Hareesha Vayassu 36 Lyrics

ಹರೀಶ ವಯಸ್ಸು 36 Lyrics

in Hareesha Vayassu 36

in ಹರೀಶ ವಯಸ್ಸು 36

Video:
ಸಂಗೀತ ವೀಡಿಯೊ:

LYRIC

ಹರೀಶಣ್ಣಗೆ ವಯಸ್ಸು ಮೂವತ್ತಾರು
ಮೂವತ್ತಾರು…. ಮೂವತ್ತಾರು….
ಮದುವೆ ಆಗ್ಲಿಲ್ಲಂತ ಬೇಜಾರು…
ಬೇಜಾರು… ಬೇಜಾರು…
 
ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…
ಊರೋರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫು ಪಾರ್ಟ್ನರು…
ಊರೋರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫು ಪಾರ್ಟ್ನರು……
 
|| ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…
ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…||
 
ಓ ಓ ಓ…ಓ ಓ ಓ…ಓ ಓ ಓ…
 
ಬ್ರೋಕರೇಜು ಡಲ್ಲಿದೆ
ಮ್ಯಾರೇಜು ಇಲ್ಲದೆ
ಹೇಗೆ ತಡಿಬೇಕಪ್ಪ ಜೀವ
ಯಾರಾದ್ರು ಮಾವಂದ್ರು
ಒಂಚೂರು ಕೇಳ್ರಪ್ಪ
ನಮ್ಮ ಹರೀಶಣ್ಣನ ನೋವ
 
ಬ್ರೋಕರೇಜು ಡಲ್ಲಿದೆ
ಮ್ಯಾರೇಜು ಇಲ್ಲದೆ
ಹೇಗೆ ತಡಿಬೇಕಪ್ಪ ಜೀವ
ಯಾರಾದ್ರು ಮಾವಂದ್ರು
ಒಂಚೂರು ಕೇಳ್ರಪ್ಪ
ನಮ್ಮ ಹರೀಶಣ್ಣನ ನೋವ
 
|| ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…
ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…||
ಜಾತಕ ತೋರಿಸಿ
ಹರಕೆಯ ತೀರಿಸಿ
ಸಾಕಾಗಿ ಹೋಗಿದೆ ಬದುಕು
ಹೆಣ್ಣೊಂದು ಬಾಳಲಿ
ಬಂದ್ರೆ ಮಾತ್ರನೆ
ಸರಿಯಾಗ್ಬೋದು ಇವ್ರ ಟ್ರ್ಯಾಕು…
 
ಜಾತಕ ತೋರಿಸಿ
ಹರಕೆಯ ತೀರಿಸಿ
ಸಾಕಾಗಿ ಹೋಗಿದೆ ಬದುಕು
ಹೆಣ್ಣೊಂದು ಬಾಳಲಿ
ಬಂದ್ರೆ ಮಾತ್ರನೆ
ಸರಿಯಾಗ್ಬೋದು ಇವ್ರ ಟ್ರ್ಯಾಕು…
 
|| ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…
ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…||
 
||ಊರೋರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫು ಪಾರ್ಟ್ನರು…
ಊರೋರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫು ಪಾರ್ಟ್ನರು….||

ಹರೀಶಣ್ಣಗೆ ವಯಸ್ಸು ಮೂವತ್ತಾರು
ಮೂವತ್ತಾರು…. ಮೂವತ್ತಾರು….
ಮದುವೆ ಆಗ್ಲಿಲ್ಲಂತ ಬೇಜಾರು…
ಬೇಜಾರು… ಬೇಜಾರು…
 
ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…
ಊರೋರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫು ಪಾರ್ಟ್ನರು…
ಊರೋರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫು ಪಾರ್ಟ್ನರು……
 
|| ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…
ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…||
 
ಓ ಓ ಓ…ಓ ಓ ಓ…ಓ ಓ ಓ…
 
ಬ್ರೋಕರೇಜು ಡಲ್ಲಿದೆ
ಮ್ಯಾರೇಜು ಇಲ್ಲದೆ
ಹೇಗೆ ತಡಿಬೇಕಪ್ಪ ಜೀವ
ಯಾರಾದ್ರು ಮಾವಂದ್ರು
ಒಂಚೂರು ಕೇಳ್ರಪ್ಪ
ನಮ್ಮ ಹರೀಶಣ್ಣನ ನೋವ
 
ಬ್ರೋಕರೇಜು ಡಲ್ಲಿದೆ
ಮ್ಯಾರೇಜು ಇಲ್ಲದೆ
ಹೇಗೆ ತಡಿಬೇಕಪ್ಪ ಜೀವ
ಯಾರಾದ್ರು ಮಾವಂದ್ರು
ಒಂಚೂರು ಕೇಳ್ರಪ್ಪ
ನಮ್ಮ ಹರೀಶಣ್ಣನ ನೋವ
 
|| ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…
ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…||
ಜಾತಕ ತೋರಿಸಿ
ಹರಕೆಯ ತೀರಿಸಿ
ಸಾಕಾಗಿ ಹೋಗಿದೆ ಬದುಕು
ಹೆಣ್ಣೊಂದು ಬಾಳಲಿ
ಬಂದ್ರೆ ಮಾತ್ರನೆ
ಸರಿಯಾಗ್ಬೋದು ಇವ್ರ ಟ್ರ್ಯಾಕು…
 
ಜಾತಕ ತೋರಿಸಿ
ಹರಕೆಯ ತೀರಿಸಿ
ಸಾಕಾಗಿ ಹೋಗಿದೆ ಬದುಕು
ಹೆಣ್ಣೊಂದು ಬಾಳಲಿ
ಬಂದ್ರೆ ಮಾತ್ರನೆ
ಸರಿಯಾಗ್ಬೋದು ಇವ್ರ ಟ್ರ್ಯಾಕು…
 
|| ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…
ಹರೀಶಣ್ಣಗೆ ವಯಸ್ಸು ಮೂವತ್ತಾರು
ಆದ್ರೆ ಮದುವೆ ಆಗ್ಲಿಲ್ಲಂತ ಬೇಜಾರು…||
 
||ಊರೋರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫು ಪಾರ್ಟ್ನರು…
ಊರೋರ್ಗೆಲ್ಲಾ ಮನೆ ತೋರ್ಸೋರು
ಸಿಗ್ಲಿಲ್ಲ ಲೈಫು ಪಾರ್ಟ್ನರು….||

Hareesha Vayassu 36 song lyrics from Kannada Movie Hareesha Vayassu 36 starring M S Umesh, Yogish Shetty, Shwetha Arehole, Lyrics penned by Gururaj Jyeshta Sung by Puneeth Rajkumar, Music Composed by Gururaj Jyeshta, film is Directed by Gururaj Jyeshta and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ