ಎಲ್ಲಾ ಚೆಲ್ಲಾಟ ಇಲ್ಲೆ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು
ಸೊಂಟ ಸುತ್ತಿ.. ನಂಟು ಬಿತ್ತಿ..
ಗಲ್ಲಾ ಬೆಲ್ಲಾ ಎಲ್ಲಾ ಹೀರೋ...
ಸೊಂಟ ಸುತ್ತಿ.. ನಂಟು ಬಿತ್ತಿ..
ಗಲ್ಲಾ ಬೆಲ್ಲಾ ಎಲ್ಲಾ ಹೀರೋ...
|| ಎಲ್ಲಾ ಚೆಲ್ಲಾಟ ಇಲ್ಲೆ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು…||
ಕಣ್ಣಾ ತುಂಬಾ ಮತ್ತೆ ಮತ್ತೆ ಮೀಟೋ ಮಾಟ...
ಮೈಯ್ಯ ಮರೆತು..ಚುಚ್ಚಿ ಚುಚ್ಚಿ.. ಕೂಡೋ ಆಟ..
ಕಣ್ಣಾ ತುಂಬಾ ಮತ್ತೆ ಮತ್ತೆ ಮೀಟೋ ಮಾಟ...
ಮೈಯ್ಯ ಮರೆತು..ಚುಚ್ಚಿ ಚುಚ್ಚಿ.. ಕೂಡೋ ಆಟ..
ಹೊತ್ತು ಬೇಡಾ.. ಗತ್ತು ಬೇಡಾ.. ಸ್ನೇಹ ಮಾಡೋ
ಹೊತ್ತು ಬೇಡಾ.. ಗತ್ತು ಬೇಡಾ.. ಸ್ನೇಹ ಮಾಡೋ
ನಕ್ಕು ನಕ್ಕು ಸೊಕ್ಕಿ ಉಲುಕಿ ಸರಸವಾಡೋ..
ನಕ್ಕು ನಕ್ಕು ಸೊಕ್ಕಿ ಉಲುಕಿ ಸರಸವಾಡೋ..
|| ಎಲ್ಲಾ ಚೆಲ್ಲಾಟ ಇಲ್ಲೆ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು…||
ಹೆಣ್ಣ ಸಂಗ ಅಲ್ಲೂ ಇಲ್ಲೂ ಎಲ್ಲೂ ಚೆಂದಾ
ಹೊನ್ನ ಚೆಲ್ಲಿ ಉಬ್ಬನ್ ಗದ್ದಿ ತೀಡೋ ಗಂಧಾ
ಹೆಣ್ಣ ಸಂಗ ಅಲ್ಲೂ ಇಲ್ಲೂ ಎಲ್ಲೂ ಚೆಂದಾ
ಹೊನ್ನ ಚೆಲ್ಲಿ ಉಬ್ಬನ್ ಗದ್ದಿ ತೀಡೋ ಗಂಧಾ
ಮತ್ತ ಬೇಡೋ ಮುತ್ತು ನೀಡೋ ಸಂಚು ಹೂಡೊ
ಮತ್ತ ಬೇಡೋ ಮುತ್ತು ನೀಡೋ ಸಂಚು ಹೂಡೊ
ಮಣ್ಣ ಬಣ್ಣ ಸೇರೋ ಮೊದಲೂ ರಂಗು ತೋರೊ... ಹ್ಹಾಂ..
ಮಣ್ಣ ಬಣ್ಣ ಸೇರೋ ಮೊದಲೂ ರಂಗು ತೋರೊ
|| ಇಲ್ಲೇ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು
ಸೊಂಟ ಸುತ್ತಿ.. ನಂಟು ಬಿತ್ತಿ..
ಗಲ್ಲಾ ಬೆಲ್ಲಾ ಎಲ್ಲಾ ಹೀರೋ...
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು…||
ಎಲ್ಲಾ ಚೆಲ್ಲಾಟ ಇಲ್ಲೆ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು
ಸೊಂಟ ಸುತ್ತಿ.. ನಂಟು ಬಿತ್ತಿ..
ಗಲ್ಲಾ ಬೆಲ್ಲಾ ಎಲ್ಲಾ ಹೀರೋ...
ಸೊಂಟ ಸುತ್ತಿ.. ನಂಟು ಬಿತ್ತಿ..
ಗಲ್ಲಾ ಬೆಲ್ಲಾ ಎಲ್ಲಾ ಹೀರೋ...
|| ಎಲ್ಲಾ ಚೆಲ್ಲಾಟ ಇಲ್ಲೆ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು…||
ಕಣ್ಣಾ ತುಂಬಾ ಮತ್ತೆ ಮತ್ತೆ ಮೀಟೋ ಮಾಟ...
ಮೈಯ್ಯ ಮರೆತು..ಚುಚ್ಚಿ ಚುಚ್ಚಿ.. ಕೂಡೋ ಆಟ..
ಕಣ್ಣಾ ತುಂಬಾ ಮತ್ತೆ ಮತ್ತೆ ಮೀಟೋ ಮಾಟ...
ಮೈಯ್ಯ ಮರೆತು..ಚುಚ್ಚಿ ಚುಚ್ಚಿ.. ಕೂಡೋ ಆಟ..
ಹೊತ್ತು ಬೇಡಾ.. ಗತ್ತು ಬೇಡಾ.. ಸ್ನೇಹ ಮಾಡೋ
ಹೊತ್ತು ಬೇಡಾ.. ಗತ್ತು ಬೇಡಾ.. ಸ್ನೇಹ ಮಾಡೋ
ನಕ್ಕು ನಕ್ಕು ಸೊಕ್ಕಿ ಉಲುಕಿ ಸರಸವಾಡೋ..
ನಕ್ಕು ನಕ್ಕು ಸೊಕ್ಕಿ ಉಲುಕಿ ಸರಸವಾಡೋ..
|| ಎಲ್ಲಾ ಚೆಲ್ಲಾಟ ಇಲ್ಲೆ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು…||
ಹೆಣ್ಣ ಸಂಗ ಅಲ್ಲೂ ಇಲ್ಲೂ ಎಲ್ಲೂ ಚೆಂದಾ
ಹೊನ್ನ ಚೆಲ್ಲಿ ಉಬ್ಬನ್ ಗದ್ದಿ ತೀಡೋ ಗಂಧಾ
ಹೆಣ್ಣ ಸಂಗ ಅಲ್ಲೂ ಇಲ್ಲೂ ಎಲ್ಲೂ ಚೆಂದಾ
ಹೊನ್ನ ಚೆಲ್ಲಿ ಉಬ್ಬನ್ ಗದ್ದಿ ತೀಡೋ ಗಂಧಾ
ಮತ್ತ ಬೇಡೋ ಮುತ್ತು ನೀಡೋ ಸಂಚು ಹೂಡೊ
ಮತ್ತ ಬೇಡೋ ಮುತ್ತು ನೀಡೋ ಸಂಚು ಹೂಡೊ
ಮಣ್ಣ ಬಣ್ಣ ಸೇರೋ ಮೊದಲೂ ರಂಗು ತೋರೊ... ಹ್ಹಾಂ..
ಮಣ್ಣ ಬಣ್ಣ ಸೇರೋ ಮೊದಲೂ ರಂಗು ತೋರೊ
|| ಇಲ್ಲೇ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು
ಸೊಂಟ ಸುತ್ತಿ.. ನಂಟು ಬಿತ್ತಿ..
ಗಲ್ಲಾ ಬೆಲ್ಲಾ ಎಲ್ಲಾ ಹೀರೋ...
ಎಲ್ಲಾ ಚೆಲ್ಲಾಟ ಇಲ್ಲೇ ಕಾಣೋ ನೀನು...
ಬಾಳು ಮೋಜಾಟ ಎಂದು ನಂಬೊ ನೀನು…||
Ella Chellata song lyrics from Kannada Movie Havada Hoovu starring Dheerendra Gopal, Srisudha,, Lyrics penned by Doddarange Gowda Sung by Vani Jairam, Music Composed by M Selvaraj, film is Directed by N T Jayarama Reddy and film is released on 1983