Angel Angel Lyrics

ಏಂಜಲ್‌ ಏಂಜಲ್‌ Lyrics

in Hare Rama Hare Krishna

in ಹರೇ ರಾಮ ಹರೇ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
ಮುಂಗುರುಳಿಗು ತಂಬೆಲರಿಗು ಧಿಂತನ ಈದಿನ
ಹೂ ಮನಸ್ಸಿಗು ಹೊಂಬಿಸಿಲಿಗು ತೋಂತನನ ಈ ದಿನ
ಪ್ರೀತಿ ರಾಗ ಎದೆಯ ಮೇಳ ಬೆಸುಗೆಯೆ ದಿನದಿನದಿನ
ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
 
ಹೂವಾಗಿ ಜೇನಾಗಿ ಮೈದುಂಬಿದೆ
ಝೇಂಕಾರದ ನಾದ ಲೀಲೆಗಾಗಿಯೆ
ಈ ಮೋಹ ಈ ದೇಹ ಪ್ರಾಯ ಪ್ರಿಯ
ಒಂದಾಗಿವೆ ಹೃದಯ ತಾಗಿ ತಾಗಿ
ಕಿವಿಯಲಿ ಪಿಸುಪಿಸುಗುಡುವ ಬಯಕೆಗಳು
ಕಣ್ಣಲಿ ಕನವರಿಸುತ್ತಿವೆ ಕನಸ್ಸುಗಳು
ನನ್ನ ಏಂಜಲ್‌ ಏಂಜಲ್‌ ನಿನ್ನ ಏಂಜಲ್‌ ಏಂಜಲ್‌
ನರನಾಡಿಯೆಲ್ಲ ನಿನ್ನ ಹೆಸರು ಗುನುಗುನುಗುತ್ತಿದೆ
 
||ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್||
||ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್||
 
ಓ ಪ್ರಣಯ ಸಾರಂಗ ಓಡಾಡಿದೆ
ಸಲ್ಲಾಪ ಸಂಕೇತ ಹಾಡಿ ಹಾಡಿ
ಆ ಹರೆಯ ಸನ್ಯಾಸ ಸಾಕಾಗಿಸಿ
ಸೈಯೆಂದು ತಾ ಬಂತು ಕಾಡಿ ಬೇಡಿ
ಪ್ರೀತಿಯ ಪರಿಮಳ ಪ್ರಾಣ ಸರಿಗಮಕೆ
ಸಮಶೃತಿ ಸಮಲಯ ಜೀವ ಸಂಗಮಕ್ಕೆ
ನಿನ್ನ ಏಂಜಲ್‌ ಏಂಜಲ್‌ 
ನನ್ನ ಏಂಜಲೆ ಏಂಜಲ್‌
ನರನಾಡಿಯೆಲ್ಲ ನಿನ್ನ ಹೆಸರು ಅನುರಣಿಸುತ್ತಿದೆ
 
||ಏಂಜಲ್‌ ಏಂಜಲ್‌ ನನ್ನ ಏಂಜಲ್ ಏಂಜಲ್
ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
ಮುಂಗುರುಳಿಗು ತಂಬೆಲರಿಗು ಧಿಂತನ ಈದಿನ
ಹೂ ಮನಸ್ಸಿಗು ಹೊಂಬಿಸಿಲಿಗು ತೋಂತನನ ಈ ದಿನ
ಪ್ರೀತಿ ರಾಗ ಎದೆಯ ಮೇಳ ಬೆಸುಗೆಯೆ ದಿನದಿನದಿನ||
||ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
ಏಂಜಲ್‌ ಏಂಜಲ್‌ ನನ್ನ ಏಂಜಲ್ ಏಂಜಲ್||

-
ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
ಮುಂಗುರುಳಿಗು ತಂಬೆಲರಿಗು ಧಿಂತನ ಈದಿನ
ಹೂ ಮನಸ್ಸಿಗು ಹೊಂಬಿಸಿಲಿಗು ತೋಂತನನ ಈ ದಿನ
ಪ್ರೀತಿ ರಾಗ ಎದೆಯ ಮೇಳ ಬೆಸುಗೆಯೆ ದಿನದಿನದಿನ
ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
 
ಹೂವಾಗಿ ಜೇನಾಗಿ ಮೈದುಂಬಿದೆ
ಝೇಂಕಾರದ ನಾದ ಲೀಲೆಗಾಗಿಯೆ
ಈ ಮೋಹ ಈ ದೇಹ ಪ್ರಾಯ ಪ್ರಿಯ
ಒಂದಾಗಿವೆ ಹೃದಯ ತಾಗಿ ತಾಗಿ
ಕಿವಿಯಲಿ ಪಿಸುಪಿಸುಗುಡುವ ಬಯಕೆಗಳು
ಕಣ್ಣಲಿ ಕನವರಿಸುತ್ತಿವೆ ಕನಸ್ಸುಗಳು
ನನ್ನ ಏಂಜಲ್‌ ಏಂಜಲ್‌ ನಿನ್ನ ಏಂಜಲ್‌ ಏಂಜಲ್‌
ನರನಾಡಿಯೆಲ್ಲ ನಿನ್ನ ಹೆಸರು ಗುನುಗುನುಗುತ್ತಿದೆ
 
||ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್||
||ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್||
 
ಓ ಪ್ರಣಯ ಸಾರಂಗ ಓಡಾಡಿದೆ
ಸಲ್ಲಾಪ ಸಂಕೇತ ಹಾಡಿ ಹಾಡಿ
ಆ ಹರೆಯ ಸನ್ಯಾಸ ಸಾಕಾಗಿಸಿ
ಸೈಯೆಂದು ತಾ ಬಂತು ಕಾಡಿ ಬೇಡಿ
ಪ್ರೀತಿಯ ಪರಿಮಳ ಪ್ರಾಣ ಸರಿಗಮಕೆ
ಸಮಶೃತಿ ಸಮಲಯ ಜೀವ ಸಂಗಮಕ್ಕೆ
ನಿನ್ನ ಏಂಜಲ್‌ ಏಂಜಲ್‌ 
ನನ್ನ ಏಂಜಲೆ ಏಂಜಲ್‌
ನರನಾಡಿಯೆಲ್ಲ ನಿನ್ನ ಹೆಸರು ಅನುರಣಿಸುತ್ತಿದೆ
 
||ಏಂಜಲ್‌ ಏಂಜಲ್‌ ನನ್ನ ಏಂಜಲ್ ಏಂಜಲ್
ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
ಮುಂಗುರುಳಿಗು ತಂಬೆಲರಿಗು ಧಿಂತನ ಈದಿನ
ಹೂ ಮನಸ್ಸಿಗು ಹೊಂಬಿಸಿಲಿಗು ತೋಂತನನ ಈ ದಿನ
ಪ್ರೀತಿ ರಾಗ ಎದೆಯ ಮೇಳ ಬೆಸುಗೆಯೆ ದಿನದಿನದಿನ||
||ಏಂಜಲ್‌ ಏಂಜಲ್‌ ನಿನ್ನ ಏಂಜಲ್ ಏಂಜಲ್
ಏಂಜಲ್‌ ಏಂಜಲ್‌ ನನ್ನ ಏಂಜಲ್ ಏಂಜಲ್||

Angel Angel song lyrics from Kannada Movie Hare Rama Hare Krishna starring Sri Murali, Pooja Gandhi, Roopashree, Lyrics penned by Hamsalekha Sung by Karthik, Rita, Music Composed by Ilayaraja, film is Directed by C V Ashok Kumar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ