ಬೇರೆ ಏನು ಬೇಡ ಎಂದಿಗು
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ಚಿನ್ನ, ನಾ ಕೇಳೆನು
|| ಬೇರೆ ಏನು ಬೇಡ ಎಂದಿಗು
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ಚಿನ್ನ, ನಾ ಕೇಳೆನು..||
ಆ…ಆಆಆ…ಆ…ಆಆ…..
ಸೌಂದರ್ಯವೆಲ್ಲ ಒಂದಾಗಿ ಸೇರಿ,
ನನಗಾಗಿ ಹೀಗೆ ಹೆಣ್ಣಾಯಿತೇನೂ
ಬಾನಲ್ಲಿ ಓಡೋ ಮಿಂಚೊಂದು ಜಾರಿ,
ನಿನ್ನ ಕಣ್ಣ ಸೇರಿ ನನ್ನ ಕೂಗಿತೇನು
ನಿನ್ನ ನಾನು ನೋಡಿದಾಗಲೆ,(ಲಲಲಲಾ)
ನನ್ನ ಮನಸು ಹೇಳಿತಾಗಲೆ,(ಲಲಲಲಾ)
ಬಿಡವೇದವೋ ಈ ಹೆಣ್ಣನು
|| ಬೇರೆ ಏನು ಬೇಡ ಎಂದಿಗು
ನೀನು ನನ್ನವನಾಗು
ಇನ್ನೇನನು ನಾ ಕೇಳೆನು
ನಿನ್ನ, ನಾ ಕೇಳೆನು..||
ಆ…ಆಆಆ…ಆ…ಆಆ…..
ಈ ನಿನ್ನ ಸ್ನೇಹ ತಂಗಾಳಿಯಂತೆ,
ಒಂದೊಂದು ಮಾತು ಬಂಗಾರದಂತೆ
ಒಲವಿಂದ ಹೀಗೆ ಬಳಿ ಸೇರಿದಾಗ,
ಹುರಿ ಬಿಸಿಲು ಕೂಡ ಬೆಳದಿಂಗಳಂತೆ
ನಿನ್ನ ಸೇರಿ ಜೀವ ನಲಿಯಿತು,(ಲಲಲಾಲಲಾ)
ಎಲ್ಲ ಚಿಂತೆ ದೂರವಾಯಿತು,(ಲಲಲಾಲಲಾ)
ಸುಖವಾಗಿದೆ, ಹಾಯಾಗಿದೆ
|| ಬೇರೆ ಏನು ಬೇಡ ಎಂದಿಗು
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ಚಿನ್ನ, ನಾ ಕೇಳೆನು
ಬೇರೆ ಏನು ಬೇಡ ಎಂದಿಗು
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ನಿನ್ನ, ನಾ ಕೇಳೆನು…||
ಬೇರೆ ಏನು ಬೇಡ ಎಂದಿಗು
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ಚಿನ್ನ, ನಾ ಕೇಳೆನು
|| ಬೇರೆ ಏನು ಬೇಡ ಎಂದಿಗು
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ಚಿನ್ನ, ನಾ ಕೇಳೆನು..||
ಆ…ಆಆಆ…ಆ…ಆಆ…..
ಸೌಂದರ್ಯವೆಲ್ಲ ಒಂದಾಗಿ ಸೇರಿ,
ನನಗಾಗಿ ಹೀಗೆ ಹೆಣ್ಣಾಯಿತೇನೂ
ಬಾನಲ್ಲಿ ಓಡೋ ಮಿಂಚೊಂದು ಜಾರಿ,
ನಿನ್ನ ಕಣ್ಣ ಸೇರಿ ನನ್ನ ಕೂಗಿತೇನು
ನಿನ್ನ ನಾನು ನೋಡಿದಾಗಲೆ,(ಲಲಲಲಾ)
ನನ್ನ ಮನಸು ಹೇಳಿತಾಗಲೆ,(ಲಲಲಲಾ)
ಬಿಡವೇದವೋ ಈ ಹೆಣ್ಣನು
|| ಬೇರೆ ಏನು ಬೇಡ ಎಂದಿಗು
ನೀನು ನನ್ನವನಾಗು
ಇನ್ನೇನನು ನಾ ಕೇಳೆನು
ನಿನ್ನ, ನಾ ಕೇಳೆನು..||
ಆ…ಆಆಆ…ಆ…ಆಆ…..
ಈ ನಿನ್ನ ಸ್ನೇಹ ತಂಗಾಳಿಯಂತೆ,
ಒಂದೊಂದು ಮಾತು ಬಂಗಾರದಂತೆ
ಒಲವಿಂದ ಹೀಗೆ ಬಳಿ ಸೇರಿದಾಗ,
ಹುರಿ ಬಿಸಿಲು ಕೂಡ ಬೆಳದಿಂಗಳಂತೆ
ನಿನ್ನ ಸೇರಿ ಜೀವ ನಲಿಯಿತು,(ಲಲಲಾಲಲಾ)
ಎಲ್ಲ ಚಿಂತೆ ದೂರವಾಯಿತು,(ಲಲಲಾಲಲಾ)
ಸುಖವಾಗಿದೆ, ಹಾಯಾಗಿದೆ
|| ಬೇರೆ ಏನು ಬೇಡ ಎಂದಿಗು
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ಚಿನ್ನ, ನಾ ಕೇಳೆನು
ಬೇರೆ ಏನು ಬೇಡ ಎಂದಿಗು
ನೀನು ನನ್ನವಳಾಗು
ಇನ್ನೇನನೂ ನಾ ಕೇಳೆನು
ನಿನ್ನ, ನಾ ಕೇಳೆನು…||
Bere Enu Beda song lyrics from Kannada Movie Havina Hede starring Dr Rajkumar, Sulakshana, Sampath, Lyrics penned by Chi Udayashankar Sung by Dr Rajkumar, S Janaki, Music Composed by G K Venkatesh, film is Directed by V Somashekar and film is released on 1981