ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು
ನೆನಪಲಿ ಉಳಿಯುವ
||ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು
ನೆನಪಲಿ ಉಳಿಯುವ||
|| ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು ||
ಸುಮ್ಮನೆ ಏತಕೆ ನನ್ನನು ಕೆಣಕುವೇ ಆಆಆ
ಸುಮ್ಮನೆ ಏತಕೆ ನನ್ನನು ಕೆಣಕುವೆ...
ಒದ್ದರೆ ಬಿದ್ದೋಡುವೇ
ಮುಟ್ಟಿದರೇ... ತಟ್ಟಿದರೇ...
ಮುಟ್ಟಿದರೇ ಮೂಳೆಗಳ
ಎಣಿಸುತಲಿ ಕುಂಟುತ
ಅಯ್ಯಯ್ಯೋ ಅಮ್ಮಾಮ್ಮಾ
ಎನ್ನುವಂತೆ ಮಾಡುವೆ
||ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು
ನೆನಪಲಿ ಉಳಿಯುವ||
||ಬಿಸಿ ಬಿಸಿ ಕಜ್ಜಾಯ
ಇನ್ನೊಂದು ಕೊಡಲೇನು
ಇಗೋ ತಿನ್ನು ತಗೋ ತಿನ್ನು..||
ತುಂಟರ ಕಂಡರೆ ಸೊಂಟವ ಮುರಿವೇ
ಪುಂಡರ ರುಂಡವ ಚೆಂಡಾಡುವೇ ...
ತುಂಟರ ಕಂಡರೇ….
ತಾಂ ತಥೋಮ್
ತಝಂ ತಕಧಿಮಿ ಥಕಜಣು
ತಕಧಿಮಿ ಥಕಜಣು
ತಾಂ ತಜೋಮ್ ಧೀಮ್
ತಥೈ ತಾಂಜುಡುಂ ತೀಂಜುಡುಂ ತೈ..
ತುಂಟರ ಕಂಡರೇ
ತಾಕಿಟಜಂ ತುಂ ತುಂ ತುಂ
ತದಿಗಿತಜಂ ಜಂ ಜಂ ಜಂ
ತಾಕಿಟಜಂ ತದಿಗಿತಜಂ
ತದಿಗಿಣತೊಂ ತದಿಗಿಣತೊಂ, ತದಿಗಿಣತೊಂ
ತುಂಟರ ಕಂಡರೇ
ಧಿತಳಾಂಗ ಧಿತಳಾಂಗ
ಧಿತಳಾಂಗ ಥಕಿಟ ಥಕಿಟ
ಧಿತಳಾಂಗ ಧಿತಳಾಂಗ
ಧಿತಳಾಂಗ ಥಕಿಟ ಥಕಿಟ
ತುಂಟರ ಕಂಡರೇ ತುಂಟರ ಕಂಡರೇ
ತುಂಟರ ಕಂಡರೇ ತುಂಟರ ಕಂಡರೇ
ಕಂಡರೇ ಕಂಡರೇ ಕಂಡರೇ ಕಂಡರೇ
ತುಂಟರ ಕಂಡರೇ...
ತಗೀಡತೊಂ ಏ ತಕೋ ತಕೋ
ತಗೀಡತೊಂ ಏ ತಕೋ ತಕೋ
ತಗೀಡತೊಂ ಏ ಏ ಏ ಏ
ತಗೀಡತೊಂ ತಕೋ ತಕೋ ತಕೋ
ತುಂಟರ ಕಂಡರೆ ಸೊಂಟವ ಮುರಿವೇ
ಪುಂಡರ ರುಂಡವ ಚೆಂಡಾಡುವೇ
ಮುಟ್ಟಲು ಬಂದರೆ ಮುಷ್ಠಿಲಿ ಗುದ್ದಿ,
ಬಡಿಯುವೆನು ಜಡಿಯುವೆನು
ಬಿಡದಲೆ ಅಯ್ಯಯ್ಯೋ ಅಮ್ಮಾಮ್ಮಾ
ಎನ್ನುವಂತೆ ಮಾಡುವೆ
|| ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು
ನೆನಪಲಿ ಉಳಿಯುವ||
||ಬಿಸಿ ಬಿಸಿ ಕಜ್ಜಾಯ
ಇನ್ನೊಂದು ಕೊಡಲೇನು
ಇಗೋ ತಿನ್ನು ತಗೋ ತಿನ್ನು…||
ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು
ನೆನಪಲಿ ಉಳಿಯುವ
||ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು
ನೆನಪಲಿ ಉಳಿಯುವ||
|| ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು ||
ಸುಮ್ಮನೆ ಏತಕೆ ನನ್ನನು ಕೆಣಕುವೇ ಆಆಆ
ಸುಮ್ಮನೆ ಏತಕೆ ನನ್ನನು ಕೆಣಕುವೆ...
ಒದ್ದರೆ ಬಿದ್ದೋಡುವೇ
ಮುಟ್ಟಿದರೇ... ತಟ್ಟಿದರೇ...
ಮುಟ್ಟಿದರೇ ಮೂಳೆಗಳ
ಎಣಿಸುತಲಿ ಕುಂಟುತ
ಅಯ್ಯಯ್ಯೋ ಅಮ್ಮಾಮ್ಮಾ
ಎನ್ನುವಂತೆ ಮಾಡುವೆ
||ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು
ನೆನಪಲಿ ಉಳಿಯುವ||
||ಬಿಸಿ ಬಿಸಿ ಕಜ್ಜಾಯ
ಇನ್ನೊಂದು ಕೊಡಲೇನು
ಇಗೋ ತಿನ್ನು ತಗೋ ತಿನ್ನು..||
ತುಂಟರ ಕಂಡರೆ ಸೊಂಟವ ಮುರಿವೇ
ಪುಂಡರ ರುಂಡವ ಚೆಂಡಾಡುವೇ ...
ತುಂಟರ ಕಂಡರೇ….
ತಾಂ ತಥೋಮ್
ತಝಂ ತಕಧಿಮಿ ಥಕಜಣು
ತಕಧಿಮಿ ಥಕಜಣು
ತಾಂ ತಜೋಮ್ ಧೀಮ್
ತಥೈ ತಾಂಜುಡುಂ ತೀಂಜುಡುಂ ತೈ..
ತುಂಟರ ಕಂಡರೇ
ತಾಕಿಟಜಂ ತುಂ ತುಂ ತುಂ
ತದಿಗಿತಜಂ ಜಂ ಜಂ ಜಂ
ತಾಕಿಟಜಂ ತದಿಗಿತಜಂ
ತದಿಗಿಣತೊಂ ತದಿಗಿಣತೊಂ, ತದಿಗಿಣತೊಂ
ತುಂಟರ ಕಂಡರೇ
ಧಿತಳಾಂಗ ಧಿತಳಾಂಗ
ಧಿತಳಾಂಗ ಥಕಿಟ ಥಕಿಟ
ಧಿತಳಾಂಗ ಧಿತಳಾಂಗ
ಧಿತಳಾಂಗ ಥಕಿಟ ಥಕಿಟ
ತುಂಟರ ಕಂಡರೇ ತುಂಟರ ಕಂಡರೇ
ತುಂಟರ ಕಂಡರೇ ತುಂಟರ ಕಂಡರೇ
ಕಂಡರೇ ಕಂಡರೇ ಕಂಡರೇ ಕಂಡರೇ
ತುಂಟರ ಕಂಡರೇ...
ತಗೀಡತೊಂ ಏ ತಕೋ ತಕೋ
ತಗೀಡತೊಂ ಏ ತಕೋ ತಕೋ
ತಗೀಡತೊಂ ಏ ಏ ಏ ಏ
ತಗೀಡತೊಂ ತಕೋ ತಕೋ ತಕೋ
ತುಂಟರ ಕಂಡರೆ ಸೊಂಟವ ಮುರಿವೇ
ಪುಂಡರ ರುಂಡವ ಚೆಂಡಾಡುವೇ
ಮುಟ್ಟಲು ಬಂದರೆ ಮುಷ್ಠಿಲಿ ಗುದ್ದಿ,
ಬಡಿಯುವೆನು ಜಡಿಯುವೆನು
ಬಿಡದಲೆ ಅಯ್ಯಯ್ಯೋ ಅಮ್ಮಾಮ್ಮಾ
ಎನ್ನುವಂತೆ ಮಾಡುವೆ
|| ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲು
ನೆನಪಲಿ ಉಳಿಯುವ||
||ಬಿಸಿ ಬಿಸಿ ಕಜ್ಜಾಯ
ಇನ್ನೊಂದು ಕೊಡಲೇನು
ಇಗೋ ತಿನ್ನು ತಗೋ ತಿನ್ನು…||
Bisi Bisi Kajjaya song lyrics from Kannada Movie Havina Hede starring Dr Rajkumar, Sulakshana, Sampath, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by V Somashekar and film is released on 1981