Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ…ಓ ಓ ಓ….
ಊ ಯೇ ಯಿ ಯೇ…
 
ಮರೆತ ನಗುವ ಮರುಕಳಿಸುವ
ಮಂದಹಾಸ ನೀ…
ಸಹಚಾರಿ ಸಂಚಲನೆಗೆ
ಸಹಕಾರಿ ನೀ…
 
ಮರೆತ ನಗುವ ಮರುಕಳಿಸುವ
ಮಂದಹಾಸ ನೀ…
ಸಹಚಾರಿ ಸಂಚಲನೆಗೆ
ಸಹಕಾರಿ ನೀ…
ಮರಳುಗಾಡ ನಡುವೆ ಸಿಗುವ
ಜೀವ ಸೆಲೆಯು ನೀ…
ನಾನೆ ನನಗೆ ಸಿಗುವಂತ
ಕೊನೆಯ ದಾರಿ ನೀ…
 
|| ಮರೆತ ನಗುವ ಮರುಕಳಿಸುವ
ಮಂದಹಾಸ ನೀ…
ಸಹಚಾರಿ ಸಂಚಲನೆಗೆ
ಸಹಕಾರಿ ನೀ…..||
 
ನನ್ನೆಲ್ಲಾ ತವಕಗಳ
ರೂವಾರಿ ನೀನು
ಸಿಹಿಯಾದ ತಪ್ಪಿನಲ್ಲಿ
ಸಹಭಾಗಿ ನಾನು
 
ನನ್ನೆಲ್ಲಾ ತವಕಗಳ
ರೂವಾರಿ ನೀನು
ಸಿಹಿಯಾದ ತಪ್ಪಿನಲ್ಲಿ
ಸಹಭಾಗಿ ನಾನು
 
ಬಡಪಾಯಿ ಕೇಳಲಿ ನಾ
ಬೇರೇನು ಹೇಳು
ದಯವಿಟ್ಟು ಕೇಳು
ಬರಿ ನಿನ್ನಯ ಗೀಳು
 
|| ಮರೆತ ನಗುವ ಮರುಕಳಿಸುವ
ಮಂದಹಾಸ ನೀ…
ಸಹಚಾರಿ ಸಂಚಲನೆಗೆ
ಸಹಕಾರಿ ನೀ…..||

ಓ ಓ…ಓ ಓ ಓ….
ಊ ಯೇ ಯಿ ಯೇ…
 
ಮರೆತ ನಗುವ ಮರುಕಳಿಸುವ
ಮಂದಹಾಸ ನೀ…
ಸಹಚಾರಿ ಸಂಚಲನೆಗೆ
ಸಹಕಾರಿ ನೀ…
 
ಮರೆತ ನಗುವ ಮರುಕಳಿಸುವ
ಮಂದಹಾಸ ನೀ…
ಸಹಚಾರಿ ಸಂಚಲನೆಗೆ
ಸಹಕಾರಿ ನೀ…
ಮರಳುಗಾಡ ನಡುವೆ ಸಿಗುವ
ಜೀವ ಸೆಲೆಯು ನೀ…
ನಾನೆ ನನಗೆ ಸಿಗುವಂತ
ಕೊನೆಯ ದಾರಿ ನೀ…
 
|| ಮರೆತ ನಗುವ ಮರುಕಳಿಸುವ
ಮಂದಹಾಸ ನೀ…
ಸಹಚಾರಿ ಸಂಚಲನೆಗೆ
ಸಹಕಾರಿ ನೀ…..||
 
ನನ್ನೆಲ್ಲಾ ತವಕಗಳ
ರೂವಾರಿ ನೀನು
ಸಿಹಿಯಾದ ತಪ್ಪಿನಲ್ಲಿ
ಸಹಭಾಗಿ ನಾನು
 
ನನ್ನೆಲ್ಲಾ ತವಕಗಳ
ರೂವಾರಿ ನೀನು
ಸಿಹಿಯಾದ ತಪ್ಪಿನಲ್ಲಿ
ಸಹಭಾಗಿ ನಾನು
 
ಬಡಪಾಯಿ ಕೇಳಲಿ ನಾ
ಬೇರೇನು ಹೇಳು
ದಯವಿಟ್ಟು ಕೇಳು
ಬರಿ ನಿನ್ನಯ ಗೀಳು
 
|| ಮರೆತ ನಗುವ ಮರುಕಳಿಸುವ
ಮಂದಹಾಸ ನೀ…
ಸಹಚಾರಿ ಸಂಚಲನೆಗೆ
ಸಹಕಾರಿ ನೀ…..||

Maretha Naguva song lyrics from Kannada Movie Hareesha Vayassu 37 starring M S Umesh, Yogish Shetty, Shwetha Arehole, Lyrics penned by Bhavya Pradeep Sung by Lakshmikanth HV Rao, Music Composed by Gururaj Jyeshta, film is Directed by Gururaj Jyeshta and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ