-
ಬರೆದೆ ನಿನ್ನ ಹೆಸರನು ನನ್ನ ಎದೆಯಾಳದಲ್ಲಿ
ಪಡೆದೆ ಎಲ್ಲ ಸುಖವನ್ನು ನಿನ್ನ ಅನುರಾಗದಲ್ಲಿ
ಒಲಿದಿಹ ಜೀವ ಸವಿಸವಿಭಾವ ಒಂದಾಗಿ ಸಾಗಲಿ
ಬರೆದೆ ನಿನ್ನ ಹೆಸರನು ನನ್ನ ಎದೆಯಾಳದಲ್ಲಿ
ಪಡೆದೆ ಎಲ್ಲ ಸುಖವನ್ನು ನಿನ್ನ ಅನುರಾಗದಲ್ಲಿ
ಹತ್ತಿರಕ್ಕೆ ಬಂದೆ ಮುತ್ತುಮಳೆ ತಂದೆ ಪ್ರೇಮಕಾರಂಜಿ ಚಿಮ್ಮಿದೆ
ನಿನ್ನ ಮೋಡಿ ನನ್ನ ಕಾಡಿ ತಾರುಣ್ಯದ ವೇಗ ಮಿತಿಮೀರಿದೆ
ನಿನ್ನ ಕಣ್ಣನೋಟ ಕುಣಿಸುವ ಆಟ ನಾನು ಮರುಲಾಗಿ ಸೋತೆನು
ನಿನ್ನ ಸ್ನೇಹ ತಂದ ಮೋಹ ಕೋರೈಸಿ ಮಿಂಚಂತೆ ನಾನಾದೆನು
||ಬರೆದೆ ನಿನ್ನ ಹೆಸರನು ನನ್ನ ಎದೆಯಾಳದಲ್ಲಿ
ಪಡೆದೆ ಎಲ್ಲ ಸುಖವನ್ನು ನಿನ್ನ ಅನುರಾಗದಲ್ಲಿ||
ನನ್ನ ನಿನ್ನ ಪ್ರೀತಿ ಫಲಿಸಿದ ರೀತಿ ಎಂಥ ಸಂತೋಷ ತಂದಿದೆ
ಅಪ್ಪ ನಾನು ಅಮ್ಮ ನೀನು ಸಂಸಾರದ ಆನಂದ ಕೈಗೂಡಿದೆ
ಕೆನ್ನೆಗಳ ತುಂಬ ಚಂದಿರನ ಬಿಂಬ ನೂರು ನಕ್ಷತ್ರ ತನ್ನಲಿ
ಪುಟ್ಟ ಕಂದ ಆಸೆ ತಂದ ಬೆಳದಿಂಗಳಂತಾದ ಈ ಬಾಳಲಿ
||ಬರೆದೆ ನಿನ್ನ ಹೆಸರನು ನನ್ನ ಎದೆಯಾಳದಲ್ಲಿ
ಪಡೆದೆ ಎಲ್ಲ ಸುಖವನ್ನು ನಿನ್ನ ಅನುರಾಗದಲ್ಲಿ
ಒಲಿದಿಹ ಜೀವ ಸವಿಸವಿಭಾವ ಒಂದಾಗಿ ಸಾಗಲಿ||
||ಬರೆದೆ ನಿನ್ನ ಹೆಸರನು ನನ್ನ ಎದೆಯಾಳದಲ್ಲಿ||

Barede Ninna Hesarannu song lyrics from Kannada Movie Hatamari Hennu Kiladi Gandu starring Sridhar, Malashree, Anjana, Lyrics penned by Chi Udayashankar,R N Jayagopal? V Manohar ? Sri Ranga Sung by S P Balasubrahmanyam, Chithra, Music Composed by Rajan-Nagendra, film is Directed by Renuka Sharma and film is released on 1992