LYRIC
ಜಗದೋದ್ಧಾರನ
ಆಡಿಸಿದಳ್‌ಯಶೋದೆ
ಜಗದೋದ್ಧಾರನ
ಆಡಿಸಿದಳ್‌ಯಶೋದೆ
ಜಗದೋದ್ಧಾರನ
ಮಗನೆಂದು ತಿಳಿಯುತ
ಜಗದೋದ್ಧಾರನ
ಮಗನೆಂದು ತಿಳಿಯುತ
ಸುಗುಣಾಂತರಂಗನ…
ಆಡಿಸಿದ ಯಶೋದೆ….
ಆಡಿಸಿದಳ್‌ಯಶೋದೆ…
ಆಡಿಸಿದ ಯಶೋದೆ….
ಆಡಿಸಿದಳ್‌ಯಶೋದೆ…
ನಿಗಮಕೆ ಸಿಲುಕದ
ಅಗಣಿತ ಮಹಿಮನ
ನಿಗಮಕೆ ಸಿಲುಕದ
ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ
ಆಡಿಸಿದಳ್‌ಯಶೋದೆ
ಮಗುಗಳ ಮಾಣಿಕ್ಯನ
ಆಡಿಸಿದಳ್‌ಯಶೋದೆ
|| ಜಗದೋದ್ಧಾರನ
ಆಡಿಸಿದಳ್‌ಯಶೋದೆ
ಜಗದೋದ್ಧಾರನ
ಆಡಿಸಿದಳ್‌ಯಶೋದೆ….||
ಪರಮ ಪುರುಷನ
ಪರವಾಸುದೇವನ
ಪರಮ ಪುರುಷನ
ಪರವಾಸುದೇವನ
ಪುರಂದರ ವಿಠಲನ……
ನಿಸರಿಮ ಸರಿಮಪ
ರಿಮಪನಿ ಸನಿಸನಿಪಮಪ
ಪುರಂದರ ವಿಠಲನ……
ನಿಸರಿಸರಿಮ ರಿಮಪಮಪನಿ
ಸನಿಪಸನಿಪರಿಮಪರಿಸನಿಪಮಪ
ಪುರಂದರ ವಿಠಲನ……
ಸಸರಿರಿಸನಿಪಮನಿಪಸನಿಪಮ
ಸನಿಪನಿಪಮಪಮ
ನಿಸರಿಸರಿಸ ರಿಮಪಮಪನಿಸ
ನಿಸರಿಸರಿಸ ರಿಮಪಮಪನಿಸ
ನಿಸರಿಸರಿಸ ರಿಮಪಮಪನಿಸ…
ಪುರಂದರ ವಿಠಲನ……
ಆಡಿಸಿದಳ್ ಯಶೋದೆ
ಆಡಿಸಿದಳ್ ಯಶೋದೆ
ಆಡಿಸಿದ ಯಶೋದೆ
ಆಡಿಸಿದಳ್ ಯಶೋದೆ
Please log in to see the full lyrics of this song.
ಜಗದೋದ್ಧಾರನ
ಆಡಿಸಿದಳ್‌ಯಶೋದೆ
ಜಗದೋದ್ಧಾರನ
ಆಡಿಸಿದಳ್‌ಯಶೋದೆ
ಜಗದೋದ್ಧಾರನ
ಮಗನೆಂದು ತಿಳಿಯುತ
ಜಗದೋದ್ಧಾರನ
ಮಗನೆಂದು ತಿಳಿಯುತ
ಸುಗುಣಾಂತರಂಗನ…
ಆಡಿಸಿದ ಯಶೋದೆ….
ಆಡಿಸಿದಳ್‌ಯಶೋದೆ…
ಆಡಿಸಿದ ಯಶೋದೆ….
ಆಡಿಸಿದಳ್‌ಯಶೋದೆ…
ನಿಗಮಕೆ ಸಿಲುಕದ
ಅಗಣಿತ ಮಹಿಮನ
ನಿಗಮಕೆ ಸಿಲುಕದ
ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ
ಆಡಿಸಿದಳ್‌ಯಶೋದೆ
ಮಗುಗಳ ಮಾಣಿಕ್ಯನ
ಆಡಿಸಿದಳ್‌ಯಶೋದೆ
|| ಜಗದೋದ್ಧಾರನ
ಆಡಿಸಿದಳ್‌ಯಶೋದೆ
ಜಗದೋದ್ಧಾರನ
ಆಡಿಸಿದಳ್‌ಯಶೋದೆ….||
ಪರಮ ಪುರುಷನ
ಪರವಾಸುದೇವನ
ಪರಮ ಪುರುಷನ
ಪರವಾಸುದೇವನ
ಪುರಂದರ ವಿಠಲನ……
ನಿಸರಿಮ ಸರಿಮಪ
ರಿಮಪನಿ ಸನಿಸನಿಪಮಪ
ಪುರಂದರ ವಿಠಲನ……
ನಿಸರಿಸರಿಮ ರಿಮಪಮಪನಿ
ಸನಿಪಸನಿಪರಿಮಪರಿಸನಿಪಮಪ
ಪುರಂದರ ವಿಠಲನ……
ಸಸರಿರಿಸನಿಪಮನಿಪಸನಿಪಮ
ಸನಿಪನಿಪಮಪಮ
ನಿಸರಿಸರಿಸ ರಿಮಪಮಪನಿಸ
ನಿಸರಿಸರಿಸ ರಿಮಪಮಪನಿಸ
ನಿಸರಿಸರಿಸ ರಿಮಪಮಪನಿಸ…
ಪುರಂದರ ವಿಠಲನ……
ಆಡಿಸಿದಳ್ ಯಶೋದೆ
ಆಡಿಸಿದಳ್ ಯಶೋದೆ
ಆಡಿಸಿದ ಯಶೋದೆ
ಆಡಿಸಿದಳ್ ಯಶೋದೆ
Jagadoddharana song lyrics from Kannada Movie Hareesha Vayassu 38 starring M S Umesh, Yogish Shetty, Shwetha Arehole, Lyrics penned by Sri Purandara Dasaru Sung by Sangeetha Balachandra, Music Composed by Gururaj Jyeshta, film is Directed by Gururaj Jyeshta and film is released on 2022