Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾ ಬಾ
ಲಜ್ಜೆ ಬಿಟ್ಟು ಮನವ ಕೊಟ್ಟು ಬಾ
ಜೇನಿನಂತೆ ಬಾಳಬೇಕು ಬಾ
ಪ್ರೇಮಗೀತೆ ಹಾಡಬೇಕು ಬಾ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾ ಬಾ
ಲಜ್ಜೆ ಬಿಟ್ಟು ಮನವ ಕೊಟ್ಟು ಬಾ
ಜೇನಿನಂತೆ ಬಾಳಬೇಕು ಬಾ
ಪ್ರೇಮಗೀತೆ ಹಾಡಬೇಕು ಬಾ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾ ಬಾ
 
ಬಳ್ಳಿಯಂತೆ ಹಬ್ಬುವಾಸೆ ನಾನು ನಿನ್ನನು ನಲ್ಲನೆ ಬಾ ನನ್ನ ಹತ್ತಿರ
ಬಳ್ಳಿಯಂತೆ ಹಬ್ಬುವಾಸೆ ನಾನು ನಿನ್ನನು ನಲ್ಲನೆ ಬಾ ನನ್ನ ಹತ್ತಿರ
ನೀನೆ ನನ್ನ ಜೀವವು ನೀನೆ ನನ್ನ ಪ್ರಾಣವು ನಿನ್ನಲ್ಲಿ ಒಂದಾಗಿ ಹೋದೆನು
ಹೂವಿನಂತ ನಿನ್ನ ಕೆನ್ನೆ ಮುಟ್ಟಿದಾಗಲೆ ಆಸೆಯು ನನ್ನಲಿ ಹೊಮ್ಮಿತು
ನನ್ನ ಮನವು ನಲಿಯಿತು ಎಂಥ ಚೆಲುವೆ ಎಂದಿತು
ನಿನ್ನೊಲವು ಬೇಕೆಂದು ಕೇಳಿತು
 
|| ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾ ಬಾ
ಲಜ್ಜೆ ಬಿಟ್ಟು ಮನವ ಕೊಟ್ಟು ಬಾ
ಜೇನಿನಂತೆ ಬಾಳಬೇಕು ಬಾ
ಪ್ರೇಮಗೀತೆ ಹಾಡಬೇಕು ಬಾ||
||ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾ ಬಾ ||
 
ಬಾನಿನಲ್ಲಿ ಕೆಂಪು ರಂಗು ಮಾಯವಾಯಿತು ನಿನ್ನ ಈ ಕೆನ್ನೆಲಿ ಮೂಡಿತು
ಬಾನಿನಲ್ಲಿ ಕೆಂಪು ರಂಗು ಮಾಯವಾಯಿತು ನಿನ್ನ ಈ ಕೆನ್ನೆಲಿ ಮೂಡಿತು
ಕಣ್ಣು ಕನಸ್ಸ ಕಂಡಿತು ಮನಸ್ಸು ಸ್ನೇಹ ಬೇಡಿತು
ಬಾಳೊಂದು ಉಯ್ಯಾಲೆ ಆಯಿತು
ಸಂಜೆಗಾಳಿ ಬೀಸಿದಾಗ ತಂಪು ಕಾಣದೆ ಮೈಯ್ಯಲಿ ಮಿಂಚೊಂದು ಓಡಿತು
ಎದೆಯು ಝಲ್‌ ಎಂದಿತು ತನುವು ಓಲಾಡಿತು ಏನೇನೊ ಬೇಕೆಂದು ಹೇಳಿತು
 
Hejje Mele Hejje song lyrics from Kannada Movie Hatamari Hennu Kiladi Gandu starring Sridhar, Malashree, Anjana, Lyrics penned by Chi Udayashankar,R N Jayagopal? V Manohar ? Sri Ranga Sung by S P Balasubrahmanyam, Chithra, Music Composed by Rajan-Nagendra, film is Directed by Renuka Sharma and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ