ಹೆಣ್ಣು : ಓಓಓ..ಆಆಆ...ಆಆಆ...ಆಆಆಆಆ
ಗಂಡು : ಆಆಆ...ಆಆಆ...ಆಆಆಆಆ
ಒಲವೇ ನೀನಾಗಿ ಬಂದೆ ಚೆಲುವಾ ಬಹುಮಾನ ತಂದೆ
ಮನದ ಉಲ್ಲಾಸ ಮೀರಿ...
ಮನದ ಉಲ್ಲಾಸ ಮೀರಿ ನಲಿದೇ ಆನಂದ ಕೋರಿ..
|| ಹೆಣ್ಣು : ಒಲವೇ ನಾನಾಗಿ ಬಂದೆ..
ಚೆಲುವಾ ಬಹುಮಾನ ತಂದೆ..||
ಗಂಡು : ಕನಸೆ ನನಸಾಗಿ ಬಂತೆ..ನೀಗಿ ನಮ್ಮೆಲ್ಲಾ ಚಿಂತೆ..
ಮದಸದಮ (ನಿಗರಿಸನಿ) ಮದನಿಸಗ ( ಮನಿಸನಿಪ)
ಮಗಬಗಮಪಗಮನಿರಿಸರಿನಿಪಾ (ಪಾಮ) ರಿಮದ (ದನಿ)
ಕನಸೆ ನನಸಾಗಿ ಬಂತೆ..ನೀಗಿ ನಮ್ಮೆಲ್ಲಾ ಚಿಂತೆ..
ಹಾವಾಗಿ ಕಂಡ ಹೆಣ್ಣು ಹೂವಾದರೆಷ್ಟು ಚೆನ್ನು
ಚೆಲುವೇ ನನ್ನಾಸೆ ಹೂವೇ ನಗೆಯಾ ಮಂದಾರ ಸುಮವೇ..
|| ಹೆಣ್ಣು : ಒಲವೇ ನಾನಾಗಿ ಬಂದೆ..
ಚೆಲುವಾ ಬಹುಮಾನ ತಂದೆ..||
ಹೆಣ್ಣು : ಹೃದಯ ಒಂದಾದ ಮೇಲೆ ಬಾಳೇ ಶೃಂಗಾರ ಲೀಲೆ...
ಮದಪದಪ (ನಿರಿಸರಿನಿ) ಮಪನಿಸಗ (ಮನಿದನಿಪ)
ಮಗಸಗಗಪಗಮನಿಗಸರಿನಿರಿಮಾ (ಪಾಮಾ) ರಿಮದಾ(ಸಾನಿ)
ಇಬ್ಬರು : ಸಾನಿದಾಪ ಮಗಸಾ..
ಹೆಣ್ಣು : ಹೃದಯ ಒಂದಾದ ಮೇಲೆ ಬಾಳೇ ಶೃಂಗಾರ ಲೀಲೆ..
ಸೌಂದರ್ಯ ಪೂಜೆಯಲ್ಲಿ ತಂದೆ ಒತ್ತಾಯ ಎಲ್ಲಿ
ಚೆಲುವಾ ನನ್ನಾಸೆ ಇನಿಯಾ ನೀನೇ ಈ ಪ್ರೇಮ ನಿಲಯ
|| ಗಂಡು : ಒಲವೇ ನೀನಾಗಿ ಬಂದೆ
ಚೆಲುವಾ ಬಹುಮಾನ ತಂದೆ
ಹೆಣ್ಣು : ಮನದ ಉಲ್ಲಾಸ ಮೀರಿ...
ಮನದ ಉಲ್ಲಾಸ ಮೀರಿ
ನಲಿದೇ ಆನಂದ ಕೋರಿ..
ಗಂಡು : ಓಲವೇ ನೀನಾಗಿ ಬಂದೆ
ಹೆಣ್ಣು : ಚೆಲುವಾ ಬಹುಮಾನ ತಂದೆ...||
ಹೆಣ್ಣು : ಓಓಓ..ಆಆಆ...ಆಆಆ...ಆಆಆಆಆ
ಗಂಡು : ಆಆಆ...ಆಆಆ...ಆಆಆಆಆ
ಒಲವೇ ನೀನಾಗಿ ಬಂದೆ ಚೆಲುವಾ ಬಹುಮಾನ ತಂದೆ
ಮನದ ಉಲ್ಲಾಸ ಮೀರಿ...
ಮನದ ಉಲ್ಲಾಸ ಮೀರಿ ನಲಿದೇ ಆನಂದ ಕೋರಿ..
|| ಹೆಣ್ಣು : ಒಲವೇ ನಾನಾಗಿ ಬಂದೆ..
ಚೆಲುವಾ ಬಹುಮಾನ ತಂದೆ..||
ಗಂಡು : ಕನಸೆ ನನಸಾಗಿ ಬಂತೆ..ನೀಗಿ ನಮ್ಮೆಲ್ಲಾ ಚಿಂತೆ..
ಮದಸದಮ (ನಿಗರಿಸನಿ) ಮದನಿಸಗ ( ಮನಿಸನಿಪ)
ಮಗಬಗಮಪಗಮನಿರಿಸರಿನಿಪಾ (ಪಾಮ) ರಿಮದ (ದನಿ)
ಕನಸೆ ನನಸಾಗಿ ಬಂತೆ..ನೀಗಿ ನಮ್ಮೆಲ್ಲಾ ಚಿಂತೆ..
ಹಾವಾಗಿ ಕಂಡ ಹೆಣ್ಣು ಹೂವಾದರೆಷ್ಟು ಚೆನ್ನು
ಚೆಲುವೇ ನನ್ನಾಸೆ ಹೂವೇ ನಗೆಯಾ ಮಂದಾರ ಸುಮವೇ..
|| ಹೆಣ್ಣು : ಒಲವೇ ನಾನಾಗಿ ಬಂದೆ..
ಚೆಲುವಾ ಬಹುಮಾನ ತಂದೆ..||
ಹೆಣ್ಣು : ಹೃದಯ ಒಂದಾದ ಮೇಲೆ ಬಾಳೇ ಶೃಂಗಾರ ಲೀಲೆ...
ಮದಪದಪ (ನಿರಿಸರಿನಿ) ಮಪನಿಸಗ (ಮನಿದನಿಪ)
ಮಗಸಗಗಪಗಮನಿಗಸರಿನಿರಿಮಾ (ಪಾಮಾ) ರಿಮದಾ(ಸಾನಿ)
ಇಬ್ಬರು : ಸಾನಿದಾಪ ಮಗಸಾ..
ಹೆಣ್ಣು : ಹೃದಯ ಒಂದಾದ ಮೇಲೆ ಬಾಳೇ ಶೃಂಗಾರ ಲೀಲೆ..
ಸೌಂದರ್ಯ ಪೂಜೆಯಲ್ಲಿ ತಂದೆ ಒತ್ತಾಯ ಎಲ್ಲಿ
ಚೆಲುವಾ ನನ್ನಾಸೆ ಇನಿಯಾ ನೀನೇ ಈ ಪ್ರೇಮ ನಿಲಯ
|| ಗಂಡು : ಒಲವೇ ನೀನಾಗಿ ಬಂದೆ
ಚೆಲುವಾ ಬಹುಮಾನ ತಂದೆ
ಹೆಣ್ಣು : ಮನದ ಉಲ್ಲಾಸ ಮೀರಿ...
ಮನದ ಉಲ್ಲಾಸ ಮೀರಿ
ನಲಿದೇ ಆನಂದ ಕೋರಿ..
ಗಂಡು : ಓಲವೇ ನೀನಾಗಿ ಬಂದೆ
ಹೆಣ್ಣು : ಚೆಲುವಾ ಬಹುಮಾನ ತಂದೆ...||
Olave Neenagi song lyrics from Kannada Movie Havada Hoovu starring Dheerendra Gopal, Srisudha,, Lyrics penned by Doddarange Gowda Sung by S Janaki, P Jayachandran, Music Composed by M Selvaraj, film is Directed by N T Jayarama Reddy and film is released on 1983