸ್ ಯುವರ್ ನೇಮ್ ಪ್ಲೀಸ್..||
Kumidini Yenu song lyrics from Kannada Movie Havina Hede starring Dr Rajkumar, Sulakshana, Sampath, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by V Somashekar and film is released on 1981