Baanige Chandra Lyrics

ಬಾನಿಗೆ ಚಂದಿರ Lyrics

in Hareesha Vayassu 39

in ಹರೀಶ ವಯಸ್ಸು 39

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾನಿಗೆ ಚಂದಿರನಿಲ್ಲದ ರಾತ್ರಿ
ನಕ್ಷತ್ರವು ಏಕಾಂಗಿ
ಭೋರ್ಗರೆವ ದನಿ ದೂರಾಗಿ
ಕಡಲಾಗಿದೆ ಏಕಾಂಗಿ
ನಾವಿಕನಿಲ್ಲದ ಪಯಣ
ಬರಿದಾಗಿದೆ ಈ ಪಯಣ
ಹೇಳದೆ ಹೋದೆಯ ಕಾರಣ
ತೀರಿತೆ ಭೂಮಿಯ ಋಣ…
ಆ…ಆ…..ಆ ಆ….
 
|| ಬಾನಿಗೆ ಚಂದಿರನಿಲ್ಲದ ರಾತ್ರಿ
ನಕ್ಷತ್ರವು ಏಕಾಂಗಿ
ಭೋರ್ಗರೆವ ದನಿ ದೂರಾಗಿ
ಕಡಲಾಗಿದೆ ಏಕಾಂಗಿ….||
 
ತುಸು ನೋವನು ಕಂದಗೆ ನೀಡದೆ
ಪಿಸುಗುಟ್ಟುತ ಎಲ್ಲವ ಸಹಿಸಿದೆ
ಒಂಟಿಯಾಗಿಸಿದೆ ಈ ಕಂದನ
ತೋರದೆ ಮುಂದಿನ ಜೀವನ
ಭ್ರಮೆಯಿಂದಿದೆ ಇಂದು ಈ ಮನ
ನಡುದಾರಿಲಿ ಮುಗಿದಿದೆ ಪಯಣ
ಹೇಳದೆ ಹೋದೆಯ ಕಾರಣ
ತೀರಿತೆ ಭೂಮಿಯ ಋಣ…
ಆ…ಆ…..ಆ ಆ….

ಬಾನಿಗೆ ಚಂದಿರನಿಲ್ಲದ ರಾತ್ರಿ
ನಕ್ಷತ್ರವು ಏಕಾಂಗಿ
ಭೋರ್ಗರೆವ ದನಿ ದೂರಾಗಿ
ಕಡಲಾಗಿದೆ ಏಕಾಂಗಿ
ನಾವಿಕನಿಲ್ಲದ ಪಯಣ
ಬರಿದಾಗಿದೆ ಈ ಪಯಣ
ಹೇಳದೆ ಹೋದೆಯ ಕಾರಣ
ತೀರಿತೆ ಭೂಮಿಯ ಋಣ…
ಆ…ಆ…..ಆ ಆ….
 
|| ಬಾನಿಗೆ ಚಂದಿರನಿಲ್ಲದ ರಾತ್ರಿ
ನಕ್ಷತ್ರವು ಏಕಾಂಗಿ
ಭೋರ್ಗರೆವ ದನಿ ದೂರಾಗಿ
ಕಡಲಾಗಿದೆ ಏಕಾಂಗಿ….||
 
ತುಸು ನೋವನು ಕಂದಗೆ ನೀಡದೆ
ಪಿಸುಗುಟ್ಟುತ ಎಲ್ಲವ ಸಹಿಸಿದೆ
ಒಂಟಿಯಾಗಿಸಿದೆ ಈ ಕಂದನ
ತೋರದೆ ಮುಂದಿನ ಜೀವನ
ಭ್ರಮೆಯಿಂದಿದೆ ಇಂದು ಈ ಮನ
ನಡುದಾರಿಲಿ ಮುಗಿದಿದೆ ಪಯಣ
ಹೇಳದೆ ಹೋದೆಯ ಕಾರಣ
ತೀರಿತೆ ಭೂಮಿಯ ಋಣ…
ಆ…ಆ…..ಆ ಆ….

Baanige Chandra song lyrics from Kannada Movie Hareesha Vayassu 39 starring M S Umesh, Yogish Shetty, Shwetha Arehole, Lyrics penned by Gururaj Jyeshta Sung by Rajesh Rao, Music Composed by Gururaj Jyeshta, film is Directed by Gururaj Jyeshta and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ