Thili Banali Lyrics

ತಿಳಿ ಬಾನಲಿ Lyrics

in Havada Hoovu

in ಹಾವಾದ ಹೂವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್: ಆಆಆಆಆಆ... ಅಹಾಹಾ...ಆಆಅ
ಗಂಡು : ಆಆಆಆಆಆ... ಅಹಾಹಾ...ಆಆಅ
               ತಿಳಿ ಬಾನಲಿ..ಕರಿ‌ಮೋಡವು.. ಸುರಿಸಿದೆ ನೋವಾ
               ತಿಳಿ ಬಾನಲಿ..ಕರಿ‌ಮೋಡವು..ಸುರಿಸಿದೆ ನೋವಾ
               ಅಳಿಮೇಲನಾ..ಆ ಕೂಗಿಗೆ..
               ಅಳಿಮೇಲನಾ.. ಆ ಕೂಗಿಗೆ
             ನಡುಗಿದೆ ಜೀವಾ...ನಡುಗಿದೆ ಜೀವಾ...

ಗಂಡು : ಸ್ವಾರ್ಥದ ಗಳಿಕೆ ಮುಳ್ಳಾಗಿದೆ..
              ನೆಮ್ಮದಿ ಇಲ್ಲದ ಬಾಳಾಗಿದೆ..
              ನೆನದು ಎಲ್ಲವೂ ದೂರಾಗಿದೆ..
              ವಿಧಿಯಾಟ ಇಲ್ಲಿ ಬೇರಾಗಿದೆ... 
 
|| ಗಂಡು : ತಿಳಿ ಬಾನಲಿ..ಕರಿ‌ಮೋಡವು..
            ಸುರಿಸಿದೆ ನೋವಾ…. ಸುರಿಸಿದೆ ನೋವಾ..||

ಗಂಡು : ಭೂಮಿಯ ಮೇಲಣ ಮರಕ್ಕಿಂದು
            ಭೂಕಂಪ ಸಾರಿದೆ ಕೊನೆ ಎಂದು
              ಯಾರಿಗೆ ಯಾರಿಲ್ಲಾ ಆಸರೆ...
              ಪ್ರೀತಿ ನ್ಯಾಯವೇ ಕಡೆಗಾಸರೇ...
 
|| ಗಂಡು : ತಿಳಿ ಬಾನಲಿ..ಕರಿ‌ಮೋಡವು..
            ಸುರಿಸಿದೆ ನೋವಾ…. ಸುರಿಸಿದೆ ನೋವಾ..||

ಗಂಡು : ಚಿಂತನೆ ಇಂದು ಬಲವಾಗಿದೆ...
              ಯಾತನೇ ತುಂಬಿ ಧೃತೆಯಾಗಿದೆ
              ಬದುಕಲಿ ಎಲ್ಲಾ ಸೋಲಾಗಿದೇ...
              ಅಳಿಸದೆ ಇನ್ನು ಉಳಿತಿದೇ..     

|| ಗಂಡು : ತಿಳಿ ಬಾನಲಿ..ಕರಿ‌ಮೋಡವು..
            ಸುರಿಸಿದೆ ನೋವಾ…. ಸುರಿಸಿದೆ ನೋವಾ..
ಕೋರಸ್ : ಆಆಆಆಆಆ... ಅಹಾಹಾ...ಆಆಅ…||

ಕೋರಸ್: ಆಆಆಆಆಆ... ಅಹಾಹಾ...ಆಆಅ
ಗಂಡು : ಆಆಆಆಆಆ... ಅಹಾಹಾ...ಆಆಅ
               ತಿಳಿ ಬಾನಲಿ..ಕರಿ‌ಮೋಡವು.. ಸುರಿಸಿದೆ ನೋವಾ
               ತಿಳಿ ಬಾನಲಿ..ಕರಿ‌ಮೋಡವು..ಸುರಿಸಿದೆ ನೋವಾ
               ಅಳಿಮೇಲನಾ..ಆ ಕೂಗಿಗೆ..
               ಅಳಿಮೇಲನಾ.. ಆ ಕೂಗಿಗೆ
             ನಡುಗಿದೆ ಜೀವಾ...ನಡುಗಿದೆ ಜೀವಾ...

ಗಂಡು : ಸ್ವಾರ್ಥದ ಗಳಿಕೆ ಮುಳ್ಳಾಗಿದೆ..
              ನೆಮ್ಮದಿ ಇಲ್ಲದ ಬಾಳಾಗಿದೆ..
              ನೆನದು ಎಲ್ಲವೂ ದೂರಾಗಿದೆ..
              ವಿಧಿಯಾಟ ಇಲ್ಲಿ ಬೇರಾಗಿದೆ... 
 
|| ಗಂಡು : ತಿಳಿ ಬಾನಲಿ..ಕರಿ‌ಮೋಡವು..
            ಸುರಿಸಿದೆ ನೋವಾ…. ಸುರಿಸಿದೆ ನೋವಾ..||

ಗಂಡು : ಭೂಮಿಯ ಮೇಲಣ ಮರಕ್ಕಿಂದು
            ಭೂಕಂಪ ಸಾರಿದೆ ಕೊನೆ ಎಂದು
              ಯಾರಿಗೆ ಯಾರಿಲ್ಲಾ ಆಸರೆ...
              ಪ್ರೀತಿ ನ್ಯಾಯವೇ ಕಡೆಗಾಸರೇ...
 
|| ಗಂಡು : ತಿಳಿ ಬಾನಲಿ..ಕರಿ‌ಮೋಡವು..
            ಸುರಿಸಿದೆ ನೋವಾ…. ಸುರಿಸಿದೆ ನೋವಾ..||

ಗಂಡು : ಚಿಂತನೆ ಇಂದು ಬಲವಾಗಿದೆ...
              ಯಾತನೇ ತುಂಬಿ ಧೃತೆಯಾಗಿದೆ
              ಬದುಕಲಿ ಎಲ್ಲಾ ಸೋಲಾಗಿದೇ...
              ಅಳಿಸದೆ ಇನ್ನು ಉಳಿತಿದೇ..     

|| ಗಂಡು : ತಿಳಿ ಬಾನಲಿ..ಕರಿ‌ಮೋಡವು..
            ಸುರಿಸಿದೆ ನೋವಾ…. ಸುರಿಸಿದೆ ನೋವಾ..
ಕೋರಸ್ : ಆಆಆಆಆಆ... ಅಹಾಹಾ...ಆಆಅ…||

Thili Banali song lyrics from Kannada Movie Havada Hoovu starring Dheerendra Gopal, Srisudha,, Lyrics penned by Svk Rao Sung by Mohan, Music Composed by M Selvaraj, film is Directed by N T Jayarama Reddy and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ