Naanondu Bombe Lyrics

ನಾನೊಂದು ಬೊಂಬೆ Lyrics

in Hare Rama Hare Krishna

in ಹರೇ ರಾಮ ಹರೇ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ
 
ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ
ನೀ ಹೇಳಿದಂತೆ ಕೇಳೊ ಬೊಂಬೆ ನಾನು
ನಾ ಕುಣಿವಂತೆ ಮಾಡೊ ನಿಂಬೆ ನೀನು
ಮೌನ  ಮುರಿ ನಿಂಬೆ
ನಂಬೆ ನನ್ನ ನಂಬೆ ನಂಬಿ ಪ್ರೀತ್ಸೆ ನನ್ನ ನಿಂಬೆ
 
||ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ||
 
ಎದೆಯ ಯಂತ್ರದಲ್ಲಿ ಏನೊ ಒಂದು
ತೊಡಕು ತೋಚುತ್ತಿರೆ ನೋಡು ಬಾರೆ
ಕೂರಕ್ಕೂ ನಿಂತಿರಕ್ಕು ಆಗೊದಿಲ್ಲ
ಕೀಲಿ ಕೊಟ್ಟು ಕಾಪಾಡಿ ಕಾಯಿ ಬಾರೆ
ಓ ಬೇಬಿ
ನಂಗ್‌ ನಂಗೆ ನೀನು ಬೇಕು ಅನ್ಕೊತ್ತೀನಿ
ಮಂಗನಂಗೆ  ನಿನ್ನ ಹಿಂದೆ ಬರ್ತಿರ್ತೀನಿ
ಏನಿದೆಯೊ ಕಾಣೆ ನಿನ್ನ ಕಣ್ಗಳಲ್ಲಿ
ನೋಡುತ್ತ ಮಜ್ನು ನಾನು ಆಗಿದ್ದೀನಿ
ಪ್ರೀತಿಸೊ ಸುಖ ಗೊತ್ತಾಯ್ತು ಈಗ
ದೂರ ಮಾಡಿದಷ್ಟು ಏರುತ್ತೆ ರೋಗ
ಮೌನ ಮುರಿ ನಿಂಬೆ
 
||ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ||
 
ಕಾಣದ ಕನಸ್ಸು ರಾಶಿ ಬೀಳುತ್ತಿರೆ
ಆಸೆಯ ಪಟ್ಟಿ ಉದ್ದವಾಗುತ್ತಿರೆ
ಪ್ರೀತಿಸೊ ಹುಡುಗರ ತಾಪತ್ರಯ
ಬುರುಡೆಗೆ ಏರಿ ತುಂಬ ತುಳುಕುತ್ತಿರೆ
ಆಡೋದು ಅಡ್ಡಾಡೋದು ಆಗೆ ಇಲ್ಲ
ಮುಟ್ಟೋದು ಮುದ್ದಾಡೋದು ಮೊದಲಾಗಿಲ್ಲ
ಸೂರ್ಯನ್ನ ಮನೆಗಟ್ಟಿ ನಾನು ನೀನು
ಮುಸ್ಸಂಜೆ ಮುದ್ದು ಮಾಟ ನಡೆಸೆಯಿಲ್ಲ
ಗಾಳಿಯ ತುಂಬ ನಿನ್ನದೆ ದನಿ
ದಿನಬೆಳಕಾಗಲು ನೀನೆ ಆ ನೆಪ
ಕ್ಯಾತು ರಾಣಿ ನಿಂಬೆ ಬೇಬಿ
 
||ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ
ನೀ ಹೇಳಿದಂತೆ ಕೇಳೊ ಬೊಂಬೆ ನಾನು
ನಾ ಕುಣಿವಂತೆ ಮಾಡೊ ನಿಂಬೆ ನೀನು
ಮೌನ  ಮುರಿ ನಿಂಬೆ
ನಂಬೆ ನನ್ನ ನಂಬೆ ನಂಬಿ ಪ್ರೀತ್ಸೆ ನನ್ನ ನಿಂಬೆ||
 
||ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ||

-
ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ
 
ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ
ನೀ ಹೇಳಿದಂತೆ ಕೇಳೊ ಬೊಂಬೆ ನಾನು
ನಾ ಕುಣಿವಂತೆ ಮಾಡೊ ನಿಂಬೆ ನೀನು
ಮೌನ  ಮುರಿ ನಿಂಬೆ
ನಂಬೆ ನನ್ನ ನಂಬೆ ನಂಬಿ ಪ್ರೀತ್ಸೆ ನನ್ನ ನಿಂಬೆ
 
||ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ||
 
ಎದೆಯ ಯಂತ್ರದಲ್ಲಿ ಏನೊ ಒಂದು
ತೊಡಕು ತೋಚುತ್ತಿರೆ ನೋಡು ಬಾರೆ
ಕೂರಕ್ಕೂ ನಿಂತಿರಕ್ಕು ಆಗೊದಿಲ್ಲ
ಕೀಲಿ ಕೊಟ್ಟು ಕಾಪಾಡಿ ಕಾಯಿ ಬಾರೆ
ಓ ಬೇಬಿ
ನಂಗ್‌ ನಂಗೆ ನೀನು ಬೇಕು ಅನ್ಕೊತ್ತೀನಿ
ಮಂಗನಂಗೆ  ನಿನ್ನ ಹಿಂದೆ ಬರ್ತಿರ್ತೀನಿ
ಏನಿದೆಯೊ ಕಾಣೆ ನಿನ್ನ ಕಣ್ಗಳಲ್ಲಿ
ನೋಡುತ್ತ ಮಜ್ನು ನಾನು ಆಗಿದ್ದೀನಿ
ಪ್ರೀತಿಸೊ ಸುಖ ಗೊತ್ತಾಯ್ತು ಈಗ
ದೂರ ಮಾಡಿದಷ್ಟು ಏರುತ್ತೆ ರೋಗ
ಮೌನ ಮುರಿ ನಿಂಬೆ
 
||ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ||
 
ಕಾಣದ ಕನಸ್ಸು ರಾಶಿ ಬೀಳುತ್ತಿರೆ
ಆಸೆಯ ಪಟ್ಟಿ ಉದ್ದವಾಗುತ್ತಿರೆ
ಪ್ರೀತಿಸೊ ಹುಡುಗರ ತಾಪತ್ರಯ
ಬುರುಡೆಗೆ ಏರಿ ತುಂಬ ತುಳುಕುತ್ತಿರೆ
ಆಡೋದು ಅಡ್ಡಾಡೋದು ಆಗೆ ಇಲ್ಲ
ಮುಟ್ಟೋದು ಮುದ್ದಾಡೋದು ಮೊದಲಾಗಿಲ್ಲ
ಸೂರ್ಯನ್ನ ಮನೆಗಟ್ಟಿ ನಾನು ನೀನು
ಮುಸ್ಸಂಜೆ ಮುದ್ದು ಮಾಟ ನಡೆಸೆಯಿಲ್ಲ
ಗಾಳಿಯ ತುಂಬ ನಿನ್ನದೆ ದನಿ
ದಿನಬೆಳಕಾಗಲು ನೀನೆ ಆ ನೆಪ
ಕ್ಯಾತು ರಾಣಿ ನಿಂಬೆ ಬೇಬಿ
 
||ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ
ನೀ ಹೇಳಿದಂತೆ ಕೇಳೊ ಬೊಂಬೆ ನಾನು
ನಾ ಕುಣಿವಂತೆ ಮಾಡೊ ನಿಂಬೆ ನೀನು
ಮೌನ  ಮುರಿ ನಿಂಬೆ
ನಂಬೆ ನನ್ನ ನಂಬೆ ನಂಬಿ ಪ್ರೀತ್ಸೆ ನನ್ನ ನಿಂಬೆ||
 
||ನಾನೊಂದು ಬೊಂಬೆ  ಆಡಿಸು ಬಾರೆ
ಪ್ರಾಣ ತುಂಬಿ ಮಂತ್ರಿಸು ಬಾರೆ||

Naanondu Bombe song lyrics from Kannada Movie Hare Rama Hare Krishna starring Sri Murali, Pooja Gandhi, Roopashree, Lyrics penned by Hamsalekha Sung by Kunal Ganjawala, Music Composed by Ilayaraja, film is Directed by C V Ashok Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ