Sokalu Ee Kai Lyrics

ಸೋಕಲು ಈ ಕೈಲಿ Lyrics

in Hatamari Hennu Kiladi Gandu

in ಹಠಮಾರಿಹೆಣ್ಣು ಕಿಲಾಡಿಗಂಡು

LYRIC

Song Details Page after Lyrice

-
ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ
ಜುಮ್ಮನೆ ರಂಗೇರಿ ಅಪ್ಪಲು ಗುಂಗೇರಿ
ಎಲ್ಲೆಲ್ಲೊ ತೇಲಿದೆ ಕೇಳು ಅಬ್ಬಬ್ಬ
ತುಟಿಯ ಮಿಲನ ಬೇಡಿದೆ ಮನ
ರಾತ್ರಿ ಜಾರಿದೆ ಮೈತ್ರಿ ಬಯಸಿದೆ ಆಸೆ ಕೂಗಿದೆ
ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ
 
ಉರಿದಿಹ ವಿರಹದ ಜ್ವಾಲೆಯನ್ನು ತಂಪಿತ್ತು ನೀ ಆರಿಸು
ಈ ದಾಹ ನೀ ಇಂಗಿಸು
ಮರೆಯದ ರಸಮಯ ನಿಮಿಷಗಳ ಆನಂದ ನೀ ತೋರಿಸು
ಮನದಾಸೆ ನೀ ತೀರಿಸು ಶುರುಮಾಡು ಮದನೋತ್ಸವ
 
||ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ
ಜುಮ್ಮನೆ ರಂಗೇರಿ ಅಪ್ಪಲು ಗುಂಗೇರಿ
ಎಲ್ಲೆಲ್ಲೊ ತೇಲಿದೆ ಕೇಳು ಅಬ್ಬಬ್ಬ
ತುಟಿಯ ಮಿಲನ ಬೇಡಿದೆ ಮನ
ರಾತ್ರಿ ಜಾರಿದೆ ಮೈತ್ರಿ ಬಯಸಿದೆ ಆಸೆ ಕೂಗಿದೆ ||
 
||ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ||
 
ಮಳೆಯಲಿ ಎಲೆಗಳು ನೆನೆದಿರಲು ಒಂದಾಗಿ ಜೊತೆ ಸೇರಿದೆ
ಹನಿ ನೀರು ತೊಟ್ಟಿಕ್ಕಿದೆ
ಜಾರಿದೆ ಸೀರೆಯ ಈ ಸೆರಗು ಏನೇನೊ ಕಥೆ ಹೇಳಿದೆ
ಚಳಿಯಲ್ಲು ಕಾವೇರಿದೆ ಹೊಸ ರೀತಿ ಶಯನೋತ್ಸವ
 
||ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ
ಜುಮ್ಮನೆ ರಂಗೇರಿ ಅಪ್ಪಲು ಗುಂಗೇರಿ
ಎಲ್ಲೆಲ್ಲೊ ತೇಲಿದೆ ಕೇಳು ಅಬ್ಬಬ್ಬ
ತುಟಿಯ ಮಿಲನ ಬೇಡಿದೆ ಮನ
ರಾತ್ರಿ ಜಾರಿದೆ ಮೈತ್ರಿ ಬಯಸಿದೆ ಆಸೆ ಕೂಗಿದೆ ||
 
||ಸೋಕಲು ಹ್ಮ್‌ ಹ್ಮ್ ಪ್ರಾಯದ ಹ್ಮ್‌ ಹ್ಮ್‌ ಆಆ||
 

-
ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ
ಜುಮ್ಮನೆ ರಂಗೇರಿ ಅಪ್ಪಲು ಗುಂಗೇರಿ
ಎಲ್ಲೆಲ್ಲೊ ತೇಲಿದೆ ಕೇಳು ಅಬ್ಬಬ್ಬ
ತುಟಿಯ ಮಿಲನ ಬೇಡಿದೆ ಮನ
ರಾತ್ರಿ ಜಾರಿದೆ ಮೈತ್ರಿ ಬಯಸಿದೆ ಆಸೆ ಕೂಗಿದೆ
ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ
 
ಉರಿದಿಹ ವಿರಹದ ಜ್ವಾಲೆಯನ್ನು ತಂಪಿತ್ತು ನೀ ಆರಿಸು
ಈ ದಾಹ ನೀ ಇಂಗಿಸು
ಮರೆಯದ ರಸಮಯ ನಿಮಿಷಗಳ ಆನಂದ ನೀ ತೋರಿಸು
ಮನದಾಸೆ ನೀ ತೀರಿಸು ಶುರುಮಾಡು ಮದನೋತ್ಸವ
 
||ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ
ಜುಮ್ಮನೆ ರಂಗೇರಿ ಅಪ್ಪಲು ಗುಂಗೇರಿ
ಎಲ್ಲೆಲ್ಲೊ ತೇಲಿದೆ ಕೇಳು ಅಬ್ಬಬ್ಬ
ತುಟಿಯ ಮಿಲನ ಬೇಡಿದೆ ಮನ
ರಾತ್ರಿ ಜಾರಿದೆ ಮೈತ್ರಿ ಬಯಸಿದೆ ಆಸೆ ಕೂಗಿದೆ ||
 
||ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ||
 
ಮಳೆಯಲಿ ಎಲೆಗಳು ನೆನೆದಿರಲು ಒಂದಾಗಿ ಜೊತೆ ಸೇರಿದೆ
ಹನಿ ನೀರು ತೊಟ್ಟಿಕ್ಕಿದೆ
ಜಾರಿದೆ ಸೀರೆಯ ಈ ಸೆರಗು ಏನೇನೊ ಕಥೆ ಹೇಳಿದೆ
ಚಳಿಯಲ್ಲು ಕಾವೇರಿದೆ ಹೊಸ ರೀತಿ ಶಯನೋತ್ಸವ
 
||ಸೋಕಲು ಈ ಕೈಲಿ ಪ್ರಾಯದ ಮೈಯ್ಯಿ
ಏನೇನೊ ಆಗಿದೆ ತಾಳೆ ಅಮ್ಮಮ್ಮ
ಜುಮ್ಮನೆ ರಂಗೇರಿ ಅಪ್ಪಲು ಗುಂಗೇರಿ
ಎಲ್ಲೆಲ್ಲೊ ತೇಲಿದೆ ಕೇಳು ಅಬ್ಬಬ್ಬ
ತುಟಿಯ ಮಿಲನ ಬೇಡಿದೆ ಮನ
ರಾತ್ರಿ ಜಾರಿದೆ ಮೈತ್ರಿ ಬಯಸಿದೆ ಆಸೆ ಕೂಗಿದೆ ||
 
||ಸೋಕಲು ಹ್ಮ್‌ ಹ್ಮ್ ಪ್ರಾಯದ ಹ್ಮ್‌ ಹ್ಮ್‌ ಆಆ||
 

Sokalu Ee Kai song lyrics from Kannada Movie Hatamari Hennu Kiladi Gandu starring Sridhar, Malashree, Anjana, Lyrics penned by Chi Udayashankar,R N Jayagopal? V Manohar ? Sri Ranga Sung by Chithra, Music Composed by Rajan-Nagendra, film is Directed by Renuka Sharma and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ