ಗಂಡು : ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಕಾಮನೇ ಸಿಹಿ ಸವಿ ನವಿರಾಗಿ ಮಾತಾಡಿದೇ...
ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಕಾಮನೇ ಸಿಹಿ ಸವಿ ನವಿರಾಗಿ ಮಾತಾಡಿದೇ.
ಹೆಣ್ಣು : ಆಹಾಹ.. ಆಸೆಯು ಅಲೆ ತಲೆ ಬನವಾಗಿ ತೂಗಾಡಿದೆ
ಬದುಕೆಲ್ಲಾ ಹೊಸದಾಗಿ ನಲಿವಿನ ನೆಲೆಯಾಗಿ
ಸೊಗಸಿನ ಬನವಾಗಿದೇ...
|| ಹೆಣ್ಣು : ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಹಿತವಾಗಿ ಮೈ ತೂಗಿದೇ...||
ಗಂಡು : ನಡೆಯಲ್ಲ ಚೆಲುವಾಗಿ ನುಡಿಯೆಲ್ಲಾ ಇಂಪಾಗೀ
ಮಿಲನದ ಕನಸಾಗಿರೇ... ಒಲವೆಲ್ಲಾ ಗೆಲುವಾಗಿ
ಸಿರಿಯೆಲ್ಲಾ ತೆರವಾಗಿ ಅನುದಿನ ಸುಖವಾಗಿದೇ...
ನಡೆಯಲ್ಲ ಚೆಲುವಾಗಿ ನುಡಿಯೆಲ್ಲಾ ಇಂಪಾಗೀ
ಮಿಲನದ ಕನಸಾಗಿರೇ... ಒಲವೆಲ್ಲಾ ಗೆಲುವಾಗಿ
ಸಿರಿಯೆಲ್ಲಾ ತರವಾಗಿ ಅನುದಿನ ಸುಖವಾಗಿದೇ...
ಸಂಗಾತಿ ಕಂಡು ಸಂತೋಷ ಉಂಡು
ಸಂಗಾತಿ ಕಂಡು ಸಂತೋಷ ಉಂಡು...
ತೇಲಾಡಿದೇ...ತೇಲಾಡಿದೇ...
|| ಹೆಣ್ಣು : ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಹಿತವಾಗಿ ಮೈ ತೂಗಿದೇ...||
ಹೆಣ್ಣು : ಜೊತೆಯಲ್ಲಿ ತಿರುಗಾಡಿ ಹಗಲಲ್ಲಿ ಕುಣಿದಾಡಿ
ಹರುಷದ ಪಥ ಕಂಡಿದೇ...ಕನಸೆಲ್ಲಾ ತಿಳಿಯಾಗಿ
ನಗೆಯೆಲ್ಲಾ ತೊರೆಯಾಗಿ ಬಯಕೆಯ ಕಡಲಾಗಿದೇ..
ಜೊತೆಯಲ್ಲಿ ತಿರುಗಾಡಿ ಹಗಲಲ್ಲಿ ಕುಣಿದಾಡಿ
ಹರುಷದ ಪಥ ಕಂಡಿದೇ...ಕನಸೆಲ್ಲಾ ತಿಳಿಯಾಗಿ
ನಗೆಯೆಲ್ಲಾ ತೊರೆಯಾಗಿ ಬಯಕೆಯ ಕಡಲಾಗಿದೇ..
ಸಮ್ಮೋಹದಿಂದ... ಸಂತೋಷದಿಂದ
ಸಮ್ಮೋಹದಿಂದ... ಸಂತೋಷದಿಂದ
ಓಲಾಡಿದೇ...ಓಲಾಡಿದೇ...
|| ಗಂಡು : ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಕಾಮನೇ ಸಿಹಿ ಸವಿ ನವಿರಾಗಿ ಮಾತಾಡಿದೇ...
ಪ್ರಾಯದ ಬಿಸಿ ಖುಷಿ ಹಿತವಾಗಿ ಮೈ ತೂಗಿದೇ..
ಕಾಮನೇ ಸಿಹಿ ಸವಿ ನವಿರಾಗಿ ಮಾತಾಡಿದೇ.
ಹೆಣ್ಣು : ಆಹಾಹ.. ಆಸೆಯು ಅಲೆ ತಲೆ ಬನವಾಗಿ ತೂಗಾಡಿದೆ
ಬದುಕೆಲ್ಲಾ ಹೊಸದಾಗಿ ನಲಿವಿನ ನೆಲೆಯಾಗಿ
ಸೊಗಸಿನ ಬನವಾಗಿದೇ...
ಗಂಡು : ಲಾಲಲಾ... ಲಲ್ಲಲಲಾ.. ಲಾಲಾಲ...ಅಹ್ಹಹಾ.. ಲಲಲಾ
ಹೆಣ್ಣು : ಲಾಲಲಾ... ಲಲ್ಲಲಲಾ.. ಲಾಲಾಲ...ಅಹ್ಹಹಾ.. ಲಲಲಾ
ಇಬ್ಬರು : ಆಆಆಆ.... ಆಆಆಆ...ಅಹಾಹಹಾ..ಆಆಆಆಆಆ…||

Prayada Bisi song lyrics from Kannada Movie Havada Hoovu starring Dheerendra Gopal, Srisudha,, Lyrics penned by Doddarange Gowda Sung by S P Balasubrahmanyam, Sashirekha, Music Composed by M Selvaraj, film is Directed by N T Jayarama Reddy and film is released on 1983