-
ಹರೇ ರಾಮ ಹರೇ ಕೃಷ್ಣ
ಹರೇ ಕೃಷ್ಣ ಹರೇ ರಾಮ
ದೃತಿಗೆ ರಾಮ ಶೃತಿಗೆ ಕೃಷ್ಣ
ಫಿನಿಷ್ ಮಾಡು ಬಿಲ್ಲಿಂಗ್ ಕರ್ಮ
ಅಂಡರ್ ವರ್ಲ್ಡ್ ಅಂದ್ರೆ ಒಂದೆ ದಾರಿ
ಹೋದರೆ ಬರೋದು ವೆರಿ ಸಾರಿ
ಅಲ್ಲಿ ಹುಲಿ ಬೆನ್ನ ಮೇಲೆ ನಿನ್ ಸವಾರಿ
ಓ ಹಿಡಿದರೆ ಅದು ನಿನ್ನೆ ನುಂಗೊ ಮಾರಿ
ಹಾಕಿಕೊ ಹಾಕಿಕೊ ಪಾತಕಿ ಪಾತ್ರವ
ಮೆಟ್ಟಿಕೊ ಮೆಟ್ಟಿಕೊ ಭೂಗತ ಲೋಕವ
ಅಲ್ಲಾಡ್ಸು ಅಂಡರ್ ವರ್ಲ್ಡ
ಚೆಂಡಾಡ್ಸು ಅಂಡರ್ ವರ್ಲ್ಡ
ಹರೇ ರಾಮ ಹರೇ ಕೃಷ್ಣ
ಹರೇ ಕೃಷ್ಣ ಹರೇ ರಾಮ
ಮಚ್ಚಿಂದ ಲಾಂಗಿಂದ ಮಾತಿಲ್ಲಿ
ಗನ್ನಿಂದ ಸ್ಕೆಚ್ಚಿಂದ ಬೀಪಿಲ್ಲಿ
ಬ್ಲ್ಯಾಕೆಂಬ ದುಡ್ಡಿಂದ ಬದುಕಿಲ್ಲಿ
ಮಾತೆಂಬ ಟಂಗ್ ಇಂದ ರುಜುವಿಲ್ಲಿ
ಮಡುಗಟ್ಟಿ ನಿಂತ ಹಾಡ ಹರಿಯೊ ಚ್ಯಾನೆಲ್ ಇದು
ತಲೆಗೆಟ್ಟ ಸರ್ಕಾರಗಳ ಚಂಬಲ್ ಇದು
ಕಾನೂನಿನ ಕಣ್ಣಿನ ಬಟ್ಟೆ ಅರಿಯೊ ಅಡ್ಡ ಇದು
ಗುರಿಯಿಲ್ಲದ ಹುಡುಗರ ಕನಸ್ಸಿನ ಕಾಶಿಯಿದು
ರಕ್ತದ ದಂಧೆ ಅನಕ್ಷರಸ್ಥ ಮಂದೆ
ಆರಿಸಿಕೊ ಅರಗಿಸಿಕೊ ನಿನಗಿದೆ ಧೈರ್ಯ
ಅಲ್ಲಾಡ್ಸು ಅಂಡರ್ ವರ್ಲ್ಡ
ಚೆಂಡಾಡ್ಸು ಅಂಡರ್ ವರ್ಲ್ಡ
ಹರೇ ರಾಮ ಹರೇ ಕೃಷ್ಣ
ಹರೇ ಕೃಷ್ಣ ಹರೇ ರಾಮ
ಕೈಯಲ್ಲಿ ಲಾಂಗ್ ಇದ್ರೆ ಅಧಿಕಾರ
ಬೆನ್ನಲ್ಲಿ ಗ್ಯಾಂಗ್ ಇದ್ರೆ ವ್ಯವಹಾರ
ಬಾಯಲ್ಲಿ ಸಾಂಗ್ ಇದ್ರೆ ನೀ ಹೀರೊ
ಇಲ್ಲಿ ಹೀರೊಗೆ ಲವ್ ಆದ್ರೆ ಲೈಫ್ ಬೋರು
ಸಿನೆಮಾದ ರೌಡಿಸಂ ಸೆನ್ಸಾರಿನ್ ಕೈಯಲ್ಲಿ
ರಿಯಲ್ ಲೈಫಿನ್ ರೌಡಿಸಂ ನಿನ್ ಕೈಯಲ್ಲಿ
ಪಾಪಿ ದುನಿಯಾದಲ್ಲುಂಟು ಪ್ರೀತಿಯ ರಸಬಳ್ಳಿ
ದ್ವೇಷಕ್ಕೆ ಮುಕ್ತಿಯೆಂದು ಪ್ರೀತಿಯಲ್ಲಿ
ಪ್ರೀತಿಯು ಜೈಲೆ ಪಾತಕವು ಜೈಲೆ
ಆರಿಸುಕೊ ಅರಗಿಸುಕೊ ನಿನ್ನದೆ ಹೃದಯ
ಅಲ್ಲಾಡ್ಸು ಅಂಡರ್ ವರ್ಲ್ಡ
ಚೆಂಡಾಡ್ಸು ಅಂಡರ್ ವರ್ಲ್ಡ
ಹರೇ ರಾಮ ಹರೇ ಕೃಷ್ಣ
ಹರೇ ಕೃಷ್ಣ ಹರೇ ರಾಮ
-
ಹರೇ ರಾಮ ಹರೇ ಕೃಷ್ಣ
ಹರೇ ಕೃಷ್ಣ ಹರೇ ರಾಮ
ದೃತಿಗೆ ರಾಮ ಶೃತಿಗೆ ಕೃಷ್ಣ
ಫಿನಿಷ್ ಮಾಡು ಬಿಲ್ಲಿಂಗ್ ಕರ್ಮ
ಅಂಡರ್ ವರ್ಲ್ಡ್ ಅಂದ್ರೆ ಒಂದೆ ದಾರಿ
ಹೋದರೆ ಬರೋದು ವೆರಿ ಸಾರಿ
ಅಲ್ಲಿ ಹುಲಿ ಬೆನ್ನ ಮೇಲೆ ನಿನ್ ಸವಾರಿ
ಓ ಹಿಡಿದರೆ ಅದು ನಿನ್ನೆ ನುಂಗೊ ಮಾರಿ
ಹಾಕಿಕೊ ಹಾಕಿಕೊ ಪಾತಕಿ ಪಾತ್ರವ
ಮೆಟ್ಟಿಕೊ ಮೆಟ್ಟಿಕೊ ಭೂಗತ ಲೋಕವ
ಅಲ್ಲಾಡ್ಸು ಅಂಡರ್ ವರ್ಲ್ಡ
ಚೆಂಡಾಡ್ಸು ಅಂಡರ್ ವರ್ಲ್ಡ
ಹರೇ ರಾಮ ಹರೇ ಕೃಷ್ಣ
ಹರೇ ಕೃಷ್ಣ ಹರೇ ರಾಮ
ಮಚ್ಚಿಂದ ಲಾಂಗಿಂದ ಮಾತಿಲ್ಲಿ
ಗನ್ನಿಂದ ಸ್ಕೆಚ್ಚಿಂದ ಬೀಪಿಲ್ಲಿ
ಬ್ಲ್ಯಾಕೆಂಬ ದುಡ್ಡಿಂದ ಬದುಕಿಲ್ಲಿ
ಮಾತೆಂಬ ಟಂಗ್ ಇಂದ ರುಜುವಿಲ್ಲಿ
ಮಡುಗಟ್ಟಿ ನಿಂತ ಹಾಡ ಹರಿಯೊ ಚ್ಯಾನೆಲ್ ಇದು
ತಲೆಗೆಟ್ಟ ಸರ್ಕಾರಗಳ ಚಂಬಲ್ ಇದು
ಕಾನೂನಿನ ಕಣ್ಣಿನ ಬಟ್ಟೆ ಅರಿಯೊ ಅಡ್ಡ ಇದು
ಗುರಿಯಿಲ್ಲದ ಹುಡುಗರ ಕನಸ್ಸಿನ ಕಾಶಿಯಿದು
ರಕ್ತದ ದಂಧೆ ಅನಕ್ಷರಸ್ಥ ಮಂದೆ
ಆರಿಸಿಕೊ ಅರಗಿಸಿಕೊ ನಿನಗಿದೆ ಧೈರ್ಯ
ಅಲ್ಲಾಡ್ಸು ಅಂಡರ್ ವರ್ಲ್ಡ
ಚೆಂಡಾಡ್ಸು ಅಂಡರ್ ವರ್ಲ್ಡ
ಹರೇ ರಾಮ ಹರೇ ಕೃಷ್ಣ
ಹರೇ ಕೃಷ್ಣ ಹರೇ ರಾಮ
ಕೈಯಲ್ಲಿ ಲಾಂಗ್ ಇದ್ರೆ ಅಧಿಕಾರ
ಬೆನ್ನಲ್ಲಿ ಗ್ಯಾಂಗ್ ಇದ್ರೆ ವ್ಯವಹಾರ
ಬಾಯಲ್ಲಿ ಸಾಂಗ್ ಇದ್ರೆ ನೀ ಹೀರೊ
ಇಲ್ಲಿ ಹೀರೊಗೆ ಲವ್ ಆದ್ರೆ ಲೈಫ್ ಬೋರು
ಸಿನೆಮಾದ ರೌಡಿಸಂ ಸೆನ್ಸಾರಿನ್ ಕೈಯಲ್ಲಿ
ರಿಯಲ್ ಲೈಫಿನ್ ರೌಡಿಸಂ ನಿನ್ ಕೈಯಲ್ಲಿ
ಪಾಪಿ ದುನಿಯಾದಲ್ಲುಂಟು ಪ್ರೀತಿಯ ರಸಬಳ್ಳಿ
ದ್ವೇಷಕ್ಕೆ ಮುಕ್ತಿಯೆಂದು ಪ್ರೀತಿಯಲ್ಲಿ
ಪ್ರೀತಿಯು ಜೈಲೆ ಪಾತಕವು ಜೈಲೆ
ಆರಿಸುಕೊ ಅರಗಿಸುಕೊ ನಿನ್ನದೆ ಹೃದಯ
ಅಲ್ಲಾಡ್ಸು ಅಂಡರ್ ವರ್ಲ್ಡ
ಚೆಂಡಾಡ್ಸು ಅಂಡರ್ ವರ್ಲ್ಡ
ಹರೇ ರಾಮ ಹರೇ ಕೃಷ್ಣ
ಹರೇ ಕೃಷ್ಣ ಹರೇ ರಾಮ
Hare Rama Hare Krishna song lyrics from Kannada Movie Hare Rama Hare Krishna starring Sri Murali, Pooja Gandhi, Roopashree, Lyrics penned by Hamsalekha Sung by Tippu, Music Composed by Ilayaraja, film is Directed by C V Ashok Kumar and film is released on 2011