-
ರಮ್ಮಿನ ಗಮ್ಮತ್ತಿಗೆ ಧಿಮ್ಮನ್ನೆಲು ನೆತ್ತಿಗೆ
ಆ ಮಜಾ ಮಜಾ ಓಓಓ ಭಲೆ ಮಜಾ
ಮೈಯ್ಯಲ್ಲಿ ಜುಮ್ಮಕ ಜುಮ್ಮ ಮತ್ತಲ್ಲಿ ಜುಮ್ಮಕ ಜುಮ್ಮ
ರಮ್ಮಿನ ಗಮ್ಮತ್ತಿಗೆ ಧಿಮ್ಮನ್ನೆಲು ನೆತ್ತಿಗೆ
ಆ ಮಜಾ ಮಜಾ ಓಓಓ ಭಲೆ ಮಜಾ
ಗುಂಡಾಕಿ ನಾನಿಂದು ಗಂಡಾದೆನು ಎಲ್ಲಕ್ಕು ನಾ ತಯಾರಿ
ಗೂಳಿಯಂತೆ ನುಗ್ಗುವೆ ಧೂಳಿಪಟ ಮಾಡುವೆ
ತಮಾಷೆ ಬೇಡ ಹುಷಾರ್
ನಿಶೆ ಏರಿದೆ ಮೈ ಬಿಸಿಯಾಗಿದೆ ಕಣ್ಣೆಲ್ಲ ರಂಗೇರಿದೆ
ನೀತಿ ನಯ ನಾಚಿಕೆ ನೂರು ಮೈಲಿ ಆಚೆಗೆ
ಕಿಲಾಡಿ ಈ ಲೇಡಿಗೆ
ನಾನೆ ಈಗ ರಾಣಿ ಇಲ್ಲಿಗೆ
||ರಮ್ಮಿನ ಗಮ್ಮತ್ತಿಗೆ ಧಿಮ್ಮನ್ನೆಲು ನೆತ್ತಿಗೆ
ಆ ಮಜಾ ಮಜಾ ಓಓಓ ಭಲೆ ಮಜಾ
ಮೈಯ್ಯಲ್ಲಿ ಜುಮ್ಮಕ ಜುಮ್ಮ ಮತ್ತಲ್ಲಿ ಜುಮ್ಮಕ ಜುಮ್ಮ||
|| ರಮ್ಮಿನ ಗಮ್ಮತ್ತಿಗೆ ಧಿಮ್ಮನ್ನೆಲು ನೆತ್ತಿಗೆ
ಆ ಮಜಾ ಮಜಾ ಓಓಓ ಭಲೆ ಮಜಾ||
ಸೀಸಾಯಿ ಸ್ವಾಮಿಯು ಒಳಗೋದರೆ ಪರಮಾತ್ಮ ಹಾರಾಡುವ
ತಾಳವನು ಹಾಕುತ ರಾಗವನು ಹಾಡುತ ನಿಂತಲ್ಲೆ ತೂರಾಡುವ
ಭಗವಂತ ಆಡುವ ಈ ಆಟವು ಬಲು ಮೋಜಿನ ನಾಟಕ
ಕಟ್ಟಿಕೊಂಡ ಮಾರಿಗು ಇಟ್ಟುಕೊಂಡ ನಾರಿಗು ಪೈಪೋಟಿ ಈ ಕಾಳಗ
ಭಾರಿ ಬೊಂಬಾಟು ಕಾಳಗ

Rammina Mathige song lyrics from Kannada Movie Hatamari Hennu Kiladi Gandu starring Sridhar, Malashree, Anjana, Lyrics penned by Chi Udayashankar,R N Jayagopal? V Manohar ? Sri Ranga Sung by Manjula Gururaj, Chorus, Music Composed by Rajan-Nagendra, film is Directed by Renuka Sharma and film is released on 1992