ಆ ಆ ಆ…ಓ ಓ ಓ..ಓ ಓ ಓ…
ಆ…ಆ….ಆ…..ಆಆಆಆ…..
ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೇ,
ನೋವನ್ನು ತಂದೆ ನಾನು
ಸಾರಿ, ಐ ಆಮ್ ವೆರಿ ಸಾರಿ
|| ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು…||
ತಿಳಿಯಾದ ನೀರಿನಲ್ಲಿ
ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ
ಅಪಸ್ವರವು ಮೂಡಿದಂತೆ
ನಾನಾದಿನ ಆಡಿದಾ ನುಡಿ
ಒರಟಾಯಿತು, ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು,
ನನ್ನಾಣೆ ನಂಬು ನೀ ನನ್ನನು
ಸಾರಿ, ಐ ಆಮ್ ವೆರಿ ಸಾರಿ
|| ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು…||
ನಿನ್ನಂತೆ ನೊಂದೆ ನಾನು
ಸುಳ್ಳೆಂದು ಹೇಳೇನು
ನಮ್ಮೊಲವು ಬಾಡಿತೆಂದು
ಮಿಡಿದೆ ಕಣ್ಣೀರನು
ಆ ವೇದನೆ ತಾಳದೆ ದಿನಾ
ಅಲೆದಾಡಿದೆ ಹುಡುಕಾಡಿದೆ
ವಿಷಾದವನ್ನು ಬಿಡು ಬಿಡು,
ಸಂತೋಷವನ್ನು ಕೊಡು ಕೊಡು
|| ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೇ,
ನೋವನ್ನು ತಂದೆ ನಾನು
ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾ…||
ಆ ಆ ಆ…ಓ ಓ ಓ..ಓ ಓ ಓ…
ಆ…ಆ….ಆ…..ಆಆಆಆ…..
ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು
ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೇ,
ನೋವನ್ನು ತಂದೆ ನಾನು
ಸಾರಿ, ಐ ಆಮ್ ವೆರಿ ಸಾರಿ
|| ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು…||
ತಿಳಿಯಾದ ನೀರಿನಲ್ಲಿ
ಕಲ್ಲೊಂದು ಜಾರಿದಂತೆ
ಇಂಪಾಗಿ ಹಾಡುವಾಗ
ಅಪಸ್ವರವು ಮೂಡಿದಂತೆ
ನಾನಾದಿನ ಆಡಿದಾ ನುಡಿ
ಒರಟಾಯಿತು, ಕಹಿಯಾಯಿತು
ಇನ್ನೆಂದು ಹೀಗೆ ನಾ ಮಾಡೆನು,
ನನ್ನಾಣೆ ನಂಬು ನೀ ನನ್ನನು
ಸಾರಿ, ಐ ಆಮ್ ವೆರಿ ಸಾರಿ
|| ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು…||
ನಿನ್ನಂತೆ ನೊಂದೆ ನಾನು
ಸುಳ್ಳೆಂದು ಹೇಳೇನು
ನಮ್ಮೊಲವು ಬಾಡಿತೆಂದು
ಮಿಡಿದೆ ಕಣ್ಣೀರನು
ಆ ವೇದನೆ ತಾಳದೆ ದಿನಾ
ಅಲೆದಾಡಿದೆ ಹುಡುಕಾಡಿದೆ
ವಿಷಾದವನ್ನು ಬಿಡು ಬಿಡು,
ಸಂತೋಷವನ್ನು ಕೊಡು ಕೊಡು
|| ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾನು
ಆನಂದ ತರುವ ಮನಕೇ,
ನೋವನ್ನು ತಂದೆ ನಾನು
ಹೂವಿಂದ ಬರೆವ ಕಥೆಯ,
ಮುಳ್ಳಿಂದ ಬರೆದೆ ನಾ…||
Hoovinda Bareva Katheya song lyrics from Kannada Movie Havina Hede starring Dr Rajkumar, Sulakshana, Sampath, Lyrics penned by Chi Udayashankar Sung by Dr Rajkumar, Music Composed by G K Venkatesh, film is Directed by V Somashekar and film is released on 1981